Advertisements

ದಿಗ್ಗಜರು ಸಿನಿಮಾದ ನಟ ಮನ್ಸೂರ್ ಅಲಿ ಖಾನ್‌ಗೆ ಈಗ ಎಂತಹ ಪರಿಸ್ಥಿತಿ ಬಂದಿದೆ ಗೊತ್ತಾ? ನೀವೇ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡದ ದಿಗ್ವಿಜರು ಸಿನಿಮಾದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.. ಕನ್ನಡ ಚಲನಚಿತ್ರ ರಂಗದ ದಂತಕಥೆಗಳಾದ ಡಾ ವಿಷ್ಣುವರ್ಧನ್ ಹಾಗು ಡಾ ಅಂಬರೀಶ್ ನಡುವಿನ ಸ್ನೇಹ ಸಂಬಂಧಕ್ಕೆ ಸಾಕ್ಷಿಯಾಗದ ಅದ್ಭುತವಾದ ಸಿನಿಮಾ ದಿಗ್ವಿಜರು ಸಿನಿಮಾ.. ಕನ್ನಡ ಚಿತ್ರರಂಗದಲ್ಲಿ‌ ಈ ಸಿನಿಮಾ ಹಲವು ದಾಖಲೆಗಳನ್ನು ಸೃಷ್ಟಿಸಿದೆ, ಇನ್ನೂ‌ ದಿಗ್ಗಜರು ಸಿನಿಮಾದಲ್ಲಿ ದಿವಂಗತರಾಗಿರು ಇಬ್ಬರು‌ ನಟರು‌ ಅದ್ಭುತವಾಗಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.. ಇನ್ನೂ ಅದೇ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ಮನ್ಸೂರ್ ಅಲಿ ಖಾನ್ ಎನ್ನುವ ತಮಿಳು ಸಿನಿಮಾದ‌ ನಟ ಕೂಡ ಈ ಸಿನಿಮಾದಲ್ಲಿ ಅಷ್ಟೇ ಅದ್ಭುತವಾಗಿ ನಟಿಸಿದ್ದಾರೆ, ಸದ್ಯ ಆ ನಟ ಒಂದು ನಾಯಿಯ ಪಕ್ಕದಲ್ಲಿ ಕುಳಿತಿರುವ ಪೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ‌ ತುಂಬಾನೇ ವೈರಲ್ ಆಗಿದೆ..

[widget id=”custom_html-2″]

Advertisements
Advertisements

ಪಕ್ಕದ ರಾಜ್ಯ‌ ತಮಿಳು ನಾಡಿನಲ್ಲಿ ಚುನಾವಣೆ ನಡೆಯುತ್ತಿದ್ದು, ನಟ ಮನ್ಸೂರ್ ಅಲಿ ಖಾನ್ ಕೂಡ ಆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು ತಮ್ಮ ಉಮೇದುವಾರಿಕೆಯನ್ನು ಈಗಾಗಲೇ ಸಲ್ಲಿಸಿದ್ದಾರೆ.. ವಿಭಿನ್ನ ರೀತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯವನ್ನ ಪ್ರಾರಂಭಿಸಿದ್ದಾರೆ, ಇವರು ಕೊಯಮುತ್ತೂರಿನ ತೊಂಡಮುತ್ತೂರ್ ಕ್ಷೇತ್ರದಿಂದ ಸ್ವಾತಂತ್ರ ಅಭ್ಯರ್ಥಿಯಾಗಿ ಮನ್ಸೂರ್ ಸ್ಪರ್ಧಿಸಿದ್ದಾರೆ.. ನಾಯಕರು ಕೇವಲ ಸುಳ್ಳು ಭರವಸೆ ಹೊಂದಿಗೆ‌ ತಮಿಳು ನಾಡನ್ನು ನಾಶ ಮಾಡುತ್ತಿದ್ದಾರೆ, ಅಲ್ಲದೆ ಯಾವುದನ್ನೂ ಈಡೇರಿಸುತ್ತಿಲ್ಲ ಎಂದು ಹೇಳಿದ್ದಾರೆ.. ಈಗ ಏಕಾಂಗಿಯಾಗಿ ತಮ್ಮ ವಿಭಿನ್ನ ಪ್ರಚಾರದ ಮೂಲಕ ಜನರ ಗಮನ ಸೆಳೆದಿದ್ದಾರೆ,

[widget id=”custom_html-2″]

ಕಸದ ತೋಟಿಯ ಬಳಿ ಕುಳಿತಿದ್ದ ಮನ್ಸೂರ್ ಅಲ್ಲಿಯೇ ನಿರ್ವಹಣೆ ಆಗದೇ ಬಿದಿದ್ದ ಕಸದ ರಾಶಿಯ ಬಳಿ‌ ಕುಳಿತು ಪ್ರಚಾರ ಮಾಡಿದ್ದಾರೆ.. ಬಳಿಕ ಅಲ್ಲಿಯೇ ಇದ್ದ ಬಿದ್ದಿ‌ ನಾಯಿಯನ್ನು ಕರೆದು ಅದರೊಂದಿಗೆ ಕೆಲ ಕಾಲ ಆಟವಾಡಿದ್ದಾರೆ, ಇನ್ನೂ ಅವರ ಮುಂದೆ ಹೋಗುತ್ತಿದ್ದ ಜನರನ್ನ ತಡೆದು ಅವರ ಸಮಸ್ಯೆಗಳನ್ನ ಕೇಳಿದ್ದಾರೆ.. ಅಲ್ಲದೆ ನೋಟ್ ಬುಕ್ ನಲ್ಲಿ ವಿಳಾಸವನ್ನು ಬರೆದು ಕೊಂಡು ತಾನು ಗೆದ್ದರೆ ಖಂಡಿತ ಅಲ್ಲಿನ ಸಮಸ್ಯೆಗಳನ್ನ ಬಗ್ಗೆ ಹರಿಸುತ್ತೇನೆ ಎಂದು ಬರವಸೆ ಕೂಡ ನೀಡಿದ್ದಾರೆ.. ಸ್ನೇಹಿತರೆ ನೀವು ಕೂಡ ನಟ ಮಾನ್ಸೂನ್ ಅಲಿ ಖಾನ್ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಯಸುತ್ತೀರಾ ನಿಮ್ಮ ಅನಿಸಿಕೆ ತಿಳಿಸಿ..