Advertisements

ನನ್ನರಸಿ ರಾಧೆ ಸೀರಿಯಲ್ ನಲ್ಲಿ ನಟಿ‌ ಇಂಚಾರ ಅವರು‌ ಸೀರಿಯಲ್ ನಲ್ಲಿ ನಟನೆ ಮಾಡುವುದಕ್ಕೂ ಮೊದಲು ಯಾವ ಕೆಲಸ ಮಾಡ್ತಿದ್ರು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಹಲವಾರು ಧಾರಾವಾಹಿಗಳು ಪ್ರಸಾರವಾಗುತ್ತಿದ್ದು. ಅವರಲ್ಲಿ ಕೆಲವು ನಟಿಯರು ಧಾರಾವಾಹಿಯಿಗಳ ಮೂಲಕ ಬಹಳ ಜನಪ್ರಿಯತೆ ಗಳಿಸಿದ್ದಾರೆ.. ಕೆಲವು ಧಾರಾವಾಹಿಗಳು ವೀಕ್ಷಕರ ಮನಗೆಲ್ಲುವಂತೆ ಇದೇ ಇಂತಹುದೇ ಧಾರಾವಾಹಿಗಳ ಪಟ್ಟಿಯಲ್ಲಿ ನನ್ನರಸಿ ರಾಧೆ ಸೀರಿಯಲ್ ಕೂಡ ಒಂದಾಗಿದೆ.. ಹೌದು ಕಲಸ್ಸ್ ಕನ್ನಡ ವಾಹಿನಿಯಲ್ಲಿ ಸದ್ಯಕ್ಕೆ ಅತಿಹೆಚ್ಚು ಟಿ.ಆರ್.ಪಿ ಪಡೆಯುತ್ತಿರುವ ನನ್ನರಸಿ ಧಾರಾವಾಹಿಯಲ್ಲಿ ಮಗುವಿನ ಹಾಗೆ ಮುಗ್ದ ರೀತಿಯಲ್ಲಿ ನಟನೆ ಮಾಡಿ ಧಾರಾವಾಹಿಯಲ್ಲಿ ಇಂಚರಾ ಎನ್ನುವ ಹೆಸರಿನಲ್ಲಿ ಖ್ಯಾತಿ ಪಡೆದಿರುವ ನಟಿ ಕೌಸ್ತುಭ ಮಣಿ.

Advertisements
Advertisements

ಅವರು ನಟನೆಗೂ‌ ಮುನ್ನ ಇವರು ಮಾಡುತ್ತಿದ್ದ ಕೆಲವೇನ್ನು ಅಂತ ನೋಡೋಣ ಬನ್ನಿ‌.. ಹೌದು ನನ್ನರಸಿರಾಧೆ ಧಾರಾವಾಹಿಯಲ್ಲಿ ತುಂಟಾಟ ತಿಟಲೆ ತರ್ಲೆ ಹಾಗು ಮುಗ್ದ ಮಗುವಿನ ಮೂಲಕ ಎಲ್ಲರ ಮುಖದಲೂ ನಗು‌ ಮುಡಿಸುವ ನಟಿ ಕೌಸ್ತುಭ ಮಣಿ ಅವರು ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ಅದರಲ್ಲೂ ಇಂಚರಾ ಅಗಸ್ತ್ಯ ಪ್ರೇಕ್ಷಕರಿಗೆ ಬಹಳ ಇಷ್ಡವಾಗಿದ್ದು ಕಿರುತೆರೆಯ ಪ್ರೇಕ್ಷಕರ ನೆಚ್ಚಿನ ಅಚ್ಚುಮೆಚ್ಚಿನ ಜೋಡಿ ಆಗಿದ್ದಾರೆ. ಇನ್ನೂ ಮೂಲತಃ ಬೆಂಗಳೂರಿನ ಬಸವನಗುಡಿ ನಿವಾಸಿಯಾದ ಇವರು ಸೋಶಿಯಲ್ ಮೀಡಿಯಾದಲ್ಲಿ‌ ಆಗಾಗ ಇವರು ತೆಗೆದುಕೊಂಡ ಹೊಸ ಹೊಸ ಪೋಟೋಗಳು ತುಂಬಾನೇ ವೈರಸ್ ಆಗುತ್ತವೆ.. ಇನ್ನೂ ಅವರ‌ ಪೋಟೋ ನೋಡಿ ಸ್ನೇಹಿತರು ಅಭಿಮಾನಿಗಳು ತುಂಬಾ ಖುಷಿಯಿಂದ ಮೆಚ್ಚುಗೆಯನ್ನು ಸೂಚಿಸುತ್ತಾರೆ..

ಅಲ್ಲದೆ ವಿದೇಶದಲ್ಲೂ ಕೂಡ ಅಭಿಮಾನಿಗಳು ಕೌಸ್ತುಭ ಮಣಿ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಮೆಸೇಜ್ ಮಾಡುತ್ತಿರುತ್ತರಂತೆ. ಇನ್ನೂ ಇಷ್ಟು ಕಡಿಮೆ ಸಮಯದಲ್ಲಿ ಹೆಚ್ಚು ಹೆಚ್ಚು ಅಭಿಮಾನಿಗಳನ್ನ ಸಂಪಾದನೆ ಮಾಡಿರುವ ನಟಿ ಕೌಸ್ತುಭ ‌ಅವರು ಬಣ್ಣದ ಲೋಕಕ್ಕೆ ಬರುವ ಮೊದಲು ಒಂದು ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.. ಪದವಿ ಪಡೆದಿದ್ದರಿಂದ ಬ್ಯಾಂಕ್ ಒಂದರಲ್ಲಿ ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿ ಅನಂತರ ನಟಿ ಮಾನ್ವಿತ ಹರೀಶ್ ಅವರ ಮೂಲಕ ಧಾರಾವಾಹಿಯಲ್ಲಿ ನಟನೆ ಮಾಡುವಂತಹ ಅವಕಾಶವನ್ನ‌ ಪಡೆದುಕೊಂಡರು.. ಯಾವುದೇ ನಟನ ತರಬೇತಿ ಇಲ್ಲದಿದ್ದರೂ ಸಹ ತುಂಬಾ ಮುಗ್ದತ್ತೆಯ ರೀತಿಯಲ್ಲಿ ತುಂಬಾ ಅಚ್ಚುಕಟ್ಟಾಗಿ ನಟನೆ ಮಾಡುವ ನಟಿ ಎನ್ನುವ ಹೆಗ್ಗಳಿಕೆಗೆ ಪಡೆದಿದ್ದಾರೆ..