Advertisements

ಮಂಜು ಪಾವಗಡಗೆ ನಟ ದರ್ಶನ್ ಕಡೆಯಿಂದ ಸಿಕ್ತು ದುಬಾರಿ ಉಡುಗೊರೆ! ಕರೆ ಮಾಡಿ ದರ್ಶನ್ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಸೀಸನ್ ‌8ರ ವಿನ್ನರ್ ಮಂಜು ಪಾವಗಡ ಅವರು ಆರಂಭದ ದಿನಗಳಲ್ಲಿ ಒಂದು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು ನಂತರ ನಟನೆಯ ಮೇಲೆ ಆಸಕ್ತಿ ಇದ್ದ ಕಾರಣ ನಟನಾ ತರಗತಿಗೆ ಸೇರಿಕೊಂಡು ರಂಗಭೂಮಿ ಮತ್ತು ನೀನಾಸಂ ರಂಗ ಮಂದಿರದಲ್ಲಿ ಕೂಡ ಕಾರ್ಯಕಾರವನ್ನ ಮುಗಿಸಿದ್ದರು..‌ ಇದೀಗ ಬಿಗ್ ಬಾಸ್ ಟ್ರೋಫಿ ಗೆದ್ದ ನಂತರ ಸಾಕಷ್ಟು ಸಿನಿಮಾ ಮತ್ತು ರಿಯಾಲಿಟಿ ಶೋಗಳಲ್ಲಿ ಅವಕಾಶ ಸಿಗುತ್ತಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಡೆಯಿಂದ ಭರ್ಜರಿ ಉಡುಗೊರೆಯೊಂದು ಸಿಕ್ಕಿದೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ..

Advertisements
Advertisements

ಹೌದು ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಆರಂಭದಿಂದಲೂ ಯುವ ಕಲಾವಿದರನ್ನ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.. ಕಾಮಿಡಿ ಕಿಲಾಡಿಗಳು ಕಾರ್ಯ ಕ್ರಮದಲ್ಲಿ ಶಿವರಾಜ್ ಕೆ.ಆರ್ ಪೇಟೆ ಅವರು ವಿನ್ನರ್ ಆಗಿದ್ದ ನಂತರ ಅವರನ್ನ ಮನೆಗೆ‌ ಕರೆಸಿ ಅಭಿನಂದಿಸಿದರು ಹಾಗು ಅವರ ನಟನೆಯನ್ನ ಮುಚ್ಚಿಕೊಂಡು ರಾಬರ್ಟ್ ಸಿನಿಮಾದಲ್ಲಿ ಒಂದು ಒಳ್ಳೆಯ ಪತ್ರವನ್ನ ಕೂಡ ಕೊಡಿಸಿದರು.. ಮತ್ತೆ ಇದೀಗ ಮಂಜು ಪಾವಗಡ ಅವರು ಬಿಗ್ ಬಾಸ್ ವಿನ್ನರ್ ಆದ ನಂತರ ಅವರಿಗೂ ಕೂಡ ಅದೃಷ್ಟ ಸಿಕ್ಕಿದೆ ಅಂತ ಹೇಳಬಹುದು.‌ ದರ್ಶನ್ ಅವರು ಮಂಜು ಪಾವಗಡ ಅವರ ನಟನೆ ಮತ್ತು

ಕಾಮಿಡಿ ಮಾಡುವಂತಹ ಸಮಯವನ್ನ ನೋಡಿ ಬಹಳ ಇಷ್ಟ ಪಟ್ಟಿದ್ದು ಅದರಲ್ಲೂ ಕೂಡ ಅವರ ಕಷ್ಟದ ದಿನಗಳು ಮತ್ತು ಈ ಮಟ್ಟಕ್ಕೆ ಬರಲು ಮಂಜು ಅವರು‌ ಪಟ್ಟ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗಬೇಕು ಅಂತ ಬಯಸಿದ್ದಾರೆ.. ಹೌದು ಬಿಗ್ ಬಾಸ್ ವಿನ್ನರ್ ಆಗಿರುವ ಮಂಜು ಅವರಿಗೆ ದರ್ಶನ್ ಅವರು ಕರೆ ಮಾಡಿ ಅಭಿನಂದನೆಗಳನ್ನ ತಿಳಿಸಿದ್ದಾರಂತೆ ಹಾಗು ತಮ್ಮ ಮುಂದಿನ ಚಿತ್ರಗಳಲ್ಲಿ ಒಂದು ಒಳ್ಳೆಯ ಪಾತ್ರವನ್ನ ಕೊಡಿಸುವುದಾಗಿ ಎನ್ನುವ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ.. ಸ್ನೇಹಿತರೆ ನಿಮಗೂ ಕೂಡ ದರ್ಶನ್ ಅವರು ಮಾಡುವ ಈ ಒಳ್ಳೆಯ ಗುಣದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..