Advertisements

ಕುಲವಧು ಧಾರಾವಾಹಿಯ ನಟಿ ಅಮೃತ ಸೀಮಂತ ಶಾಸ್ತ್ರದ ಸಂಭ್ರಮ!ಸೀಮಂತ ಶಾಸ್ತ್ರದ ಬಗ್ಗೆ ನಟಿ ಅಮೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದು ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕೊ’ರೋನ ಶುರುವಾಗಿದೆ ನಮ್ಮ‌ ಕಿರುತೆರೆಯ ಜೋಡಿಗಳು ಒಬ್ಬರಾದ ಮೇಲೆ ಒಬ್ಬರು ಸಹಿ ಸುದ್ದಿಯನ್ನ ನೀಡುತ್ತಿದ್ದಾರೆ ಕೆಲವರು ತಮ್ಮ ಸಂಗಾತಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಇನ್ನೂ ಕೆಲವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಮತ್ತೆ ಕೆಲವರು ಮನೆಗೆ‌ ಮಗುವನ್ನ ಬರಮಾಡಿಕೊಂಡು ಖುಷಿಯಲ್ಲಿ‌ ಇದ್ದಾರೆ.‌. ಈಗ ಖ್ಯಾತ ಕಿರುತೆರೆ ನಟಿ ಅಮೃತ ಅವರ ಸರದಿ.. ಹೌದು ಅಮೃತ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದೆ ಯಾವ ಕಾರಣಕ್ಕೆ ಗೊತ್ತಾ? ಹೌದು ಕುಲವಧು ಧಾರಾವಾಹಿಯ ಮೂಲಕ ಹೆಚ್ಚು ಮನೆ ಮಾತಾದ ಅಮೃತ ಅವರು ನಮ್ಮನೇ ಯಾವ ರಾಣಿಯ ಖ್ಯಾತ ನಟ ರಘು ಅವರನ್ನ‌ ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು..

Advertisements
Advertisements

ಕಿರುತೆರೆಯ ವೀಕ್ಷಕರ ನೆಚ್ಚಿನ ಜೋಡಿಗಳಲ್ಲಿ ಇವರು ಕೂಡ ಒಬ್ಬರು ಪ್ರೀತಿಸಿ ವಿವಾಹವಾದ ಈ ಜೋಡಿ ಕೆಲವು ದಿನಗಳ ಹಿಂದೆ ಸಿಹಿ ಸುದ್ದಿಯನ್ನ ಹಚ್ಚಿಕೊಂಡಿದ್ದರು.. ತಮ್ಮ ಮನೆಗೆ‌ ಹೊಸ ಅಥಿತಿ ಬರುವುದರ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಖುಷಿಯನ್ನ ಹಂಚಿಕೊಂಡಿದ್ದರು ಈಗ ಸೀಮಂತ ಕಾರ್ಯಕ್ರಮದ ಸಂಭ್ರಮದಲ್ಲಿ ಇದ್ದಾರೆ ಹೌದು ನಟ ರಘು ಅವರು ತಮ್ಮ ಪತ್ನಿಗೆ ಸೀಮಂತ ಶಾಸ್ತ್ರ ನೆರವೇರಿಸಿ ಖುಷಿ ಪಟ್ಟಿದ್ದಾರೆ ನಟ ರಘು ಅವರು‌ ಇನ್ನೂ ಈ ಬಗ್ಗೆ ನಟಿ ಅಮೃತಾ ರಾಮಮೂರ್ತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ..

ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು ಕನಸುಗಳು ಇರುತ್ತದೆ, ಹಾಗೆ ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ( ತಾಯಿ ಮಗುವಿನ ಹಿತಕ್ಕಾಗಿ ಮಾಡುವ ಶಾಸ್ತ್ರ ) ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು . ಆ ನನ್ನ ಕನಸು ಈಡೇರಿದೆ ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ ಮೊದಲಿಗೆ ನನ್ನ ಜೀವ ರಘು , ಅತ್ತೆ , ಮಾವ , ಅತ್ತಿಗೆ , ಅಣ್ಣಾ , ಅಮ್ಮ , ಅಪ್ಪ , ಅಕ್ಕ , ಬಾವ , ಸ್ನೇಹಿತರು ಹಾಗೆ ನನ್ನ ಆತ್ಮೀಯರಾದ ಧನ್ಯವಾದಗಳು ಎಂದು ಬರೆದು‌ ಸೀಮಂತ ತಮ್ಮ ಸೀಮಂತ ಶಾಸ್ತ್ರದ ಪೋಟೋ ಒಂದನ್ನು ಹಂಚಿಕೊಂಡಿದ್ದಾರೆ..