Advertisements

ಕನ್ನಡದ ಖ್ಯಾತ ನಟಿ‌ ಪ್ರೀಯಾಮಣಿ ಅವರ ಅಕ್ಕ ಕೂಡ ದೊಡ್ಡ ಸ್ಟಾರ್ ನಟಿ ಅವರು ಯಾರು ಗೊತ್ತಾ? ಅವರು ನಮ್ಮೆಲ್ಲರ ನೆಚ್ಚಿನ ನಟಿ‌ ಕೂಡ ಹೌದು..

Cinema

ನಮಸ್ತೆ ಸ್ನೇಹಿತರೆ, ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ನಟಿ ಪ್ರಿಯಾಮಣಿ ಅವರು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವಾಗಲ್ಲೇ ಸಿಲ್ಕ್ ಸ್ಯಾರಿಗಳು ಜಾಹಿರಾತುವಿನಲ್ಲಿ ಎಲ್ಲರ ಗಮನ ಸೆಳೆದಿದ್ದರು.. ಅನಂತರ ಪಿಯುಸಿ ಓದುತ್ತಿದ್ದ ಪ್ರಿಯಾಮಣಿಗೆ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಕೂಡ ಸಿಕ್ಕಿತು.. ಆಗಿನಿಂದ ಸುಮಾರು ಹತ್ತು ವರ್ಷಗಳಿಂದ ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಕೂಡ ಅದ್ಭುತವಾಗಿ ನಟನೆ ಮಾಡಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಬೆಳೆದು ನಿಂತರು.. ನ್ಯಾಷನಲ್ ಅವಾರ್ಡ್ ಪಡೆದು ದಕ್ಷಿಣ ಭಾರತದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಪ್ರೀಯಾಮಣಿ ಈಗ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಜರ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ..

Advertisements
Advertisements

ಅಷ್ಟಕ್ಕೂ ಪ್ರೀಯಾಮಣಿ ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡಿದ್ದು ಯಾರು ಗೊತ್ತಾ? ನಟಿ ಪ್ರೀಯಾಮಣಿ‌ ಅಕ್ಕ ಕೂಡ ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ ಹೌದು‌ ಅವರು ಮತ್ಯರು ಅಲ್ಲ ಅವರೆ ವಿದ್ಯಾಬಾಲನ್ ಅವರು.. ಹೌದು ವಿದ್ಯಾಬಾಲನ್ ಅವರು ಪ್ರೀಯಾಮಣಿ ಅವರ ಅಕ್ಕ ಅಂದರೆ ಸ್ವಂತ ಚಿಕ್ಕಮನ ಮಗಳು ಅಷ್ಟೇ ಅಲ್ಲದೆ ಪ್ರೀಯಾ ಮಣಿ ಅವರ ಅತ್ತೆ ಕೂಡ ದೊಡ್ಡ ಸ್ಟಾರ್ ಸಿಂಗರ್ ‌ಆಗಿದ್ದಾರೆ. ಸಿಂಗರ್ ಮಾಲ್ಗುಡಿ ಶುಭ ಅವರು ಪ್ರೀಯಾಮಣಿ ಅವರ ಸ್ವಂತ ಅತ್ತೆ. ವಿದ್ಯಾಬಾಲನ್ ಮತ್ತು ಪ್ರೀಯಾಮಣಿ ಚಿತ್ರರಂಗದಲ್ಲಿ ಬೆಳೆಯಲು ಮಾಲ್ಗುಡಿ ಶುಭ ಅವರೆ ಕಾರಣ ಎಂದಿದ್ದಾರೆ.. ಆಗಾಗಲೇ ಸಿಂಗರ್ ಆಗಿ ದೊಡ್ಡ ಹೆಸರು ಮಾಡಿದ್ದ ಮಾಲ್ಗುಡಿ ಶುಭ ಅವರು ಪ್ರಾರಂಭದ ದಿನಗಳಲ್ಲಿ ವಿದ್ಯಾಬಾಲನ್ ಮತ್ತು ಪ್ರೀಯಾಮಣಿ

ಅವರಿಗೆ ಮಾರ್ಗ ದರ್ಶನ ಪ್ರೋತ್ಸಾಹ ನೀಡಿ ಅವರು ಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡಲು ಸಹಕಾರಿ ಆದರೂ.. ಈಗೆ ಯಾವುದೇ ರಂಗದಲ್ಲಿ ಆದರೂ ನಮ್ಮವರ ಒಬ್ಬರು ಇದ್ದರೆ ಅಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲು ಸಹಕಾರಿ ಆಗುತ್ತದೆ ಅದರಲ್ಲೂ ಚಿತ್ರದಲ್ಲಿ ಬ್ಯಾಗ್ರೌಂಡ್ ಇಲ್ಲದೆ ಬೆಳೆಯಬೇಕು ಎಂದರೆ ತುಂಬಾ ಕಷ್ಟ.. ಆಗೆಯೇ ಎಷ್ಟೇ ಹಾರ್ಡ್ ವರ್ಕ್ ಕೆಲಸದ ಮೇಲೆ ಶ್ರದ್ಧೆ ಮತ್ತು ಪ್ರತಿಭೆ ಇಲ್ಲ ಎಂದರೆ ಎಲ್ಲಿಯೂ ಬೆಳೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ಅಷ್ಟೇ ಸತ್ಯ.. ತನ್ನ ಆಗೆಯೇ ತನ್ನವರು ಬೆಳೆಯಲ್ಲಿ ಎಂದು ಸಹಾಯ ಮಾಡಿದ ಮಾಲ್ಗುಡಿ ಶುಭ ಅವರ ಒಳ್ಳೆಯ ಗಣದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..