Advertisements

ಶಂಕರ ನಾಗ್ ಅವರ ಹೊಸ ಜೀವನ ಚಿತ್ರದ ನಟಿ ದೀಪಿಕಾ ಅವರ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, 1987 ರಲ್ಲಿ ದೂರದರ್ಶನ ಒಂದರಲ್ಲಿ ಹಿಂದಿ‌ ಭಾಷೆಯಲ್ಲಿ ಮೂಡಿಬರುತ್ತಿದ್ದ ರಾಮಾಯಣ ಧಾರಾವಾಹಿ ಹಿಡಿ ಭಾರತೀಯರನ್ನು ತನ್ನಂತ ಸೆಳೆದಿತ್ತು ಜನವರಿ 25/1987 ರಲ್ಲಿ ರಾಮಾಯಣ ಧಾರಾವಾಹಿ ಮೊದಲ ಎಪಿಸೋಡ್ ಶುರುವಾಯಿತು ಒಟ್ಟಾರೆಯಾಗಿ 78 ಎಪಿಸೋಡ್ ಗಳಲ್ಲಿ ಪ್ರಸಾರವಾದ ಈ ಧಾರಾವಾಹಿ 31 ಜುಲೈ 1988ರಲ್ಲಿ ಮುಕ್ತವಾಗಿತ್ತು.. ಬಾಲಿವುಡ್ ನಲ್ಲಿ ತುಂಬಾನೇ ಖ್ಯಾತಿ ಪಡೆದಿದ್ದ ರಮಾನಂದ್ ಸಾಗರ್ ಅವರು ಈ ಧಾರಾವಾಹಿಯನ್ನು ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದರು.. ಈ ಧಾರಾವಾಹಿಯ ಎಲ್ಲಾ ಪಾತ್ರಧಾರಿಗಳು ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ನಟನೆ ಮಾಡಿದ್ದರು.. ಭಾರತೀಯರಿಗೆ ಈ ಪೌರಾಣಿಕ ಧಾರಾವಾಹಿಯನ್ನು ನೋಡುವುದೇ ವಾರಕೊಂದು‌ ಹಬ್ಬ ಇದ್ದಂತೆ ಇತ್ತು.

Advertisements
Advertisements

ಇಂತಹ ಅದ್ಭುತವಾದ ಪೌರಾಣಿಕ ದೃಶ್ಯವನ್ನು ಕಾವ್ಯದಲ್ಲಿ ಸೀತೆಯ ಪಾತ್ರದಲ್ಲಿ ನೈಜ ಸೀತೆಯ‌ ಪಾತ್ರದಲ್ಲಿ ನಟನೆ ಮಾಡಿದ ನಟಿ‌ ದೀಪಿಕಾ ಅವರು‌.. ಇನ್ನೂ ಇವರ‌ ಪೂರ್ಣ ಹೆಸರು ದೀಪಿಕಾ ಚಿಖ್ಲಿಯಾ ಇಷ್ಟೆಲ್ಲಾ ದೀಪಿಕಾ ಅವರ ಬಗ್ಗೆ ಹೇಳಲು ಒಂದು ಕಾರಣ ಕೂಡ ಇದೆ.. ಹೌದು ದೀಪಿಕಾ ಅವರು ಕೇವಲ ಹಿಂದಿ ಸಿನಿಮಾಗಳಲ್ಲಿ ಹಾಗು ಸೀರಿಯಲ್ ಗಳಲ್ಲಿ ಮಾತ್ರವೇ ಕನ್ನಡದಲ್ಲಿ ಕೂಡ ನಾಯಕಿಯಾಗಿ ನಟನೆ ಮಾಡಿದ್ದಾರೆ.. 1989 ರಲ್ಲಿ ತೆರೆಕಂಡ ರೆಬೆಲ್ ಸ್ಟಾರ್ ಅಂಬರೀಶ್ ಅವರ ಇಂದ್ರಜಿತ್ ಸಿನಿಮಾದಲ್ಲಿ ಮೊದಲ ಬಾರಿಗೆ ನಟನೆ ಮಾಡಿದ್ದಾರೆ.. ನಂತರ 1990ರಲ್ಲಿ ಶಂಕರ್ ನಾಗ್ ಅವರು ನಟನೆ ಮಾಡಿರುವ ಹೊಸ ಜೀವನ ಸಿನಿಮಾದಲ್ಲಿ ನಾಯಕಿಯಾಗಿ ನಟನೆ ಮಾಡಿದ್ದರು.. ನಂತರ ಕಾಲಚಕ್ರ, ಮೇಯರ್‌ ಪ್ರಭಾಕರ್,

ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು ಮತ್ತೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡದ ದೀಪಿಕಾ ಬಾಲಿವುಡ್ ಮತ್ತು ಇನ್ನಿತರ ಭಾಷೆಗಳಲ್ಲಿ ನಟನೆ‌ ಮಾಡಿದೆ ಕೆಲವು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದಿದ್ದರು.. ದೀಪಿಕಾ ಅವರು ಖ್ಯಾತ ಉದ್ಯಮಿ ಶೃಂಗಾರ್, ಬಿಂದಿ, ಕಾಸ್ಮೇಟಿಕ್ಸ್ ಹಾಗೂ ಟಾಯ್ಸ್ ಕಂಪನಿಯ ಮಾಲಿಕ ಹೇಮಂತ್ ಟೋಪಿವಾಲ ಎಂಬುವವರನ್ನು ಮದುವೆಯಾದರು.. ಇವರಿಗೆ ನಿಧಿ ಹಾಗು ಜೂಹಿ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಪ್ರಿಲ್29/1965 ರಲ್ಲಿ ಮುಂಬೈನಲ್ಲಿ ಜನಿಸಿದ ದೀಪಿಕಾ ಅವರಿಗೆ ಈಗ 56 ವರ್ಷ ವಯಸ್ಸಾಗಿದೆ ಇನ್ನೂ ಇತ್ತಿಚೆಗೆ ದೀಪಿಕಾ ಅವರು ಹಿಂದಿ ಸಿನಿಮಾ ಹಾಗು ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದು ಈಗ ನಟನೆಯಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ..