Advertisements

ಸಿನಿಮಾದಲ್ಲಿ ಇವರು ವಿಲನ್ ಆದ್ರೆ ಇವರ ಹೆಂಡತಿಯರು ಎಷ್ಟು ದೊಡ್ಡ ನಟಿಯರು ಗೊತ್ತಾ.? ನೋಡಿದ್ರೇ ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ಈ ನಟರು ಕನ್ನಡ ಅಲ್ಲದೆ ತೆಲುಗು ತಮಿಳು ಮಾತ್ರವಲ್ಲದೆ ಅನೇಕ ಭಾಷೆಯ ಸಿನಿಮಾಗಳಲ್ಲಿ ವೀ’ಲನ್ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ.. ಆದರೆ ಇದರಲ್ಲಿ ಆಶ್ಚರ್ಯ ಏನೆಂದರೆ ಇವರ ಹೆಂಡತಿಯರು ಸಿನಿಮಾದ ಪ್ರಸಿದ್ಧ ಖ್ಯಾತ ನಟಿಯರು ಎಂದು ತುಂಬಾ ಜನರಿಗೆ ಗೊತ್ತಿರೋದಿಲ್ಲ.. ಹಾಗಾದರೆ‌ ಈ ನಟರ ಹೆಂಡತಿಯರು ಯಾರೆಂದು ನೋಡೋಣ ಬನ್ನಿ.. ಹೌದು ಸ್ನೇಹಿತರೆ ರಘುವರನ್ ಒಂದು ಕಾಲದಲ್ಲಿ ಮೋಸ್ಟ್ ಪವರ್ ಪೂಲ್ ಹಾಗು ಪ್ರೇಕ್ಷಕರಿಗೆ ಸಿನಿಮಾ ನೋಡುವಾಗಲ್ಲೇ‌ ಭಯ ಹುಟ್ಟಿಸುತ್ತಿದ್ದ ವೀ’ಲನ್ ಇವರು.. ಇನ್ನೂ ಇವರ ಹೆಂಡತಿ ರೋಹಿಣಿ ಅವರು ಕನ್ನಡ ಸೀರಿಯಲ್ ನ ಪ್ರತಿಯೊಂದು ಭಾಷೆಯಲ್ಲಿ 90 ಚಿತ್ರಗಳಲ್ಲಿ ನಟಿಸಿದ್ದು ಒಬ್ಬ ಪ್ರಸಿದ್ಧ ನಟಿಯಾಗಿ ಗುರುತಿಸಿ ಕೊಂಡಿದ್ದಾರೆ..

[widget id=”custom_html-2″]

Advertisements
Advertisements

ಕನ್ನಡ ಚಿತ್ರರಂಗದ ಈ ಪ್ರಸಿದ್ಧ ನಟ ಅವಿನಾಶ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಇವರ ಹೆಂಡತಿ ಮಾಳವಿಕಾ ಎಷ್ಟು ದೊಡ್ಡ ನಟಿ ಅನ್ನೊದು ನಮ್ಮಗೆ ಗೊತ್ತಿರುವ ವಿಷಯ.. ಇನ್ನೂ ಅತುಲ್ ಕುಲಕರ್ಣಿ ತನ್ನ ನೈಜ ನಟನೆಯ ಮೂಲಕ ಎಲ್ಲರನ್ನೂ ಆ’ಕರ್ಷಿಸುವ ಈ ನಟಯ ಹೆಂಡತಿಯ ಹೆಸರು ಗೀತಾಂಜಲಿ.. ಇವರು ಕೂಡ ಸುಮಾರು 4 ಭಾಷೆಯಲ್ಲಿ ನಟಿಸಿದ್ದು ಒಂದು ಕಾಲದಲ್ಲಿ ತುಂಬಾ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡವರು.. ಆಶಿಷ್ ವಿದ್ಯಾರ್ಥಿ ದಕ್ಷಿಣ ಭಾರತದ ಟಾಪ್ ವೀಲನ್ ನಟರಲ್ಲಿ‌ ಇವರು ಕೂಡ ಒಬ್ಬರು.. ಇವರ ಹೆಂಡತಿಯ ಹೆಸರು ರಾಜಶ್ರೀ ವಿದ್ಯಾರ್ಥಿ ಇವರು ಹಿಂದಿ ಸೇರಿ ಇತರ ಭಾಷೆಗಳಲ್ಲಿ ಹಾಗು ಹಲವಾರು ಧಾರಾವಾಹಿಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ..

[widget id=”custom_html-2″]

ಬಿಜು ಮೆನನ್ ತುಂಬಾ ಸುಂದರವಾದ ವೀ’ಲನ್ ಆಗಿರುವ ಇವರು ದಕ್ಷಿಣ ಭಾರತದಲ್ಲಿ ಸಿನಿಮಾಗಳಲ್ಲಿ ನೆ’ಗೆಟಿವ್ ರೋಲ್ ಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.. ಇವರ ಹೆಂಡತಿ ಸಂಯುಕ್ತವರ್ಮ ಮಳೆಯಾಳಂ ಚಿತ್ರ ರಂಗದಲ್ಲಿ ಪ್ರಸಿದ್ಧ ನಟಿ ಅಷ್ಟೇ ಅಲ್ಲದೆ ಉತ್ತಮ ನಟಿಯಾಗಿ ಎರಡು ಸ್ಟೇಟ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.. ಮುರಳಿ ಶರ್ಮ‌ ತಮ್ಮ ವಿಭಿನ್ನ ಮಾತಿನ ಶೈಲಿ‌ ಹಾಗು ಅದ್ಬುತ ನಟನೆಯ ಮೂಲಕ ಈಗ ಬೇಡಿಕೆಯ ನಟನಾಗಿ ಗುರುತಿಸಿ ಕೊಂಡಿದ್ದಾರೆ.. ಇನ್ನೂ ಮುರಳಿಶರ್ಮ ಅವರ ಪತ್ನಿಯ ಹೆಸರು ಅಶ್ವಿನಿ ಇವರು ಹಿಂದಿಯಲ್ಲಿ ದೊಡ್ಡ ಹೆಸರು ಪಡೆದಿರುವ ನಟಿಯಾಗಿದ್ದಾರೆ.. ನಟ ಅಜಯ್‌ ಇವರು ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಇವರು ಈಗಲೂ ಕೂಡ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ..

ಇನ್ನೂ ಅಜಯ್ ಅವರ ಪತ್ನಿಯ ಹೆಸರು ಶ್ವೇತ ಇವರು ಕೂಡ ಕೇಲವು ಸಿನಿಮಾದಲ್ಲಿ ನಟಿಸಿದ್ದು ಅಲ್ಲದೆ ಮಿಸಸ್ ಇಂಡಿಯಾ ವರ್ಡ್ ವೈಟ್ ಸ್ಪರ್ಧೆಯಲ್ಲಿ ಕೊನೆಯವರೆಗೂ ತಲುಪಿದರು.. ಅಶುತೋಷ್ ರಾಣಾ ಇವರು ಹಿಂದಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ವೀಲನ್ ಪಾತ್ರದಲ್ಲಿ ಸ’ಕ್ಕತ್ ಫೇಮಸ್ ಆಗಿದ್ದರು ಇವರ ಪತ್ನಿ ರೇಣುಕಾ ಅವರು ಕೂಡ ಹಿಂದಿ ಹಾಗು ಇತರ ಭಾಷೆಯ ಸಿನಿಮಾಗಳಲ್ಲಿ ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದಾರೆ.. ಇನ್ನೂ ಗಂಡ ಹೆಂಡತಿ ಕೂಡ ದೊಡ್ಡ ಸ್ಟಾರ್ ನಟ ನಟಿಯರಾಗಿದ್ದರು ಈಗಲೂ ಕೂಡ ಹೊಂದಿಕೊಂಡು ಹೋಗುತ್ತಿರುವ. ಇವರ ಒಳ್ಳೆಯ ಗುಣ ಹಾಗು ಸಿನಿಮಾದಲ್ಲಿ ಇವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..