Advertisements

ಕನ್ನಡದ ಚಿತ್ರರಂಗದ ಹಿರಿಯ ನಟಿ ಮಾರಿಮುತ್ತು ಅವರ ಮೊಮ್ಮಗಳು ಯಾರು ಈಗ ಹೇಗಿದ್ದಾರೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಮಾರಿ ಮುತ್ತು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ! ಭಾರತೀಯ ಕನ್ನಡದ ಚಲನ ಚಿತ್ರರಂಗದಲ್ಲಿ ನಟಿ ಮಾರಿಮುತ್ತು ಅವರನ್ನು ಮರೆಯಲು ಸಾದ್ಯವಿಲ್ಲ.. ಇವರು ಕನ್ನಡಿಗರ ಅಚ್ಚುಮೆಚ್ಚಿನ ನಟಿ ಕೂಡ ಹೌದು.. ಸಿನಿಮಾಗಳಲ್ಲಿ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ರೀಯಲ್ ಸ್ಟಾರ್ ಉಪೇಂದ್ರ ಅವರ ಉಪೇಂದ್ರ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿರುವ ನಟಿ ಮಾರಿಮುತ್ತು ಅವರ ನಿಜವಾದ ಹೆಸರು ಸರೋಜಮ್ಮ ಅಂತ.. ಸಿನಿಮಾದಲ್ಲಿ ಇವರು ಮಾರಿಮುತ್ತು ಎಂದೇ ಪ್ರಸಿದ್ಧಿ ಪಡೆದರು.. ಆಗಿನ ಕಾಲದಲ್ಲಿ ಮಾರಿಮುತ್ತು ಎಂದರೆ ಸಾಕು ಅದೆಷ್ಟೋ ಮಕ್ಕಳು ಭಯ ಪಡುತ್ತಿದ್ದರು..‌ ಅಲ್ಲದೆ ಸಿನಿಮಾದಲ್ಲಿ ಮಹಿಳಾ ಖಳನಾಯಕಿ ಪಾತ್ರದಲ್ಲಿ ಇವರು ಪ್ರಥಮ ಸ್ಥಾನದಲ್ಲಿ ಇದ್ದ ನಟಿ ಇವರು.. ಮಾರಿಮುತ್ತು ಅವರನ್ನು ಕನ್ನಡ ಚಿತ್ರರಂಗದ ಹಿರಿಯ ಕಾಲವಿದೆ ಎಂದರು ತಪ್ಪಾಗಲಾರದು..

[widget id=”custom_html-2″]

Advertisements
Advertisements

ಇವರು ಅ’ಚಾನಕವಾಗಿ ಹೃ’ದಯಾಘಾತದಿಂದ ನಟಿ ಸರೋಜಮ್ಮ‌‌ ಅವರು ಇ’ಹಲೋಕ ತ್ಯ’ಜಿಸಿದರು.. ಆದರೆ ನೀವು ನಟಿ‌ ಮಾರಿಮುತ್ತು ಅವರ ಮೊಮ್ಮಗಳನ್ನು ಹೇಗಿದ್ದಾರೆ ಎಂದು ನೋಡಬಹುದು.. ನಟಿ ಮಾರಿಮುತ್ತು ಅವರ ಮೊಮ್ಮಗಳ ಹೆಸರು ಜಯಶ್ರೀ ಆರಾಧ್ಯ ಎಂದು ಇವರು ಪುಟ್ಟರಾಜ ಲವರ್ ಆಪ್ ಶಶಿಕಲಾ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.. ಇನ್ನೂ ಕನ್ನಡ ಸಿನಿಮಾದಲ್ಲಿ ನಟಿ ಮಾರಿಮುತ್ತು ಅವರ ಅದ್ಭುತವಾದ ನಟನೆ ನೋಡಿದ ಕನ್ನಡಿಗರು.. ಇದೀಗ ಅವರ ಮೊಮ್ಮಗಳು ಕೂಡ ಸಿನಿಮಾದಲ್ಲಿ ನಟನೆ ಮಾಡುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ.. ಈಗಾಗಲೇ ಜಯಶ್ರೀ ಅದ್ಭುತವಾದ ನಟನೆ ನೋಡಿದ ಜನರು ಇಷ್ಟಪಟ್ಟಿದು ಇನ್ನೂ ಹೆಚ್ಚಿನ ಸಿನಿಮಾದಲ್ಲಿ ನಟಿಸಲಿ ಎಂದು‌‌‌ ಹಾರೈಸಿದ್ದಾರೆ..

[widget id=”custom_html-2″]

ಇನ್ನೂ ಮಾರಿಮುತ್ತು ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದ್ದ ಹಿರಿಯ ನಟಿ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಅವರು ನೋಡಲು ಬಹಳ ಮುದ್ದಾಗಿದ್ದು ಈಗ ಎಲ್ಲರ ಗಮನ ಸೆಳೆದಿದ್ದಾರೆ.. ಅಲ್ಲದೆ ಜಯಶ್ರೀ ಆರಾಧ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಅಭಿಮಾನಿಗಳು ಹೊಂದಿದ್ದಾರೆ.. ಇನ್ನೂ ವಿಶೇಷ ಏನೆಂದರೆ ಬರುವ ಮುಂದಿನ ಸಿನಿಮಾಗಳಲ್ಲಿ ಕೂಡ ಜಯಶ್ರೀ ಆರಾಧ್ಯ ಅವರು ನಟಿಸಲು ಸಿನಿಮಾದ ನಿರ್ದೇಶಕರು ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.. ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಮಾರಿಮುತ್ತು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..