Advertisements

ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾದ ಖ್ಯಾತ ಹಾಸ್ಯ ನಟ ತಬಲಾ ನಾಣಿ ಮಗಳು! ಹೇಗಿದ್ದಾರೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟರಲ್ಲಿ ಒಬ್ಬರು ತಬಲಾ ನಾಣಿ, ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ಜನರಿಗೆ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿ ನಗಿಸುವ ಹಾಸ್ಯ ಪಾತ್ರಗಳಲ್ಲಿ ಮತ್ತು ಪೋಷಕ ಪಾತ್ರಗಳಲ್ಲಿ ಕೂಡ ತಬಲಾ ನಾಣಿ ಅವರು ಅಭಿನಯಿಸಿದ್ದಾರೆ.. ಇವರು ನಟನೆ ಮಾಡಿದ ಮೊದಲ ಸಿನಿಮಾ ಮಠ..ಗುರು ಪ್ರಸಾದ್ ನಿರ್ದೇಶನ ಮಾಡಿ, ನವರಸ ನಾಯಕ ಜಗ್ಗೇಶ್ ಅವರು ಅಭಿನಯಿಸಿದ 100 ನೇ ಸಿನಿಮಾ ಆಗಿತ್ತು..

[widget id=”custom_html-2″]

ಈ ಸಿನಿಮಾದಲ್ಲಿ ತಬಲಾ ನಾಣಿ ಅವರು ಒಳ್ಳೆಯ ಪಾತ್ರವೇ ಸಿಕ್ಕಿತ್ತು.. ಸಿಕ್ಕ ಅವಕಾಶವನ್ನ ತುಂಬಾನೇ ಅದ್ಬುತವಾಗಿ ಸದುಪಯೋಗ ಪಡಿಸಿಕೊಂಡು.. ತೆರೆಯಮೇಲೆ ಅವರ ನಟನೆಯನ್ನ ನೋಡಿ ಸ್ಯಾಂಡಲ್ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟನೆಯನ್ನ ಮಾಡುವ ಅವಕಾಶ ಸಿಕ್ಕಿತು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ತೆರೆಯಮೇಲೆ ತಮಗೆ ಸಿಗುತ್ತಿದಂತಹ ಪಾತ್ರಗಳು ಸಣ್ಣದು ಅಥವಾ ದೊಡ್ಡ ಪಾತ್ರಗಳು ಆಗಿರಲಿ ಅದನ್ನ ಅಚ್ಚುಕಟ್ಟಾಗಿ ಅಭಿನಯಿಸಿ ಜನರಿಗೆ ತುಂಬಾನೇ ಇಷ್ಟ ಆಗ್ತಿದ್ರು ಈ ನಟ.. ತಬಲಾ ನಾಣಿ ಅವರು ನೂರಾರು ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.. ನಟನಾಗಿ ಯಶಸ್ಸು ಪಡೆದಿದ್ದರು.. ಅವರಿಗೆ ಒಂದು ಅವಾರ್ಡ್ ಕೂಡ ಇದುವರೆಗೂ ಸಿಕ್ಕಲಿ ಎನ್ನುವಂತಹ ನೋವಿದೆ.. ಆದ್ರೆ ಅವರು ಅವಾರ್ಡ್ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.. ಆದ್ರೆ ಇದೀಗ ತಬಲಾ ನಾಣಿ ಅವರ ಮಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ಎಲ್ಲಾ ತಯಾರಿ ಮಾಡ್ಕೊಂಳ್ತೀದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.. ಇನ್ನು ತಬಲಾ ನಾಣಿ ಅವರ ಹೆಸರು “ಚಿತ್ರ” ಅಂತ.. ಇವರು ಸಂಗೀತ ಮತ್ತು ಗಾಯನದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.. ಸೋಶಿಯಲ್ ಮೀಡಿಯಾದಲ್ಲಿ‌ ಪ್ರತಿದಿನ ಹ್ಯಾಟ್ರಿಕ್ ಆಗಿದ್ದಾರೆ ತಬಲಾ ನಾಣಿ ಅವರ ಮಗಳು ಚಿತ್ರ..

[widget id=”custom_html-2″]

ತಾವು ಹಾಡಿರುವಂರಹ ವಿಡಿಯೋಗಳನ್ನು ಶೇರ್ ಮಾಡ್ಕೊಂಳ್ತೀದ್ದಾರೆ.. ಇವರ ಸುಮಧುರ ಧ್ವನಿಗೆ ನೆಟ್ಟಿಗರು ಪೀಧಾ ಆಗಿದ್ದಾರೆ.. ತಬಲಾ ನಾಣಿ ಅವರ ಮಗಳು ಈಗ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ ಎಂಟ್ರಿ ಕೊಡ್ತಾರೆ ಎನ್ನುವ ವಿಚಾರ ಎಲ್ಲೆಡೆ ಸುದ್ದಿಯಾಗಿದೆ.. ತಬಲಾ ನಾಣಿ ಅವರ ಮಗಳ ಧ್ವನಿ ಕೇಳಿದ ನೆಟ್ಟಿಗರು ತಂದೆಯ ಹಾಗೇಯೆ ಅದ್ಬುತ ಪ್ರತಿಭೆ ಅಂತ ಹೇಳಿದ್ದಾರೆ.. ಇನ್ನೇನು ಕೆಲವೇ ದಿನಗಳಲ್ಲಿ ತಬಲಾ ನಾಣಿ ಅವರ ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಪಕ್ಕ ಅಂತ ಹೇಳಲಾಗಿದೆ.. ತಬಲಾ ನಾಣಿ ಅವರ ನಟನೆ ಹಾಗು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]