Advertisements

ಕೊನೆಗೂ ಎಪ್ರಿಲ್ 1ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಚಂದನ್ ಹಾಗು ಕವಿತಾ ಗೌಡ.! ಮದುವೆ ಬಗ್ಗೆ ಚಂದನ್ ಹೇಳಿದ್ದೇನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ನಟ ಚಂದನ್ ಕುಮಾರ್ ಹಾಗು ಕವಿತಾ ಗೌಡ ಇವರಿಬ್ಬರೂ ಪ್ರೀತಿ ಮಾಡ್ತಿದ್ದಾರಾ,‌ ಅವರಿಬ್ಬರೂ ಒಟ್ಟಿಗೆ ಡೇಟಿಂಗ್ ಮಾಡ್ತಿದ್ದಾರಾ, ನಿಜ‌‌‌ ಜೀವನದಲ್ಲಿ ಇಬ್ಬರು ಮದುವೆಯಾಗುತ್ತಾರಾ ಎನ್ನುವ ಪ್ರಶ್ನೆಗಳನ್ನು ಅಭಿಮಾನಿಗಳು ಅವರನ್ನು ಕೇಳುತ್ತಲೇ ಇದ್ದರು.. ಇದಕ್ಕೆ ಇವರಿಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.. ಆದರೆ ಈಗ ಈ‌ ವಿಚಾರ ಅಧಿಕೃತವಾಗಿದೆ.. ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲಿ ಕೂಡ ತುಂಬಾನೇ ಫೇಮಸ್ ಆಗಿರುವ ನಟ ಚಂದನ್ ಕುಮಾರ್ ಇತ್ತೀಚೆಗಷ್ಟೇ ಸಂದರ್ಶನ ಒಂದರಲ್ಲಿ ತಮ್ಮ ಮದುವೆಯ ವಿಚಾರದ ಬಗ್ಗೆ ಮಾತಾನಾಡಿದ್ದಾರೆ..‌ ಆದರೆ ಹುಡುಗಿ ಯಾರೆಂದು ಖಚಿತವಾಗಿ ತಿಳಿದುಬಂದಿಲ್ಲ..

[widget id=”custom_html-2″]

Advertisements
Advertisements

ಆದರೆ ಮದುವೆಯ ಹುಡುಗಿ ನಟಿ ಕವಿತಾ ಅವರೆ ಇರಬಹುದು ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಚಂದನ್, ಎಸ್ ಎಂದರೆ ಅದೇ ಸಾಕು ಆ ಸುದ್ದಿ ವೈರಲ್ ಹಾಗುತ್ತದೆ ನೋ ಎಂದರೆ ಮತ್ತೆ ಯಾವ ಹುಡುಗಿ ಎಂಬ ಪ್ರಶ್ನೆ ಬರುತ್ತದೆ..  ಈ ಎರಡು ಬೇಡ ಎನ್ನುವ ಮೂಲಕ ಇನ್ನಷ್ಟು ಕುತೂಹಲ ಹೆಚ್ಚಿಸಿದ್ದರು.. ಆದರೆ ಕೊನೆಗೂ ಮದುವೆಯಾಗುತ್ತಿರುವ ಸುದ್ದಿಯನ್ನ ನಟ ಚಂದನ್ ಅವರು ಈಗ ಅಧಿಕೃತ ಮಾಡಿದ್ದಾರೆ.. ಇನ್ನೂ ಇದೇ ಎಪ್ರಿಲ್ ೧ ರಂದು ಈ ನವ ಜೋಡಿ ಮದುವೆಯಾಗಲ್ಲಿದ್ದಾರೆ.. ಚಂದನ್ ಹಾಗು ಕವಿತಾ ಗೌಡ ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಸ್ಯಾಂಡಲ್ವುಡ್ ನಲ್ಲಿ‌‌ ಈ ಮೊದಲಿನಿಂದಲೂ ಸುದ್ದಿಯಾಗಿತ್ತು..

[widget id=”custom_html-2″]

ಆದರೆ ಈ ವಿಚಾರವನ್ನ ಯಾರು ಕೂಡ ಅಧಿಕೃತ ಮಾಡಿರಲಿಲ್ಲ.. ಆದರೆ ಈಗ ನಟ ಚಂದನ್ ಅವರೆ ತಿಳಿಸಿದಂತೆ ಆಗಿದೆ.. ಇನ್ನೂ ಪೇಸ್ ಬುಕ್ ಪೋಸ್ಟ್ ನೋಡುತ್ತಿದ್ದಂತೆ.. ಅವರ ಅಭಿಮಾನಿಗಳು ಸಾಲು‌ ಸಾಲಾಗಿ ಕಾಮೆಂಟ್ ಮಾಡುವ ಮೂಲಕ ಅಭಿನಂದನೆಗಳನ್ನ ತಿಳಿಸಿದ್ದಾರೆ.. ಇನ್ನೂ ಕೆಲವರು ಕೊನೆಗೂ ನಿಮ್ಮ ಪ್ರೀತಿ ವಿಚಾರವನ್ನ ಅಧಿಕೃತ ಮಾಡಿದ್ರಲ್ಲ ಎಂದು ಹೇಳಿದ್ದಾರೆ.. ಸ್ನೇಹಿತರೆ ಇವರಿಬ್ಬರ ಜೋಡಿ‌ ನಿಮ್ಮಗೂ ಇಷ್ಟವಾದರೆ ನಿಮ್ಮ ಅನಿಸಿಕೆ ತಿಳಿಸಿ..