Advertisements

ಫೋಟೋಶೂಟ್ ನಲ್ಲಿ ಯುವ ರಾಣಿಯಾಗಿ ಶ್ರೀ ಲೀಲಾ..! ಅಷ್ಟಕ್ಕೂ ಆ ‌ಪೋಟೋಗಳು ಹೇಗಿವೆ ಗೊತ್ತಾ..? ಇಲ್ಲಿದೆ ನೋಡಿ…

Cinema

ಕನ್ನಡದ ಜನಪ್ರಿಯ ನಟಿ ಶ್ರೀ ಲೀಲಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ವಿಭಿನ್ನ ರೀತಿಯ ಫೋಟೋಗಳನ್ನು ಹಚ್ಚಿಕೊಂಡಿದ್ದಾರೆ… ಅಷ್ಟಕ್ಕೂ ಶ್ರೀ ಲೀಲಾ ರವರ ಪೋಟೋಗಳು ಹೇಗಿವೆ ಗೊತ್ತಾ..? ಕನ್ನಡ ಸಿನಿಮಾ ರಂಗದಲ್ಲಿ ಶ್ರೀ ಲೀಲಾ ಅನೇಕ ಸಿನಿಮಾದಲ್ಲಿ ‌ಅಭಿನಯಿಸಿದ್ದಾರೆ ಅದರಲ್ಲಿ ಭರಾಟೆ, ಕಿಸ್, ಇನ್ನು ಅನೇಕ ಸಿನಿಮಾಗಳು ಕೂಡ..

Advertisements
Advertisements

ಶ್ರೀಲೀಲಾ ರವರು ಜುಲೈ 14, 2001 ರಂದು ಅಮೇರಿಕಾದ ಮಿಚಿಗನ್ ರಾಜ್ಯದ ಡೆಟ್ರಾಯ್ಟ್ ನಲ್ಲಿ ಜನಿಸಿದರು.. ಶ್ರೀ ಲೀಲಾ ತಮ್ಮ ವಿಧ್ಯಾಭ್ಯಾಸವನ್ನ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು ಆದರೆ ಇವರಿಗೆ ಅದೃಷ್ಟ ಅನ್ನೋದು ತಾನಾಗಿಯೇ ಹುಡುಕಿಕೊಂಡು ಬಂದಿವೆ ಎಂದರು ತಪ್ಪಾಗಲಾರದು.. ಶ್ರೀಲೀಲಾ ರವರಿಗೆ ಅರ್ಜುನ್ ರವರ ಕಿಸ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು ಆದರೆ ಶ್ರೀ ಲೀಲಾ ಸಿನಿಮಾದಲ್ಲಿ ನಟನೆ ಮಾಡುವುದು ಅವರ ತಂದೆ ತಾಯಿರವರಿಗೆ ಇಷ್ಟ ಇರಲಿಲ್ಲ.. ಆದರೆ ಸಿನಿಮಾ ನಿರ್ದೇಶಕರು ಶ್ರೀ ಲೀಲಾ ರವರನ್ನು ಸಿನಿಮಾದಲ್ಲಿ ಅಭಿನಯಿಸಲು ತಂದೆ ತಾಯಿಯನ್ನು ಒತ್ತಾಯಿಸುತ್ತಾರೆ.. ನಂತರ ಶ್ರೀ ಲೀಲಾ ಮೊದಲು ಕಿಸ್ ಸಿನಿಮಾದ ಮೂಲಕ ಹೆಚ್ಚು ಜನಪ್ರಿಯರಾಗುತ್ತಾರೆ.

ಈ ಸಿನಿಮಾದಲ್ಲಿ ವಿರಾಟ್‌, ಶ್ರೀಲೀಲಾ, ಚಿಕ್ಕಣ್ಣ, ಕಾಕ್ರೋಚ್‌ ಸುಧಿ, ಅವಿನಾಶ್‌, ಸುಂದರ್‌ ಇನ್ನು ಅನೇಕ ನಟ ನಟಿಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಇನ್ನು ಶ್ರೀ ಲೀಲಾರವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕತ್ತಿ ಹಿಡಿದು, ಕುದುರೆ ಮೇಲೆ ಕುಳಿತು ಯುವರಾಣಿಯ ಹಾಗೆ ಕಾಣುತ್ತಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಹಾಗಿದೆ..