Advertisements

ವಿಷ್ಣುದಾದಾ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದ ತೆಲುಗು ನಟನಿಗೆ ಉ’ಗಿದ ಸ್ಯಾಂಡಲ್ವುಡ್ ಸ್ಟಾರ್ ನಟರು..

News

ಕನ್ನಡ ಸಿನಿಮಾರಂಗ ಕಂಡ ಅತ್ಯುನ್ನತ ನಟ ಎಂದರೆ ಅದು ನಮ್ಮ ವಿಷ್ಣುದಾದರವರು..ಇಂತಹ ಮೇರು ವ್ಯಕ್ತಿ ವಿಷ್ಣುವರ್ಧನ್ ರವರ ಬಗ್ಗೆ ತೆಲುಗು ನಟ ರಂಗರಾಜುರವರು ತುಂಬಾ ಅ’ವಹೇಳನವಾಗಿ ಮಾತನಾಡಿದ್ದು, ನಟರು, ಅಭಿಮಾನಿಗಳು ಅವನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಸಲಿಗೆ ಇವ ಯಾವ ಚಿತ್ರಗಳಲ್ಲಿ ನಟಿಸಿದ್ದಾನೆ ಎಂಬುದರ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ..ಅವನ ಮುಖ ನೋಡಿದ್ರೆ ಊಟ ತಿನ್ನೋದಕ್ಕೂ ಆಗಲ್ಲ. ಇಂತಹವನು ತನ್ನ ಬಾಯಿಗೆ ಬಂದಂತೆ, ಕನ್ನಡಿಗರ ಆರಾಧ್ಯ ದೈವ ಎನಿಸಿಕೊಂಡಿರುವ ಡಾ.ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡಿರುವುದು ಕನ್ನಡಿಗರು ಸಹಿಸಲಾರದ ವಿಷಯವಾಗಿದೆ.

[widget id=”custom_html-2″]

Advertisements
Advertisements

ವಿಷ್ಣುವರ್ಧನ್ ರವರ ಜೀವನವೇ ಇಂದಿನ ಬಹುತೇಕ ಯುವ ನಟರಿಗೆ ಸ್ಫೂರ್ತಿ. ಇಹಲವೋಕ ತ್ಯಜಿಸಿದವರು ದೇವರ ಸಮಾನ. ಅದರಲ್ಲೂ ಕನ್ನಡಿಗರ ಮೇರು ನಟ ವಿಷ್ಣು ದಾದಾ ಅವರು ಶಾರೀಕವಾಗಿ ಇಲ್ಲದ ಈ ಸಮಯದಲ್ಲಿ, ನಮ್ಮ ಮಹಾನ್ ವ್ಯಕ್ತಿಯ ಬಗ್ಗೆ ಯಾವನೋ ಒಬ್ಬ ಎಲ್ಲೋ ಕುಳಿತುಕೊಂಡು ಮಾತುನಾಡುತ್ತಾನೆ ಎಂದರೆ..ಅವನಿಗೆ ಎಷ್ಟು ಧೈರ್ಯ.. ಇನ್ನು ಇದೆ ವಿಚಾರದಲ್ಲಿ ಮಾತನಾಡಿದ ನಟ ಜಗ್ಗೇಶ್ ರವರು ಕೂಡ ಟ್ವೀಟ್ ಮಾಡಿ, ಇದು ಕನ್ನಡಿಗರಿಗೆ ಆಗಿರುವಂತಹ ಅವಮಾನ, ನಾವು ಏನೆಂದು ಅವರಿಗೆ ತೋರಿಸಬೇಕು, ಆ ನಾಯಿಗೆ ಸರಿಯಾಗಿ ಬುದ್ದಿ ಕಲಿಸಬೇಕು ಎಂದು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಹಾಗೇಯೇ ಈ ವಿಚಾರದ ಬಗ್ಗೆ ವಾಣಿಜ್ಯ ಮಂಡಳಿಯವರಿಗೆ ದೂರನ್ನು ಸಹಾ ನೀಡಿದ್ದಾರೆ.. ಈ ವಿಚಾರದ ಬಗ್ಗೆ ನಟ ಯಶ್ ಹಾಗು ಸುದೀಪ್ ರವರು ಕೂಡ ಮಾತನಾಡಿದ್ದರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ ವಿಷ್ಣುದಾದಾ ಯಾರು ಎಂದು ನಮಗೆ ತುಂಬಾನೇ ಗೊತ್ತು ನಟ ಯಶ್ ಖಡಕ್ ಆಗಿ ಉತ್ತರ ನೀಡಿದ್ದಾರೆ..

[widget id=”custom_html-2″]

ಇನ್ನು ಯಾರು ಏನೇ ಅಂದರೂ ನಟ ವಿಷ್ಣುದಾದಾ ಅವರು ಯಾರು ಎಂದು ನಮ್ಮ ಕನ್ನಡಿಗರಿಗೆ ಗೊತ್ತಿದೆ. ಆದರೆ ವಿಷ್ಣುವರ್ಧನ್ ಅವರ ಬಗ್ಗೆ ಈ ರೀತಿ ಕೀ’ಳುಮಟ್ಟದಲ್ಲಿ ಮಾತನಾಡಿದ ತೆಲುಗು ನಟ ರಂಗರಾಜನ್ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸಿ, ವಿಷ್ಣುದಾದಾರವರ ಬಗ್ಗೆ ಮಾತನಾಡಿದ್ದಕ್ಕೆ ತಕ್ಕ ಶಿಕ್ಷೆ ಕೊಡಿಸಬೇಕು.. ಸ್ನೇಹಿತರೆ ನೀವು ವಿಷ್ಣುವರ್ಧನ್ ಅಭಿಮಾನಿಯಾಗಿದ್ದಲ್ಲಿ ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮಾಡಿ..