Advertisements

ಕೊನೆಗೂ ಗುಡ್ ನ್ಯೂಸ್ ಕೊಟ್ಟ ಅಶ್ವಿನಿ ನಕ್ಷತ್ರ ಧಾರಾವಾಹಿಯ ನಟಿ ಮಯೂರಿ.!

Cinema

ನಮಸ್ತೆ ಸ್ನೇಹಿತರೆ, ನಟಿ ಮಯೂರಿ ಅವರು ತಾಯಿ ಹಾಗುವ ಖುಷಿಯಲ್ಲಿ ತನ್ನ ಎಲ್ಲಾ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.. ತಾಯಿ ಹಾಗುವ ಹಂಬಲದಲ್ಲಿದ್ದಾರೆ, ಹಾಗು ಮಗುವಿನ ಜನನಕ್ಕಾಗಿ ಕಾಯುತ್ತಿದ್ದಾರೆ.. ಇನ್ನು ಇವರ‌ ಅಭಿಮಾನಿಗಳಿಗೆ ಮಯೂರಿ ಅವರ ಮಗುವಿನ ಜನನದ ಬಗ್ಗೆ ಕುತೂಹಲ ಕೂಡ ಹೆಚ್ಚಾಗಿದೆ, ಕಳೆದ ವರ್ಷ ಅಂದರೆ 2020ರ ಕೋರೋನ ಲಾಗ್ ಡೌನ್ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಒಂದ ವರ್ಷ ಒಳಗೆ ಸಿಹಿ ಸುದ್ದಿಯನ್ನು ಕೂಡ ನೀಡಿದ್ದಾರೆ.. ಅಶ್ವಿನಿ ನಕ್ಷತ್ರ ಕಿರುತೆರೆ ಧಾರಾವಾಹಿಯ ಮೂಲಕ ಮಯೂರಿ ಅವರು ತುಂಬಾನೇ ಫೇಮಸ್ ಅದರು.. ನಂತರ ಧಾರಾವಾಹಿಯ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿ ಕೃಷ್ಣಲೀಲಾ ಎನ್ನುವ ಅದ್ಭುತವಾದ ಸಿನಿಮಾದಲ್ಲಿ ನಟನೆ ಮಾಡಿ ಅಭಿಮಾನಿಗಳ ಗಮನವನ್ನ ತನ್ನತ್ತ ಸೆಳೆದಿದ್ದಾರೆ..

[widget id=”custom_html-2″]

Advertisements
Advertisements

ಇನ್ನು ಅರುಣ್ ಅವರು ಹತ್ತು ವರ್ಷಗಳ ಕಾಲ ಪ್ರೀತಿಸಿ ಮನೆಯ ಒಪ್ಪಿಗೆ ಒಡೆದು ಕಳೆದ ವರ್ಷ 2020 ರಲ್ಲಿ ಸಿಂಪಲ್ ಆಗಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಪತಿ ಅರುಣ್‌ ಅವರು ಒಂದು ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ, ಇವರು ಕೊನೆಯದಾಗಿ ನಟಿಸಿದ್ದ ಸಿನಿಮಾ ಎಂದರೆ ಧ್ರುವ ಸರ್ಜಾ ಅಭಿನಯದ ಪೋಗರು ಸಿನಿಮಾವಾಗಿದೆ, ಇನ್ನು‌ ಪೋಗರು ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ತಂಗಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೇ ಪೋಗರು ಸಿನಿಮಾದಲ್ಲಿ ಮಯೂರಿ ಅವರ ಅಭಿನಯ ಅಭಿಮಾನಿಗಳಿಂದ ತುಂಬಾನೇ ಮೆಚ್ಚುಗೆ ಸಿಕ್ಕಿದೆ.. ಸದ್ಯ ತಾಯಿ‌ ಆಗುವ ಖಿಷಿಯಲ್ಲಿದ್ದಾರೆ, ಇನ್ನೇನು ಕೆಲವೇ ಕೇಲವು ದಿನಗಳಲ್ಲಿ ಮಯೂರಿ ಮನೆಗೆ ಮತ್ತೊಬ್ಬ ಸದಸ್ಯರ ಆಗಮನವಾಗಲ್ಲಿದೆ, ಅಲ್ಲದೇ ಬಗೆ ಬಗೆಯ ಪೋಟೋ ಶೋಟ್ ಕೂಡ ಮಾಡಿಸಿ ಕೊಂಡಿದ್ದಾರೆ..

[widget id=”custom_html-2″]

ಇನ್ನು ಮಹಿಳೆಯ ದಿನಾಚರಣೆ ಅಂಗವಾಗಿ ವಿಶೇಷ ರೀತಿಯ ವೀಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಪೋಟೋಗಳ ಮೂಲಕ ಮಯೂರಿ ಗರ್ಭಿಣಿ ಹಾಗಿರುವ ವಿಷಯವನ್ನು ನೋಡಬಹುದು, ಇನ್ನು ಅಭಿಮಾನಿಗಳು ಕೂಡ ಮಯೂರಿ ಅವರ ಬಗೆ ಬಗೆಯ ಪೋಟೋಗಳು ನೋಡಿ ಖುಷಿ ಪಟ್ಟು ತಮ್ಮ ಮೆಚ್ಚುಗೆಯನ್ನು ಕಾಮೆಂಟ್ ಮಾಡುವ ಮೂಲಕ ಮಯೂರಿ ಅವರಿಗೆ ಶುಭ ಕೋರಿದ್ದಾರೆ.. ಇನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹೆಚ್ಚಾಗಿ ಅಭಿಮಾನಿಗಳನ್ನು ಮಯೂರಿ ಅವರು ಹೊಂದಿದ್ದಾರೆ, ತಮ್ಮ ಪ್ರತಿಯೊಂದು ವಿಚಾರವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸುತ್ತಿರುತ್ತಾರೆ.. ನಟಿ ಮಯೂರಿ ಅವರು ಜೀವನ ಸದಾಕಾಲವೂ ಈಗೆ ಖುಷಿಯಿಂದ ಇರಲಿ ಎಂದು ನಾವೆಲ್ಲರೂ ಹಾರೈಸೋಣ, ಸ್ನೇಹಿತರೆ ನಟಿ ಮಯೂರಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ