ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗಕ್ಕೆ ಬಾಲ ನಟಿಯಾಗಿ ಚಿತ್ರರಂಗದಲ್ಲಿ ಅಭಿಸಿದ ನಟಿ ಸುಧಾರಾಣಿ ರವರು ಕಳೆದ ಎರಡು ದಶಕಗಳಿಂದ ಚಿತ್ರದಲ್ಲಿ ನಟಿಸಿ, ಈಗಲು ಸಹಾ ತಮ್ಮ ಸೌದರ್ಯವನ್ನು ನೋಡಿ, ಈಗಿನ ಯುವತಿಯರು ಒಂದು ಕ್ಷಣ ಬೇರಗಾಗುವಂತೆ ಮಾಡುವ ಸೌದರ್ಯ ಎಂದರೆ ಅದು ಸುಧಾರಾಣಿರವರೆ, ಇನ್ನು ನಟಿ ಸುಧಾರಾಣಿ ಮನೆಯಲ್ಲಿ ಮೊನ್ನೆಯಷ್ಟೆ ಕುಟುಂಬ ಸಮೇತ ಖುಷಿಯಿಂದ ಸಂಕಾರ್ತಿ ಹಬ್ಬವನ್ನು ತುಂಬಾನೇ ಸಂಭ್ರಮದಿಂದ ಆಚರಿಸಿದ್ದರು, ಆದರೆ ಆದಿನ ರಾತ್ರಿ ನಟಿ ಸುಧಾರಾಣಿ ಮನೆಯಲ್ಲಿ ಸಾವಾಗಿತ್ತು, ಇನ್ನೂ ಇಡೀ ಕುಟುಂಬಕ್ಕೆ ತುಂಬಾನೇ ನೋ’ವಿನ ಸಂಗತಿಯಾಗಿತ್ತು.. ಅಷ್ಟಕ್ಕೂ ಸುಧಾರಾಣಿ ಮನೆಯಲ್ಲಿ ಸಾ’ವಾಗಿದ್ದು ಯಾರು ಎಂಬುದನ್ನು ಪೂರ್ತಿಯಾಗಿ ತಿಳಿಯೋಣ ಬನ್ನಿ..

ಹೌದು ನಟಿ ಸುಧಾರಾಣಿರವರು ಮದುವೆಯಾದ ನಂತರ ಹೋರ ದೇಶದಲ್ಲಿ ತಮ್ಮ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು, ನಂತರ ತಂದೆಯ ಮೇಲ್ಲಿನ ಅಪಾರ ಪ್ರಿತಿಯಿಂದ ಮತ್ತೆ ಭಾರತಕ್ಕೆ ಬಂದು ತನ್ನ ತಂದೆಯ ಬಳಿ ವಾಸಿಸುತ್ತಿದ್ದರು.. ಇನ್ನು ನಟಿ ಸುಧಾರಾಣಿ ರವರು ತಂದೆ ಅನಾರೋಗ್ಯದಿಂದ ನರಳುತಿಂದರು ಆದರೆ ಈ ಕಾರಣದಿಂದ ನಟಿ ಸುಧಾರಾಣಿರವರು ಮನೆಯಲ್ಲಿ ತಮ್ಮ ತಂದೆಯವರನ್ನು ನೋಡಿಕೊಳಲ್ಲು ಒಬ್ಬ ನರ್ಸ್ ಅನ್ನು ತಮ್ಮ ಮನೆಗೆ ಕರೆಸಿಕೊಳ್ಳುತಿಂದರು.. ಇನ್ನು ೯೫ ವರ್ಷ ಹಿರಿಯ ವಯಸ್ಸಿನ ಎಚ್ ಎಸ್ ಗೋಪಾಲಕೃಷ್ಣ ರವರು ನೆನ್ನೆಯಷ್ಷೆ ನಿ’ಧನರಾದರು..

ಇವರು ವಯೋ ಸಹಜ ಕಾ’ಯಿಲೆಯಿಂದ ಬಳಲುತ್ತಿದರು ಸುಧಾರಾಣಿ ರವರ ತಂದೆ ಎಚ್ಎಸ್ ಗೋಪಾಲಕೃಷ್ಣ ರವರನ್ನು ನೆನ್ನೆ ಮಧ್ಯಾಹ್ನ ೧೨;೩೦ತಕ್ಕೆ ಬೆಂಗಳೂರಿನ ಸತ್ಯ ಹರಿಶ್ಚಂದ್ರ ಸ್ಮಾ’ಶಾನದಲ್ಲಿ ಶಾಸ್ರ್ತಿಯವಾಗಿ ಅಂತ್ಯ ಸಂ’ಸ್ಕಾರವನ್ನು ಮಾಡಲಾಯಿತ್ತು.. ಇನ್ನು ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ತಂದೆಗೆ ತುಂಬಾನೇ ಅತಿರವಾಗಿರುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳಿಗೆ ತನ್ನ ತಂದೆಯೇ ರೋಲ್ ಮಾಡಲ್ ಹಾಗೂ ಎಲ್ಲವೂ ಸಹಾ ತನ್ನ ತಂದೆಯಾಗಿರುತ್ತಾರೆ.. ತಮ್ಮ ಕುಟುಬವನ್ನು ಇಷ್ಟ ಪಡುವ ಸುಧಾರಾಣಿರವರು ತನ್ನ ತಂದೆ ತಾಯಿ ಕಂಡರೆ ತುಂಬಾನೇ ಪ್ರೀತಿ.. ಈಗಾಗಿ ಪ್ರತಿ ದಿನ ಹೋರದೇಶಲ್ಲಿದು ಅವರನ್ನು ನೆನೆಯುವುದಕ್ಕಿಂತ,
ತನ್ನ ತಂದೆ ಇವರು ತನಕ ಅವರೊಂದಿಗೆ ಇರೋಣ ಎಂದು ಇಲ್ಲಿಯೇ ನೆಲೆಸಿದರು.. ಇನ್ನು ಇವರ ಬಯಕ್ಕೆ ಈಡೇರದೆ ಸುಧಾರಾಣಿರವರ ತಂದೆ ಇ’ಹಲೋಕ ತ್ಯ’ಜಿಸಿದ್ದಾರೆ, ಸುಧಾರಾಣಿ ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯವನ್ನು ಕಾಮೆಂಟ್ ಮಾಡಿ..