Advertisements

ಕಷ್ಟದಲ್ಲಿ ಕಣ್ಣೀರಿಟ್ಟ ವಿಜಯಲಕ್ಷ್ಮಿ ಅವರ ಸಹಾಯಕ್ಕೆ ನಿಂತ ನಟ ವಿನೋದ್ ರಾಜ್! ಆದರೆ ವಿಜಯಲಕ್ಷ್ಮಿ ಅವರಿಗೆ ಕೊಟ್ಟ ಹಣವೆಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೇಲವು ದಿನಗಳಿಂದ ವಿಜಯಲಕ್ಷ್ಮಿ ಅವರು ಬಹಳಾನೇ ಸುದ್ದಿಯಲ್ಲಿ ಇದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಮಾಡುವ ಮೂಲಕ ಯಾರಾದರೂ ನನಗೆ ಸಹಾಯವನ್ನ ಮಾಡಿ ನನ್ನ ಅಕ್ಕನಿಗೆ ಚಿಕಿತ್ಸೆ ಕೋಡಿಸಬೇಕು ಎಂದು‌ ಸ್ಟಾರ್ ನಟರ ಬಳಿ‌ ಕೇಳಿಕೊಂಡದ್ದರು ಅದರಲ್ಲೂ ಕೆಲವರು ಅಂದರೆ ಶಿವರಾಜ್ ಕುಮಾರ್, ದರ್ಶನ್ ಪುನೀತ್ ರಾಜ್‍ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಕನ್ನಡ ಅಭಿಮಾನಿಗಳ ಬಳಿ ಕೂಡ ಸಹಾಯಕ ಕೇಳಿದ್ದರು ವಿಜಯಲಕ್ಷ್ಮಿ ಅವರ‌‌ ಅಕ್ಕ‌ ಉಷಾದೇವಿ ಅವರು ಗ’ರ್ಭಕೋಶ ಸ’ಮಸ್ಯೆಯಿಂದ ಬಳಲುತ್ತಿದ್ದಾರೆ ಆಕೆಯ ಸ್ಥಿತಿ ತುಂಬಾ ಗಂಭೀರವಾಗಿದೆ ಯಾರಾದರೂ ಸಹಾಯ ಮಾಡಿ ಎಂದು ವಿಜಯಲಕ್ಷ್ಮಿ ಅವರು ಕಣ್ಣೀರು ಹಾಕಿದರು..

Advertisements
Advertisements

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉಷಾದೇವಿ‌ ಅವರು ಕೂಡ ಹಾಗೆಯೇ ಮಾತನಾಡಿದ್ದರು ನನಗೆ ಚಿತ್ರರಂಗದಲ್ಲಿ ಯಾರು ಸಹಾಯ ಮಾಡಲಿಲ್ಲ ಎಂದು ಬೇಜಾರೂ ಇಲ್ಲಾ ಅವರೆಲ್ಲರ ಆಶೀರ್ವಾದ ಇದೇ ಎಂದು ಭಾವಿಸಿದ್ದೇನೆ.. ನನಗೆ‌ ಗೊತ್ತಿದ್ದೂ ಗೊತ್ತಿಲ್ಲದಾಗೆ ಯಾರಿಗಾದರೂ ನೋ’ವು ಉಂಟು ಮಾಡಿದ್ದರೆ ದಯವಿಟ್ಟು ಕ್ಷಮಿಸಿ ಈ ರೀತಿ ವಿಜಯಲಕ್ಷ್ಮಿ ಅವರು ಕೇಳಿ ಕೊಂಡಿದ್ದಾರೆ.. ಇನ್ನೂ ಈ‌ ರೀತಿ ಸಹಾಯವನ್ನ ಕೇಳುತ್ತಿರುವ ವಿಜಯಲಕ್ಷ್ಮಿ ಅವರ ವಿಡಿಯೋವನ್ನ ನಟ‌ ವಿನೋದ್ ರಾಜ್ ಮತ್ತು ಲೀಲಾವತಿ ಅವರು ಗಮನಿಸಿದ್ದಾರೆ ಈಗಾಗಿ ವಿನೋದ್ ರಾಜ್ ಅವರು ವಿಜಯಲಕ್ಷ್ಮಿ ಅವರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಿದ್ದಾರೆ..

ಐದು ಸಾವಿರ ರೂಪಾಯಿ ಹಣವನ್ನ ಅವರ ಅಕೌಂಟ್ ಗೆ ವಿನೋದ್ ರಾಜ್ ಅವರು ಕಳುಹಿಸಿದ್ದಾರೆ ಈ ಕುರಿತು ವಿಜಯಲಕ್ಷ್ಮಿ ಅವರು ಮಾತಾನಾಡಿದ್ದು ನನಗೆ ವಿನೋದ್ ಸರ್ ಅವರು ಸಹಾಯವನ್ನ ಮಾಡಿದ್ದಾರೆ ಅವರ ಕಡೆಯಿಂದ ನನಗೆ ಐದು ಸಾವಿರ ರೂಪಾಯಿ ನನಗೆ ಬಂದಿದೆ ಅವರು ತಮ್ಮ‌ ಕೈಲಾದ ಸಹಾಯವನ್ನ ಮಾಡಿದ್ದಾರೆ ಜೊತೆಗೆ ಲೀಲಾವತಿ ಅಮ್ಮನವರು ಕೂಡ ಮಾತಾನಾಡಿ‌‌ ನನಗೆ ಹಾರೈಸಿದ್ದಾರೆ ಇದ್ದಕ್ಕಿಂತ ಇನ್ನೇನು ಬೇಕು ನಾನೇ ಪುಣ್ಯವಂತೆ ಕನ್ನಡ ಅಭಿಮಾನಿಗಳು ನನ್ನ ಮೇಲೆ ಪ್ರೀತಿ ಅಭಿಮಾನಿ ಇಟ್ಟುಕೊಂಡಿದ್ದಾರೆ ನನಗೆ ಅಷ್ಟೇ ಸಾಕು.. ಇನ್ನೂ ಕೆಲವೊಂದು ಕಡೆಯಿಂದ ನನಗೆ ಸಹಾಯ ಸಿಗುತ್ತಿದೆ ಅಷ್ಟೇ ಸಾಕು ನನ್ನ ಅಕ್ಕ ಕ್ಷೇಮವಾಗಿ ಗುಣಮುಖ ಆದರೆ ಸಾಕು ಎಂದು

ವಿಜಯಲಕ್ಷ್ಮಿ ಅವರು ವಿನೋದ್ ರಾಜ್ ಮತ್ತು ಲೀಲಾವತಿ ಅಮ್ಮನವರ ಬಗ್ಗೆ ಒಂದು ಒಳ್ಳೆಯ ಮಾತುಗಳನ್ನ ಹಾಡಿದ್ದಾರೆ .. ಹೌದು ವಿನೋದ್ ರಾಜ್ ಅವರ‌ ಒಳ್ಳೆಯ ಮನಸ್ಸಿನ ಬಗ್ಗೆ ನಾವು ಮೆಚ್ಚಲೇಬೇಕು ಯಾಕೆಂದರೆ ಅವರೆ ಕಷ್ಟದಲ್ಲಿ ಇದ್ದಾರೆ ಅದರು ತಮ್ಮ ಜಮೀನಿನಲ್ಲಿ ಕಷ್ಟಪಟ್ಟು ದುಡಿದರೆ ಮಾತ್ರ ಅವರಿಗೆ ಹಣ ಸಿಗುತ್ತದೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಹಾಗು ಈ‌ ಲಾಕ್ ಡೌನ್ ಸಮಯದಲ್ಲಿ ಕೂಡ ಕಷ್ಟದಲ್ಲಿ ಇರುವವರಿಗೆ ತಮ್ಮ ಕೈಲಾದ ಸಹಾಯವನ್ನ ಮಾಡಿ ಮಾನವೀಯತೆಯನ್ನ ಎತ್ತಿಹಿಡಿದಿದ್ದಾರೆ.. ಸ್ನೇಹಿತರೆ ನಿಮ್ಮ ಪ್ರಕಾರ ವಿನೋದ್ ರಾಜ್ ಅವರು ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..