Advertisements

ಕೊನೆಗೂ ಲಾಕ್ ಡೌನ್ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನ್ ಹಾಗು ಕವಿತಾ ಗೌಡ! ಮದುವೆ ಸಂಭ್ರಮ ಹೇಗಿತ್ತು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚಂದನ್ ಹಾಗು ಕವಿತಾ ಅವರು ಇದೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲ್ಲಿದ್ದಾರೆ ಇದರ‌‌ ಅಂಗವಾಗಿ ನೆನ್ನೆ ಕವಿತಾ ಅವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.. ಇನ್ನೂ ರಾಜ್ಯದಲ್ಲಿ ಲಾಕ್ ಡೌನ್ ಇದ್ದ ಕಾರಣ ಕಡಿಮೆ ಸಂಖ್ಯೆಯಲ್ಲಿ ಕವಿತಾ ಅವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಹೇಳಲಾಗಿದೆ ಅಲ್ಲದೆ ತುಂಬಾನೇ ಸರಳ ರೀತಿಯಲ್ಲಿ ಈ ಮೆಹಂದಿ ಕಾರ್ಯಕ್ರಮ ನೆರವೇರಿಸಲಾಗಿದೆ.. ಮೊದಲು ಕವಿತಾ ಹಾಗು ಚಂದನ್ ಅವರು ರೆಸೋರ್ಟ್ ನಲ್ಲಿ ಅದ್ದೂರಿಯಾಗಿ ಮದುವೆ ಆಗಬೇಕು ಎಂದು ಹಲವು ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದರು..

[widget id=”custom_html-2″]

Advertisements
Advertisements

ಆದರೆ ಕಾರಣಾಂತರಗಳಿಂದ ಸರ್ಕಾರ ಈ ಕೋರೋನ ಲಾಕ್ ಡೌನ್ ಘೋಷಣೆ ಮಾಡಿದ ಕಾರಣ ಇವರು ತಮ್ಮ ಮದುವೆಯನ್ನು ಕ್ಯಾನ್ಸಲ್ ಮಾಡುವುದಾಗಿ ಮಾತನಾಡಿ ಕೊಂಡರು.. ಆದರೆ ಚಂದನ್ ಹಾಗು ಕವಿತಾ ಅವರ ಕುಟುಂಬದವರು ಈ ಮದುವೆಯನ್ನು ಕ್ಯಾನ್ಸಲ್ ಮಾಡುವ ಒಪ್ಪಲಿಲ್ಲ, ಅದಕ್ಕಾಗಿ ಚಂದನ್ ಹಾಗು ಕವಿತಾ ಅವರು ಮದುವೆಯನ್ನು ಅದ್ದೂರಿಯಾಗಿ ಮಾಡಲು ಆಗದ ಕಾರಣ ಇದೇ ತಿಂಗಳುಗಳಲ್ಲಿ ಮೇ‌ 14 ರಂದು ಸರಳವಾಗಿ ಮದುವೆ ಅಗಲಿದ್ದಾರೆ.. ಲಾಕ್ ಡೌನ್ ಇರುವ ಕಾರಣ ಕೇವಲ 40 ರಿಂದ 50 ಜನ ಮಾತ್ರವೇ ಈ ಒಂದು ಮದುವೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ..

[widget id=”custom_html-2″]

ಅದರಲ್ಲಿ ಮುಖ್ಯವಾಗಿ ಕುಟುಂಬದವರು ಮಾತ್ರ ಈ ಒಂದು ಸಮಾರಂಭ ಭಾಗಿಯಾಗುವ ಸಾದ್ಯತೆ ಹೆಚ್ಚಿದೆ.. ಇನ್ನೂ ಕವಿತಾ ಅವರಿಗೆ ಈಗ 28 ವರ್ಷ ವಯಸ್ಸಾಗಿದೆ ಇನ್ನೂ ಚಂದನ್ ಅವರಿಗೆ 35 ವರ್ಷ ವಯಸ್ಸಾಗಿದೆ ಇವರ ಮದ್ಯದಲ್ಲಿ ಇರುವ ವಯಸ್ಸಿನ ಅಂತರ ಏಳು ವರ್ಷ.. ಇವರಿಬ್ಬರೂ ಒಂದು ವರ್ಷಗಳ ಕಾಲ ಪ್ರೀತಿಸಿ ನಂತರ ಅರ್ಥಮಾಡಿಕೊಂಡು ನಂತರ ತಮ್ಮ ಕುಟುಂಬದವರ ಒಪ್ಪಿಗೆ ಪಡೆದು ಈಗ ಸುಂದರವಾದ ದಾಂಪತ್ಯ ಜೀವನಕ್ಕೆ ಕಾಲಿಡಲ್ಲಿದ್ದಾರೆ.. ಈ‌ ಸುಂದರ ಜೋಡಿ ನೂರು ವರ್ಷಗಳ ಕಾಲ ಸಂತೋಷದಿಂದ ಇರಲಿ ಎಂದು ಹಾರೈಸೋಣ..