Advertisements

ದೃಶ್ಯ ಸಿನಿಮಾದ ನಟಿ ಆಶಾ ಅವರು ಕಟ್ಟಿಸಿದ ಅರಮನೆಯಂತಹ ಮನೆ ಹೇಗಿದೆ ಗೊತ್ತಾ? ಇಲ್ಲದೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಆಶಾ ಶರತ್ ಬಹುಶಃ ಇವರನ್ನ ದೃಶ್ಯಂ ಸಿನಿಮಾದ‌ ನಟಿ ಅಂತ ಹೇಳಿದ್ರೆ ಕೆಲವು ಜನರಿಗೆ ಇವರ ಮುಖ ಪರಿಚಯ ಆಗಬಹುದು.. ಯಾಕೆಂದರೆ ಕನ್ನಡದಲ್ಲಿ ಈ ನಟಿ ಅಭಿನಯಿಸಿರುವುದು ಕೆಲವೇ ಕೆಲವು ಸಿನಿಮಾ ಪಾತ್ರಗಳು ಮಾತ್ರ, ಆದರೆ ಇವರು ಹೆಚ್ಚಾಗಿ ತಮಿಳು ತೆಲುಗು ಮಳೆಯಾಳಂ ಭಾಷೆಯ ಸಿನಿಮಾಗಳಲ್ಲಿ ಈ ನಟಿ ನಟನೆ ಮಾತ್ರವಲ್ಲ ಅದ್ಭುತವಾದ ನಾಟ್ಯದಿಂದಲೂ ಪ್ರೇಕ್ಷಕರ ಮನ ಗೆದ್ದಿದ್ದಾರೆ.. ಇಂತಹಾ ಅದ್ಭುತವಾದ ನಟಿ‌ ಮತ್ತು ನೃತ್ಯ ಗಾತಿ ಆಶಾ ಶರತ್ ಅವರ ಸುಂದರವಾದ ಮನೆ ಎಲ್ಲಿದೆ ಅದು ಹೇಗಿದೆ ಗೊತ್ತಾ? ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಸ್ನೇಹಿತರೆ ನೀವು ಈ ಪೋಟೋದಲ್ಲಿ ನೋಡಬಹುದು ಈ ಸುಂದರ ಹಾಗು ಅದ್ಭುತವಾದ ಮನೆ ನಟಿ ಆಶಾ ಶರತ್ ಅವರದ್ದು ಇದು ಆಶಾ ಶರತ್ ಅವರ ಕನಸಿನ ಮನೆ ಕೂಡ ಹೌದು.. ಇನ್ನೂ ಈ ಒಂದು ಸುಂದರವಾದ ಮನೆಗೆ‌ ಬಾಲ ಗೋಕುಲಂ ಅಂತ ಹೆಸರಿಟ್ಟಿರುವ ಈ ಮನೆ ನೋಡಲು ನಿಜಕ್ಕೂ ಗೋಕುಲದಂತೆ ಇದೆ.. ಯಾಕೆಂದರೆ ಕೇರಳದಲ್ಲಿ ಇರುವ ಈ ಅದ್ದೂರಿ ಮನೆ ಜೊತೆಗೆ ಮನೆಯ ಗಾರ್ಡನ್ ಏರಿಯಾ ಕೂಡ ತುಂಬಾ ಸುಂದರವಾಗಿದ್ದು ಪೂರ್ತಿಯಾಗಿ ಹಸಿರಿನಿಂದ ಕಂಗೊಳಿಸುತ್ತದೆ.. ಇನ್ನೂ‌ ದುಬೈನಿಂದ ಕೇರಳಗೆ ಬಂದ ಆದಾ‌ ಆಶಾ ಶರತ್ ಅವರ ಸುಂದರವಾದ ಕುಟುಂಬ ಈಗ ಕೇರಳದಲ್ಲಿ ಅದ್ದೂರಿಯಾಗಿ ಮನೆಯನ್ನು ಕಟ್ಟಿಸಿ ಆ ಮನೆಗೆ ಬಾಲ ಗೋಕುಲಂ ಅಂತ ಹೆಸರಿಟ್ಟಿದ್ದಾರೆ.

[widget id=”custom_html-2″]

ಕೆಲವು ವರ್ಷಗಳ ಹಿಂದೆಯಷ್ಟೇ‌‌ ಈ ಮನೆಯನ್ನು ನಿರ್ಮಾಣ ಮಾಡಿದ್ದು ಇವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮದ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈ’ರಲ್ ಕೂಡ ಆಗಿದ್ದವು.. ಇನ್ನೂ ಈ ಒಂದು ಕಾರ್ಯಕ್ರಮ ಪೋಟೋಗಳು ಎಲ್ಲೆಡೆ ಬಾರಿ ಸದ್ದು ಮಾಡಿದ್ದವು. ಸದ್ಯ ಪತಿ ಹಾಗು ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಕೇರಳದಲ್ಲಿ ವಾಸಿಸುತ್ತಿರುವ ಆಶಾ ಅವರು ಈಗಲೂ ಕೂಡ ಕೆಲವೊಂದು ಕಿರುತೆರೆ ಕಾರ್ಯಕ್ರಮ ಹಾಗು ನೃತ್ಯ ಕಾರ್ಯಕ್ರಮದಲ್ಲಿ ಆಗಾಗ ಕಾಣಿಸಿಕೊಂಡಿದ್ದಾರೆ ಇನ್ನೂ‌ ಆಶಾ ಶರತ್ ಅವರ ಸುಂದರವಾದ ಮನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..