Advertisements

ಹಿರಿಯ ನಟಿ ಭಾರ್ಗವಿ ನಾರಾಯಣ್ ಅವರ ಗಂಡ & ಮಕ್ಕಳು ಹೇಗಿದ್ದಾರೆ ನೋಡಿ? ಮಕ್ಕಳು ಕೂಡ ತುಂಬಾ ಫೇಮಸ್!

Cinema

ನಮಸ್ತೆ ಸ್ನೇಹಿತರೆ, ಕನ್ನಡದ ಕಿರುತೆಯ ಹಾಗು ರಂಗಭೂಮಿ ಸಿನಿಮಾಗಳಲ್ಲಿ ಅದ್ಭುತವಾಗಿ ನಟನೆ ಮಾಡಿದ್ದ ಹಿರಿಯ ಕಲಾವಿದೆಯಾದ ಭಾರ್ಗವಿ ನಾರಾಯಣ್ ಅವರು ನಮ್ಮನೆಲ್ಲ ಬಿಟ್ಟು ಅಪ್ಪು ಇರುವಂತಹ ಜಾಗಕ್ಕೆ ಹೊರಟು ಹೋಗಿದ್ದಾರೆ.. ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ಜೀವವನ್ನ ಕಳೆದುಕೊಂಡು ಚಿತ್ರರಂಗ ಅನಾಥವಾಗಿದೆ.. 84 ವರ್ಷ ವಯಸ್ಸಿನ ಹಿರಿಯ ನಟಿ ಭಾರ್ಗವಿ ನಾರಾಯಣ್ ಅಮ್ಮನವರು..

[widget id=”custom_html-2″]

ಇವರು ವಯೋಸಹಜ ಕಾ’ಯಿಲೆಯಿಂದ ಬಳಲುತ್ತಿದ್ದರು.. ಇನ್ನು ಭಾರ್ಗವಿ ನಾರಾಯಣ್ ಅವರು ಕಿರುತೆಯ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯ ಆದವರು.. ರಂಗ ಭೂಮಿಯಲ್ಲಿ ಇವರು ತುಂಬಾನೇ ಫೇಮಸ್ ಆಗಿದ್ದರೂ..ಹಲವಾರು ಸಿನಿಮಾಗಳಲ್ಲಿ ಕೂಡ ಅದ್ಬುತವಾಗಿ ನಟನೆ ಮಾಡಿ ಹೆಚ್ಚು ಜನರ ಪ್ರೀತಿಯನ್ನ ಸಂಪಾದನೆ ಮಾಡಿದ್ದರು..

[widget id=”custom_html-2″]

[widget id=”custom_html-2″]

Advertisements
Advertisements

[widget id=”custom_html-2″]

ಇವರ ಮೊಮ್ಮಗಳು ಕೂಡ ತುಂಬಾನೇ ಫೇಮಸ್, ಅವರು ಬೇರೆ ಯಾರು ಅಲ್ಲಾ ಸ್ಯಾಂಡಲ್ವುಡ್ನ ಖ್ಯಾತ ನಟಿ ಸಂಯುಕ್ತ ವರನಾಡ್ ಇನ್ನು ಭಾರ್ಗವಿ ನಾರಾಯಣ್ ಅವರ ಮಗಳು ಸುಧಾ ಬೆಲ್ವಾಡಿ.. ಅವರನ್ನ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನೋಡಿರುತ್ತೀರಾ.. ಅದ್ಭುತವಾದ ನಟನನ್ನ ಭಾರತಕ್ಕೆ ಕೊಟ್ಟವರು ಭಾರ್ಗವಿ ನಾರಾಯಣ್.. ಹೌದು ಇವರ ಮಗ ಬೇರೆ ಯಾರು ಅಲ್ಲ ಪ್ರಕಾಶ್ ಬೆಲ್ವಾಡಿ.. ಭಾರ್ಗವಿ ನಾರಾಯಣ್ ಕುಟುಂಬ ಪೂರ್ತಿ ನಟನೆಯಲ್ಲಿ ನಿರತರಾಗಿದ್ದರು.. ರಂಗಭೂಮಿಯಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡುತ್ತಾ ಬಣ್ಣ ಹೆಚ್ಚುವುದರಲ್ಲಿ ಪ್ರಸಿದ್ಧಿ ಪಡೆದಿದ್ದ ನಾರಾಯಣ್ ಅವರನ್ನ ಭಾರ್ಗವಿ ಅವರು ಮದುವೆ ಆಗಿದ್ರೂ.. ಧಾರಾವಾಹಿ, ರಂಗಭೂಮಿ, ಸಿನಿಮಾ, ಅಷ್ಟೇ ಅಲ್ಲದೆ ಸಾಹಿತ್ಯ ಲೋಕದಲ್ಲಿ ಕೂಡ ಜನಪ್ರಿಯತೆ ಪಡೆದಿದ್ದರೂ..

[widget id=”custom_html-2″]

ಇನ್ನು ಭಾರ್ಗವಿ ನಾರಾಯಣ್ ಅವರು 600 ಕ್ಕೂ ಹೆಚ್ಚಿನ ನಾಟಕಗಳಲ್ಲಿ ನಟನೆಯನ್ನ ಮಾಡಿದ್ದಾರೆ.. ಪುನೀತ್ ರಾಜ್‍ಕುಮಾರ್ ಅವರ ಜೊತೆ ರಾಜಕುಮಾರ ಸಿನಿಮಾದಲ್ಲಿ ಕೂಡ ಚಿಕ್ಕದೊಂದು ಪಾತ್ರವನ್ನು ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ.. ಈ ಪಾತ್ರ ಕೂಡ ಪ್ರೇಕ್ಷಕರ ಗಮನ ಸೆಳೆದಿತ್ತು.. ಮುಕ್ತಾ ಧಾರಾವಾಹಿ, ಮನ್ವಂತರ, ಈಗೆ ಸಾಕಷ್ಟು ಅಧಿಕ 22 ಧಾರಾವಾಹಿಗಳಲ್ಲಿ ನಟನೆಯನ್ನ ಮಾಡಿದ್ದಾರೆ.. ನೀವು ಕೂಡ ಭಾರ್ಗವಿ ನಾರಾಯಣ್ ಅವರನ್ನ ವಿಸ್ ಮಾಡ್ಕೊಂಡಿದ್ದೀರಾ.. ನಿಮ್ಮ ಅನಿಸಿಕೆಯನ್ನ ತಪ್ಪದೆ ಕಾಮೆಂಟ್ ಮಾಡಿ.. ಒಟ್ಟಿನಲ್ಲಿ ಫೇಮಸ್ ನಟಿ ಇಂದು ನಮ್ಮನೆಲ್ಲ ಬಿಟ್ಟು ಹೋಗಿದ್ದಾರೆ..

[widget id=”custom_html-2″]