Advertisements

ಒಂದು ಸಣ್ಣ ಹಳ್ಳಿಯ ಮಧ್ಯೆ ತಮ್ಮ ಕನಸಿನ ಮನೆಯನ್ನು ಕಟ್ಟಿದ ನಟ ಉಪೇಂದ್ರ! ಮನೆ ಹೇಗಿದೆ ಗೊತ್ತಾ..!

Cinema

ನಮಸ್ತೆ ಸ್ನೇಹಿತರೆ, ನಮ್ಮ ಕನ್ನಡ ಚಿತ್ರರಂಗ ಕಂಡ ಅದ್ಬುತ ಕಲಾವಿದ ಎಂದರೆ ಅದು ನಟ‌ ಉಪೇಂದ್ರ ರವರು.. ಇವರು ಕೇವಲ ನಟ ಮಾತ್ರ ಅಲ್ಲ ನಿರ್ದೇಶಕ, ನಿರ್ಮಾಪಕ, ಕಥೆಗಾರ, ಕೂಡ ಹೌದು, ಅಲ್ಲದೆ ನಟ ಉಪೇಂದ್ರ ರವರು ಸಿನಿಮಾಗಳು ಕೂಡ ತುಂಬಾನೇ ಫೇಮಸ್ ಆಗಿವೆ.. ಅಲ್ಲದೆ ಇವರು ಮಾಡುವ ಪ್ರತಿಯೊಂದು ಸಿನಿಮಾಗಳು ಕೂಡ ನಿಜ ಜೀವನದಲ್ಲಿ ಯಾವರೀತಿ ನಡೆಯುತ್ತದೆ ಎನ್ನುವ ಹಾಗೆ ಇವರು ಮಾಡಿರುವ ಸಿನಿಮಾಗಳಲ್ಲಿ ನಾವು ನೋಡಿದೇವೆ.. ಅಲ್ಲದೆ ನಟ ಉಪೇಂದ್ರ ರವರನ್ನು ರೀಯಲ್ ಸ್ಟಾರ್ ಉಪೇಂದ್ರ ಎಂದೇ ಗುರುತಿಸುತ್ತವೆ..

Advertisements
Advertisements

ಅದಕ್ಕೆ ಕಾರಣ ಇವರು ಮಾಡುವ ಸಿನಿಮಾಗಳೇ ಇವರ‌ ಸ್ಟಾರ್ ಆಗಲು ಮುಖ್ಯ ಕಾರಣ.. ಹಾಗೆಯೇ ಇವರ ಅಭಿಮಾನಿಗಳು ಕೂಡ ನಟ ಉಪೇಂದ್ರರವರ ಬಗ್ಗೆ ತುಂಬಾ ಗೌರವ ಹಾಗು ಅಭಿಮಾನವನ್ನು ಇಟ್ಟುಕೊಂಡಿದ್ದಾರೆ.. ಈ ರೀತಿ ಫೇಮಸ್ ಆದ ಉಪೇಂದ್ರ ರವರು ಹಳ್ಳಿಯ ಮಧ್ಯೆ ತಮ್ಮ ಕನಸಿನ ಹೊಸ ಮನೆಯನ್ನು ಕಟ್ಟಿಕೊಂಡಿದ್ದಾರೆ ನಟ ಉಪೇಂದ್ರ ರವರ ಹೊಸ ಮನೆ ಹೇಗಿದೆ ಎಂಬುದನ್ನ ನೋಡೋಣ ಬನ್ನಿ.. ನಟ ರೀಯಲ್ ಸ್ಟಾರ್ ಉಪೇಂದ್ರ ರವರು ಮೊದಲ ಬಾರಿಗೆ ತಮ್ಮ ರಾಜಕೀಯ ಜೀವನವನ್ನು ಶುರು ಮಾಡಿದ್ದು ರೆಸಾರ್ಟ್ ನಿಂದಲೇ, ಅಲ್ಲದೆ ತಮ್ಮ ಕುಟುಂಬ ಸಮೇತ ಆ ರೆಸಾರ್ಟ್ ನಲ್ಲಿ ವಾಸ ಮಾಡುತ್ತಿದರು..

ಅದರೆ ಬೆಂಗಳೂರು ನಗರದಿಂದ ದೂರ ಇರುವ ಒಂದು ಸಣ್ಣ ಹಳ್ಳಿಯಲ್ಲಿ ತಮ್ಮ ಹೊಸ ಮನೆಯನ್ನು ಕಟ್ಟಿದ್ದಾರೆ ಇನ್ನು ಈ ಮನೆಯನ್ನು ತಾವರೆಕೆರೆಯ ಚುಂಚನಕುಪ್ಪೆ ಬಳಿ ಇರುವ ರೆಸಾರ್ಟ್ ನ ಹಿಂಭಾಗದಲ್ಲಿ ತಮ್ಮ ನವ ನವೀನವಾದ ಮನೆಯನ್ನ ಕಟ್ಟಿದ್ದಾರೆ.. ಈ ಮನೆಯನ್ನು ಗೃಹ ಪ್ರವೇಶವನ್ನು ತಮ್ಮ ಕುಟುಂಬದ ಸದಸ್ಯರ ಜೊತೆ ಸಂಪ್ರದಾಯಿಕವಾಗಿ ನೆರವೇರಿಸಿದ್ದಾರೆ.. ಇನ್ನು ಉಪೇಂದ್ರ ರವರು ಸಿನಿಮಾಗಳ ಜೊತೆ ಜೊತೆಗೆ ರಾಜಕೀಯದಲ್ಲೂ ಬ್ಯುಸಿಯಾಗಿದ್ದು ಇನ್ನು ಮುಂದೆ ಅವರನ್ನ ರಿಯಲ್ ಆಗಿ ನೋಡುವ ನೋಡುವ ಅವಕಾಶ ಕೂಡ ಅವರ ಎಲ್ಲಾ ಅಭಿಮಾನಿಗಳಿಗೆ ಸಿಗಲಿದೆ. ಸ್ನೇಹಿತರೆ ಯಾರಿಗೆ ನಟ ಉಪೇಂದ್ರ ರವರನ್ನು ನಟನಾಗಿ ನೋಡಲು ಹಾಗು ರಾಜಕೀಯ ವ್ಯಕ್ತಿಯಾಗಿ ನೋಡಲು ಇಷ್ಟಪಡುತ್ತೀರಾ ಕಾಮೆಂಟ್ ಮಾಡಿ..