Advertisements

ಅಭಿಮಾನಿ ಕೊಟ್ಟ ಲವ್ ಲೆಟರ್ ನ್ನು ಈ ಟಾಪ್ ನಟಿ ಮಾಡಿದ್ದೇನು ಗೊತ್ತಾ? ಶಾಕ್ ಆದ ಅಭಿಮಾನಿ..

Cinema

ನಮಸ್ತೆ ಸ್ನೇಹಿತರೆ, ಈ ಪ್ರೀತಿ ಯಾರ ಮೇಲೆ ಯಾವಾಗ ಹೇಗೆ ಆಗುತ್ತದೆ ಎಂದು ಯಾರಿಗೆ ತಾನೇ ತಿಳಿದಿರುತ್ತದೆ ಹೇಳಿ.. ಹಾಗೆಯೇ ಕೆಲವೊಮ್ಮೆ ನಟ ನಟಿಯರ ಮೇಲೂ ಗಾಢವಾದ ನಿಜವಾದ ಪ್ರೀತಿ ಹುಟ್ಟುತ್ತದೆ ಅದನ್ನು ತಡೆಯಲು ಆಗುವುದಿಲ್ಲ. ಯಾಕೆಂದರೆ ಈಗೆ‌ ಒಂದು ನಟಿಯ ಮೇಲೆ ತನಗೆ ಹುಟ್ಟಿದ ಪ್ರೀತಿಯನ್ನು ಈ ಅಭಿಮಾನಿ ಹೇಗೆ ಹೇಳಿದ ಗೊತ್ತಾ? ನಟಿ‌ ಕೀರ್ತಿ ಸುರೇಶ್ ಮಹಾ ನಟಿ ಮೂಲಕ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ದಕ್ಷಿಣ ಭಾರತದ ನಂಬರ್‌ ಒನ್‌ ನಟಿಯಾಗಿ ಮಿಂಚುತ್ತಿದ್ದಾರೆ.‌. ಅಷ್ಟೇ ಅಲ್ಲದೆ ಈ ನಟಿ‌ ತುಂಬಾ ಸಿಂಪ್ಲೀಸಿಟಿ ಯಾವುದೇ ಕಾರಣಕ್ಕೂ ತುಂಡು ಬಟ್ಟೆ ಹಾಕುವುದಿಲ್ಲ ತನ್ನ ಸೌಂದರ್ಯ ಅಲ್ಲದೆ ತನ್ನ ನಟನೆಯ ಮೇಲೆ ನಂಬಿಕೆ ಇಟ್ಟಿರುವ ನಟಿ ಇವರು ಇಂತಹ ಹುಡುಗಿ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ..

Advertisements
Advertisements

ಹೌದು ನಟಿ ಕೀರ್ತಿ ಸುರೇಶ್ ಅವರು ಒಂದು ಜ್ಯುವೆಲರಿ ಶಾಫ್ಟ್ ಅನ್ನು ಓಪನ್ ಮಾಡಲು ಹೋಗಿದ್ದಾಗ ಆಕೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಒಬ್ಬ ಹುಡುಗ ಒಂದು ಬಾಕ್ಸ್ ನಲ್ಲಿ ತನ್ನ ಪೋಟೋ ಜೊತೆ ಪ್ರೇಮ ಪಾತ್ರವನ್ನು ಇಟ್ಟು ಕೀರ್ತಿ ಸುರೇಶ್ ಅವರಿಗೆ ಕೊಟ್ಟಿದ್ದಾನೆ ಅಭಿಮಾನಿ ಏನೂ ಉಡುಗೊರೆ ಕೊಟ್ಟಿದ್ದಾನೆ ಎಂದು ಬಸವಿಸಿದ ಈ ನಟಿ ಮನೆಗೆ‌ ತೆಗೆದುಕೊಂಡು ಹೋಗಿ ಬಾಕ್ಸ್ ಓಪನ್ ಮಾಡಿ ನೋಡಿದಾಗ ಒಂದು ಕ್ಷಣ ಶಾಕ್ ಆದರೂ ಅಭಿಮಾನಿ ಕೊಟ್ಟ ಬಾಕ್ಸ್ ನಲ್ಲಿ‌ ಕೀರ್ತಿ ಸುರೇಶ್ ಪೋಟೋಗಳ ಅಲ್ ಬಾಂಬ್ ಲವ್ ಲೆಟರ್ ಹಾಗು ಆ ಹುಡುಗನ ಪೋಟೋ ಕೂಡ ಇತ್ತು ಅಭಿಮಾನಿ ಕೊಟ್ಟ ಲವ್ ಲೆಟರ್ ಅನ್ನು ಕೀರ್ತಿ ಸುರೇಶ್ ಬಿಸಾಡದೆ ಈಗಲೂ ತಮ್ಮ ಮಲಗುವ ಕೋಣೆಯಲ್ಲಿ ಇಟ್ಟುಕೊಂಡಿದ್ದಾರೆ..

ಕಾರಣ ಕಾಲೇಜಿನ ದಿನಗಳಲ್ಲಿ ಯಾರು ಕೂಡ ಕೀರ್ತಿ ಸುರೇಶ್ ಅವರಿಗೆ ಲವ್ ಲೆಟರ್ ಕೊಟ್ಟಿರಲಿಲ್ಲವಂತೆ ಆಗಾಗಿ ನನಗೆ ಬಂದ ಮೊದಲ ಲವ್ ಲೆಟರ್ ಇದ್ದಾದ ಕಾರಣ ಇನ್ನೂ ತನ್ನ ಇಟ್ಟುಕೊಂಡಿದೇನೆ ಎಂದು ಹೇಳಿದರು ನಟಿ ಕೀರ್ತಿ ಸುರೇಶ್ ಅವರು ಅದು ಅಲ್ಲದೆ ಬೇರೆ ನಟಿಯರು ಆಗಿದ್ದರೆ ಅಲ್ಲಿಯೇ ಕಸದ ತೊಟ್ಟಿಗೆ ಬಿಸಾಡಿ ಹೋಗುತ್ತಿದ್ದರೇನೋ ಆದರೆ ಕೀರ್ತಿ ಸುರೇಶ್ ಬೇರೆ ನಟಿಯರಿಗಿಂತ ಸ್ವಲ್ಪ ಭಿನ್ನ ಹಾಗಾಗಿ ಅದು ಅಭಿಮಾನಿಯೇ ಕೊಟ್ಟರು ಇನ್ನೂ ತಮ್ಮ ಮೊದಲ ಲವ್ ಲೆಟರ್ ಅನ್ನು ಜೋಪಾನವಾಗಿ ಇಟ್ಟು ಕೊಂಡಿದ್ದಾರೆ ಕೀರ್ತಿ ಸುರೇಶ್ ಅವರ ಪ್ರೀತಿ ಸಿಗದಿದ್ದರೂ ಕೊನೆಯ ಪಕ್ಷ ನನ್ನ ಲವ್ ಲೆಟರ್ ಇಟ್ಟುಕೊಂಡಿದ್ದಾರೆ ಎನ್ನುವ ಸಮಾಧಾನ ಅಭಿಮಾನಿಗೆ ಸಿಕ್ಕಿದೆ.. ಸ್ನೇಹಿತರೆ ನಟಿ ಕೀರ್ತಿ ಸುರೇಶ್ ಅವರ ಅಭಿಮಾನಿ ಆಗಿದ್ದರೆ ಅವರ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ..