Advertisements

ಚಂದನ್ ಮತ್ತು ಕವಿತಾ ಗೌಡ ಅವರ ಮದುವೆ ಕ್ಯಾನ್ಸಲ್! ಕಾರಣ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡ ಕವಿತಾ ಹಾಗು ಚಂದನ್ ಅವರು ಖುಷಿಯಿಂದ ಇರುವ ಕ್ಷಣದಲ್ಲಿ‌ ಈಗ ಅವರಿಗೆ ಬೇಸರದ ಸಂಗತಿ ಎದುರಾಗಿದೆ.. ಆದರೆ ಚಂದನ್ ಮತ್ತು ಕವಿತಾ ಅವರ ಮದುವೆ ಕ್ಯಾನ್ಸಲ್ ಆಗಿದೆ ಎನಿದ್ದು ಸುದ್ದಿ ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ಚಂದನ್ ಮತ್ತು ಕವಿತಾ ಕಿರುತೆರೆಯ ಮೂಲಕ ಒಂದಾದ ಜೋಡಿ. ಇವರು ಧಾರಾವಾಹಿಯಲ್ಲಿ ಒಟ್ಟಿಗೆ ನಟನೆ ಮಾಡುತ್ತಿದ್ದರು.. ಆ ಸಮಯದಲ್ಲಿ ಸ್ನೇಹ ಪ್ರತಿಯಾಗಿ ತಿರುಗಿ ಈಗ ಮದುವೆ ಆಗಲು ಮುಂದಾಗಿದ್ದಾರೆ.. ಎಲ್ಲವೂ ಎಂದುಕೊಂಡಂತೆ ಆಗಿದ್ದರೆ ಈಗಾಗಲೇ ಮದುವೆ ಕ್ಷಣಗಳು ಒಂದೊಂದಾಗಿ ಪ್ರಾರಂಭವಾಗಬೇಕಿತ್ತು..

[widget id=”custom_html-2″]

Advertisements
Advertisements

ಮೇ ತಿಂಗಳಿನಲ್ಲಿ ಚಂದನ್ ಮತ್ತು ಕವಿತಾ ಅವರು ಮದುವೆ ಇತ್ತು.. ಆದರೆ ಈ ಜೋಡಿ ಈಗ ಹಸೆಮಣೆ ಏರುವುದು ಸಂದೇಹ ಎಂದು ಹೇಳಲಾಗುತ್ತಿದೆ.. ಆಗೆ ನೋಡ್ರಿದ್ರೇ ಒಂದು ತಿಂಗಳ ಮೊದಲು ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿತ್ತು ಆಗ ಕೋ’ರೋನ ಕೇ’ಸ್ ಗಳು ಸ್ಥಗಿತಗೊಂಡಿತು.. ‌ಕಳೆದ ವರ್ಷ ಕೊ’ರೋನ ಸಂಕಷ್ಟದಿಂದ ಹೋರ ಬಂದ ಜನರು ಪೂನಾ ನಾರ್ಮಲ್ ಸ್ಥಿತಿಗೆ ಹೋಗುತ್ತಿದ್ದರು.. ಯಾವಾಗ 2012 ಮಾರ್ಚ್ ಬಂತೋ ಮತ್ತೆ ಕೋ’ರೋನ ಕೇ’ಸ್ ಗಳು ಹೆಚ್ಚಾಗುತ್ತಾ ಹೋದವು‌, ಇನ್ನೂ ಸರ್ಕಾರ ಕೂಡ ಇದಕ್ಕಾಗಿ ಸಂಪೂರ್ಣವಾಗಿ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದರು..

[widget id=”custom_html-2″]

ಒಂದು‌ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯ ಕನಸು ಕಾಣುತ್ತಿದ್ದ ಚಂದನ್ ಮತ್ತು ಕವಿತಾ ಗೌಡ ಅವರಿಗೆ‌ ಆಶ್ಚರ್ಯ ಪಡುವಂತ ಸಂಗತಿ ಈಗ ಎದುರಾಗಿದೆ.. ಯಾಕೆಂದರೆ ಜೀವನದಲ್ಲಿ ಒಂದು ಸಲ ಮಾತ್ರವೇ ಮದುವೆ ಆಗುವುದು, ಮದುವೆ ಆಗುವ ಕ್ಷಣಗಳು ಜೀವನ ಪರ್ಯಂತ ನೆನಪಿನಲ್ಲಿ ಇಟ್ಟು ಕೇಳುವ ಹಾಗೆ ಇರಬೇಕು ಎಂದು ಎಲ್ಲರೂ ಕೂಡ ಬಯಸುತ್ತಾರೆ.. ಅಂತಹುದರಲ್ಲಿ ಈ ಕ್ಯೂಟ್ ಜೋಡಿ ಚಂದನ್ ಮತ್ತು ಕವಿತಾ ಅವರಿಗೂ ಕೂಡ ಇದೇ ಆಸೆ ಇದ್ದೆ ಇರುತ್ತದೆ.. ಆದರೆ ಈ ಕೋ’ರೋನ ಲಾಕ್ ಡೌನ್ ಸಮಯದಲ್ಲೂ ಕೂಡ ಹಲವಾರು ಕಲಾವಿದರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ..

[widget id=”custom_html-2″]

ಭರ್ಜರಿಯಾಗಿರುವಂತಹ ರೂಲ್ಸ್ ಗಳನ್ನ ಪಾಲೋ ಮಾಡಿದ್ದಾರೆ.. ಈ ಭ’ಯದಲ್ಲಿ ಮದುವೆ ಆಗುವುದು ಯಾರಿಗೆ ತಾನೇ ಖುಷಿ ಕೊಡುತ್ತದೆ ನೀವೇ ಹೇಳಿ 50 ಜನರಿಗಿಂತ ಹೆಚ್ಚಿನ ಜನರು ಸೇರಬಾರದು ಎಂಬ ರೂಲ್ಸ್‌ ಕೂಡ ಮಾಡಿದ್ದಾರೆ.. ತಪ್ಪದೆ ಮಾಸ್ಕ್ ಕೂಡ ಧರಿಸಬೇಕು ಇದರಿಂದಾಗಿ ಚಂದನ್ ಮತ್ತು ಕವಿತಾ ಅವರು ಬೇಸರದಿಂದ ಇದ್ದಾರೆ. ಮೇ ಮೊದಲ ವಾರದಲ್ಲೇ ಈ ಜೋಡಿಯ ಮದುವೆ ಶಾಸ್ತ್ರಗಳು ಶುರುವಾಗಬೇಕಿತ್ತು.. ಆದರೆ‌ ಈಗ ಅದಕ್ಕೆಲ್ಲ ಬ್ರೇಕ್‌ ಬಿದ್ದಿದೆ, ಈ ವಿಚಾರವಾಗಿ ಯಾವುದೇ ರೀತಿಯ ಸ್ಪಷ್ಟತೆ ಆಗಲಿ ಉತ್ತರವಾಗಲ್ಲಿ ಕೊಟ್ಟಿಲ್ಲ ಇನ್ನೂ ತಮ್ಮ ಮದುವೆಯ ಬಗ್ಗೆ ಭರ್ಜರಿ ಪ್ಯಾನ್ ಕೂಡ ನಡೆಸುತ್ತಿದ್ದರು.. ಇದರಿಂದ ಈ ಜೋಡಿಗಳ ಮದುವೆ ಮುಂದಕ್ಕೆ ಹೋಗಿದೆ ಎಂದು ತಿಳಿದಿದೆ…