Advertisements

ಕವಿತಾ ಗೌಡ ಮತ್ತು ಚಂದನ್ ಕುಮಾರ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಚಂದನ್ ಹಾಗು ಕವಿತಾ ಗೌಡ ಅವರು ಇಂದು ಎಲ್ಲರ ನಿರೀಕ್ಷೆಯಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.. ಇವರಿಬ್ಬರೂ ಮೊದಲು ಸಮಾಜಿಕ ಜಾಲತಾಣದಲ್ಲಿ ಒಟ್ಟಿಗೆ ಇರುವ ಪೋಟೋಗಳು ಟ್ರಿಪ್ ಗೆ ಹೋಗಿರುವ ವೀಡಿಯೋಗಳ‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದರು.. ಆದರೆ ಈ ಜೋಡಿ ಎಲ್ಲಿಯೂ ಕೂಡ ತಮ್ಮ‌ ಪ್ರೀತಿಯ ಬಗ್ಗೆ ಹೇಳಿಕೊಂಡಿರಲಿಲ್ಲ.. ಈಗ ನಿಶ್ಚಿತಾರ್ಥ ಮಾಡಿಕೊಂಡು ಮದುವೆಗೆ ಸಿದ್ದವಾಗಿರುವ ಈ ನವ ಜೋಡಿಯ ನಡುವೆ ಇರುವ ವಯಸ್ಸಿನ ಅಂತರ ಎಷ್ಟು ಗೊತ್ತಾ.. ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ಚಂದನ್ ಹಾಗು ಕವಿತಾ ಗೌಡ ಅವರು ಹಲವು ವರ್ಷಗಳಿಂದ ಸ್ನೇಹಿತರಾಗಿದ್ದರು.. ಇವರಿಬ್ಬರೂ ಬಹಳ ವರ್ಷಗಳ ಕಾಲ ಜೊತೆಯಲ್ಲಿ ಓಡಾಡಿ‌ ಒಬ್ಬರನ್ನೊಬ್ಬರು ತುಂಬಾ ಅರ್ಧ ಮಾಡಿಕೊಂಡು ಮನೆಯವರ ಒಪ್ಪಿಗೆಯನ್ನು ಪಡೆದು ಮದುವೆಗೆ ಸಿದ್ಧವಾಗಿದ್ದಾರೆ.. ಇವರಿಬ್ಬರೂ ಜೊತೆಯಲ್ಲಿರುವ ಪೋಟೋಗಳನ್ನ ಪೋಸ್ಟ್ ಮಾಡಿದ್ದಾರೆ ಅಲ್ಲದೆ ಇವರ ಅಭಿಮಾನಿಗಳು ಕೂಡ ಬಹಳ ಮೆಚ್ಚುಗೆಯ ಮಾತನ್ನೂ ಆಡಿದ್ದಾರೆ.. ಇಂದು ಚಂದನ್ ಮತ್ತು ಕವಿತಾ ಗೌಡ ಅವರ ನಿಶ್ಚಿತಾರ್ಥ ಕುಟುಂಬದವರು ಹಾಗು ಸ್ನೇಹಿತರ ನಡುವೆ ಅದ್ದೂರಿಯಾಗಿ ನೆರವೇರಿದೆ..

[widget id=”custom_html-2″]

ಇನ್ನೂ ಚಂದನ್ ಅವರು ಸೆಪ್ಟೆಂಬರ್‌ 11/1985ರಲ್ಲಿ‌ ಜನಿಸಿದ್ದು ಈಗ ಇವರಿಗೆ 35 ವರ್ಷ ವಯಸ್ಸಾಗಿದೆ..‌ ಇನ್ನೂ ಕವಿತಾ ಗೌಡ ಅವರು ಜುಲೈ 26/1992 ರಲ್ಲಿ ಜನಿಸಿದ್ದು ಅವರಿಗೆ ಈಗ 28 ವರ್ಷ ವಯಸ್ಸಾಗಿದೆ.. ಇವರಿಬ್ಬರ ನಡುವೆ 7 ವರ್ಷಗಳ ಅಂತರವಿದೆ.. ಇವರಿಬ್ಬರ ತಮ್ಮ ಮುಂದಿನ ಜೀವನದಲ್ಲಿ ಸುಖವಾಗಿರಲ್ಲಿ‌ ಎಂದು ಹಾರೈಸೋಣ.. ಸ್ನೇಹಿತರೆ ಚಂದನ್ ಹಾಗು ಕವಿತಾ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..