Advertisements

ಮೊದಲ ಬಾರಿಗೆ ಚಿರು ಇಲ್ಲದೆ ಮಗನ ಜೊತೆಗೆ ಹುಟ್ಟು ಹಬ್ಬವನ್ನ ಆಚರಿಸಿಕೊಂಡ ನಟಿ ಮೇಘನ ರಾಜ್..

Cinema

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ್ನ ಖ್ಯಾತ ನಟಿ ಮೇಘನ ರಾಜ್ ಅವರಿಗೆ ಇಂದು ಹುಟ್ಟು ಹಬ್ಬದ ದಿನ. ಪ್ರತಿವರ್ಷ ಸ್ನೇಹಿತರು ಕುಟುಂಬದವರು ಪತಿ ಚಿರಂಜೀವಿ ಸರ್ಜಾ ಅವರ ಜೊತೆಯಲ್ಲಿ ಸಂದರ್ಭ ಹಾಗು ಸಡಗರದಿಂದ ಅದ್ದೂರಿಯಾಗಿ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಿದ್ದರು.. ಆದರೆ ಈಗ ಪತಿ ಚಿರಂಜೀವಿ ಸರ್ಜಾ ಇಲ್ಲದ ಇದು ಮೇಘನ ಅವರ ಪಾಲಿಗೆ ಮೊದಲ ವರ್ಷದ ಹುಟ್ಟು ಹಬ್ಬವಾಗಿದೆ. ಪತಿಯ ನೆನಪಿನ ಜೊತೆಗೆ ಮತ್ತು ಮಗನ ಜೊತೆ ತಮ್ಮ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.. ಅಂದ ಹಾಗೆ ಮೇಘನ ರಾಜ್ ಅವರು ತಮ್ಮ ಹುಟ್ಟು ಹಬ್ಬಕ್ಕೂ ಒಂದು ದಿನ ಮೊದಲೆ ಚಿರಂಜೀವಿ ಸರ್ಜಾ ಅವರ ಜೊತೆ ಹಸೆಮಣೆ ಏರಿದರು..

[widget id=”custom_html-2″]

Advertisements
Advertisements

ಮೇ 3 ಮೇಘನ ಅವರ ಹುಟ್ಟು ಹಬ್ಬವಾದರೆ ಮೇ 2 ಚಿರಂಜೀವಿ ಸರ್ಜಾ ಮತ್ತು ಮೇಘನ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನವಾಗಿತ್ತು.. ಇನ್ನೂ‌ ಮೇಘನ ರಾಜ್ ಅವರ ಹುಟ್ಟು ಹಬ್ಬಕ್ಕೆ ಸ್ನೇಹಿತರು ಹಾಗು ಮೇಘನ ರಾಜ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ನೆಚ್ಚಿನ ನಟಿ ಮೇಘನ ರಾಜ್ ಅವರಿಗೆ ಶುಭಾಶಯವನ್ನ ತಿಳಿಸಿದ್ದಾರೆ.. ಇನ್ನೂ ಮದುವೆಯಾದ ವಾರ್ಷಿಕೋತ್ಸವದ ದಿನ ಚಿರು ವೀಡಿಯೋವನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಚಿರು ಪೋಟೋ ಮುಂದೆ ಜೂನಿಯರ್ ಚಿರು ಅಪ್ಪನನ್ನು ನೋಡಿ‌ ಆಟವಾಡುತ್ತಿರುವ ವೀಡಿಯೋಗೆ ಅಭಿಮಾನಿಗಳು ಸ್ನೇಹಿತರು ಗಣ್ಯರು ಕೂಡ ಪ್ರತಿಕ್ರಿಯೆ ನೀಡಿದ್ದು ಜೊತೆಗೆ ಶುಭಾಶಯವನ್ನ ತಿಳಿಸಿದ್ದಾರೆ ನೀವು ಸಹಾ ಮೇಘನ ರಾಜ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ಎಂದು ಕಾಮೆಂಟ್ ಮಾಡಿ ಶುಭಾಶಯವನ್ನ ತಿಳಿಸಿ..