Advertisements

ಯಶ್ ಜೀವನದ ಕಣ್ಣೀರಿನ ಕಥೆ.! ಮೆಜೆಸ್ಟಿಕ್ ನಲ್ಲಿ ಬಂದಿಳಿದಾಗ ಯಶ್ ಜೇಬಿನಲ್ಲಿದ್ದ ಹಣ ಎಷ್ಟು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಿರಂತರ ಪ್ರಯತ್ನ ನಿರ್ದಿಷ್ಟ ಗುರಿ ಇದ್ದಾರೆ ಮನುಷ್ಯ‌ ಏನನ್ನಾದರೂ ಸಾಧಿಸಬಲ್ಲ, ಯಾಕೆಂದರೆ ಯಾವುದೇ ಕ್ಷೇತ್ರವಾದರು ಅದರಲ್ಲಿ ಸತತ ಪರಿಶ್ರಮ ಛಲ ಹಾಗು ನಿರ್ದಿಷ್ಟ ಗುರಿ ಇದ್ದಾರೆ ಮಾತ್ರ ಅಂತವರು ಜೀವನದಲ್ಲಿ ಬಹುದೊಡ್ಡ ಎತ್ತರಕ್ಕೆ ಬೆಳೆಯುತ್ತಾರೆ, ಅಂತಹ ಸಾಧಕರಲ್ಲಿ ನಟ ಯಶ್ ಕೂಡ ಒಬ್ಬರು.. ಇವರು ಅರುಣ್ ಕುಮಾರ್ ಮತ್ತು ಪುಷ್ಪಾ ದಂಪತಿಗಳ ಮಗನಾಗಿ ಜನವರಿ 8/1986 ರಂದು ಹಾಸನ ಜಿಲ್ಲೆಯಲ್ಲಿ ಮಧ್ಯದ ವರ್ಗದ ಕುಟುಂಬದಲ್ಲಿ ಜನಿಸಿದರು.. ಆದರೆ ಇವರು ಆರ್ಥಿಕ ಪರಿಸ್ಥಿತಿಯಲ್ಲಿ ಅಷ್ಟೊಂದು ಸದೃಢರಾಗಿರಲಿಲ್ಲ, ಇನ್ನೂ ಚಿಕ್ಕ ವಯಸ್ಸಿನಿಂದಲೂ ರೆಬೆಲ್ ಸ್ಟಾರ್ ಅಂಬರೀಶ್ ಅವರು ನೋಡಿಕೊಂಡು ಬೆಳೆದ ಯಶ್ ಅವರಿಗೆ, ತಾನು ಕೂಡ ಒಂದು ದಿನ ಸ್ಯಾಂಡಲ್ವುಡ್ ನಲ್ಲಿ ಮಿಂಚಬೇಕು‌ ಎನ್ನುವ ಆಸೆ ಆಗಲೇ ಚಿಗುರಿತ್ತು..

[widget id=”custom_html-2″]

Advertisements
Advertisements

ಇನ್ನೂ ಯಶ್ ಅವರು ಗಾಂಧಿ ನಗರದಲ್ಲಿ ನನ್ನದೊಂದು ಎತ್ತರದ ಕಟೌಟ್ ನಿಲ್ಲಿಸುವಷ್ಟು ಎತ್ತರಕ್ಕೆ‌ ಬೆಳೆಯಬೇಕು ಎನ್ನುವುದು ಯಶ್ ಅವರ ಕನಸ್ಸಾಗಿತ್ತು‌.. ಇನ್ನೂ ಸಿನಿಮಾದಲ್ಲಿ ದೊಡ್ಡ ಸ್ಟಾರ್ ನಟನಾಗಿ ಬೆಳೆಯಬೇಕು ಎಂದು ನೂರಾರು ಬಣ್ಣ ಬಣ್ಣದ ಕನಸ್ಸುಗಳನ್ನ ಕಟ್ಟಿಕೊಂಡು ಬೆಂಗಳೂರಿನ ಬಸ್ ಹತ್ತುತ್ತಾರೆ ನಟ ಯಶ್ ಅವರು.. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಬಂದು ಇಳಿದಾಗ ಯಶ್ ಅವರ ಜೇಬಿನಲ್ಲಿ ಇದ್ದದ್ದು‌ ಕೇವಲ 300 ರೂಪಾಯಿ ಮಾತ್ರವೇ ಕೇವಲ 300 ರೂಪಾಯಿ‌ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ಬೆಂಗಳೂರಿಗೆ ಬಂದ ಯಶ್ ಅವರು ಇಂದು ಕನ್ನಡ ಮಾತ್ರ ಅಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ನಟರಾಗಿ ಬೆಳೆದು ನಿಂತಿದ್ದಾರೆ, ಅಲ್ಲದೆ ಕೋಟಿ‌ ಕೋಟಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.. ಸ್ನೇಹಿತರೆ ನಟ ಯಶ್ ಬಗ್ಗೆ ನಿಮ್ಮ ಅನಿಸಿಕೆಯನ್ನ ತಿಳಿಸಿ..