Advertisements

ನಟ ದಿಲೀಪ್ ರಾಜ್ ನಟನೆಯ ಹಿಟ್ಲರ್ ಕಲ್ಯಾಣ ಸೀರಿಯಲ್ ನಲ್ಲಿ ಎಡವಟ್ಟು ಲೀಲಾ ಪಾತ್ರದ ನಟಿ ಯಾರು! ನಿಜ ಜೀವನದಲ್ಲಿ ಈ ನಟಿ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಜೀ ಕನ್ನಡ ವಾಹಿನಿ ಪ್ರತಿಬಾರಿ ಒಂದಾದ ಮೇಲೆ ಒಂದು ವಿಭಿನ್ನವಾದ ಧಾರಾವಾಹಿಯನ್ನು ಪ್ರಸಾರ ಮಾಡುವ ಮೂಲಕ ಈಗ ವೀಕ್ಷಕರ ನೆಚ್ಚಿನ ಚಾನಲ್ ಆಗಿದೆ.. ಹೊಸದಾಗಿ ಪ್ರಸಾರವಾಗುತ್ತಿರುವ ಧಾರಾವಾಹಿಯಲ್ಲಿ ಸೊಸೆಯಂದಿರು ಸೇರಿ ಮಾನವನಿಗೆ ಅತ್ತೆಯನ್ನು ಹುಡುಕುವಂತಹ ಪರಿಕಲ್ಪನೆಯನ್ನ ಎಲ್ಲದರಲ್ಲೂ ಕೇಳಿದ್ದೀರಾ? ಅಂತಹುದೇ ಒಂದು ವಿಚಾರ ಇರುವಂತಹ ಹಿಟ್ಲರ್ ಕಲ್ಯಾಣಾ ಎನ್ನುವ ಧಾರಾವಾಹಿಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ ಈ ಧಾರಾವಾಹಿಯಲ್ಲಿ ಹೀರೋ ತುಂಬಾ ಪರ್ಫೆಕ್ಟ್ ಆದರೆ‌ ಈ‌ ಧಾರಾವಾಹಿಯಲ್ಲಿ ಬರುವ ಕಥಾನಾಯಕಿ ಮಾತ್ರ ಬಹಳ ಎಡವಟ್ಟು.

Advertisements
Advertisements

ಆದರೆ ಈ ಧಾರಾವಾಹಿ ಎಡವಟ್ಟು ಲೀಲಾ ಯಾರು ಮತ್ತು ಆಕೆ ನಿಜ ಜೀವನದಲ್ಲಿ ಹೇಗಿದ್ದಾರೆ ಅಂತ ನೋಡೋಣ ಬನ್ನಿ.. ಹೌದು ಹಿಟ್ಲರ್ ಕಲ್ಯಾಣಾ ಸೀರಿಯಲ್ ನಲ್ಲಿ ಎಡವಟ್ಟು ಲೀಲಾ ಪಾತ್ರವನ್ನ ಮಾಡುತ್ತಿರುವ ನಟಿಯ ಹೆಸರು ಮಲೈಕಾ ವಾಸುಪಾಲ್ ಅಂತ ಇವರು ಮೂಲತಃ ದಾವಣಗೆರೆ ನಿವಾಸಿಯಾಗಿದ್ದಾರೆ.. ಇವರು ಇಂಜಿನಿಯರಿಂಗ್ ಪದವಿಯನ್ನ ಕೂಡ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ನಟನೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಇವರು ನುರಿತ ಡ್ಯಾನ್ಸರ್ ಆಗಿದ್ದಾರೆ.. ತೆರೆಯ ಮೇಲೆ ಕಾಣಿಸಿಕೊಳ್ಳಬೇಕು ಎನ್ನುವ ಮಹತ್ವಾಕಾಂಕ್ಷೆ ಒಂದಿದ್ದ ಮಲೈಕಾ ಸೀರಿಯಲ್ ಗಳನ್ನ ಪಾಲೋ ಮಾಡುತ್ತಿದ್ದರು.. ಮಲೈಕಾ ಕುಟುಂಬದಲ್ಲಿ ಯಾರು ಕಾಲವಿದರು ಇರಲಿಲ್ಲ ನಟಿಯಾಗಬೇಕು ಎನ್ನುವ ಆಸೆಯಿಂದ

ಪ್ರತಿವಾರವು ದಾವಣಗೆರಯಿಂದ ಬೆಂಗಳೂರಿಗೆ ಟ್ರಾವೆಲ್ ಮಾಡುತ್ತಿದ್ದ ಮಲೈಕಾ ಹಲವು ತಿಂಗಳುಗಳ ಹಿಂದೆ ಹಿಟ್ಲರ್ ಕಲ್ಯಾಣ ಸೀರಿಯಲ್ ಗೆ ಆಡಿಶನ್ ಕೊಟ್ಟಿದ್ದರು ಲಕೀಲಿ ಇವರು ಹಿಟ್ಲರ್ ಕಲ್ಯಾಣ ಸೀರಿಯಲ್ ಗೆ ಆಯ್ಕೆ ಆಗಿದ್ದಾರೆ.. ಈಗ ಮಲೈಕಾ ಅವರು ಕಂಡ ಕನಸು ನನ್ನಸಾಗಿದೆ ಸೀರಿಯಲ್ ಶೂಟಿಂಗ್ ಆರಂಭಕ್ಕೂ ಮುನ್ನವೇ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡಿದ್ದ ಮಲೈಕಾ ನಟ ಹಾಗು ನಿರ್ಮಾಪಕ ದಿಲೀಪ್ ರಾಜ್ ಅವರಿಂದ ಸಾಕಷ್ಟು ಕಲಿತಿದ್ದಾರೆ ಸದ್ಯಕ್ಕೆ ಧಾರಾವಾಹಿಯಲ್ಲಿ ನಟನೆ ಮಾಡಬೇಕು ಎಂದು ದಾವಣಗೆರೆಯಿಂದ ಬೆಂಗಳೂರಿಗೆ ಬಂದು ಅಲ್ಲಿಯೇ ನೆಲೆಸಿದ್ದಾರೆ.‌ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಮಲೈಕಾ ಅವರ ನಟನೆಯ ಹೇಗಿದೆ?