ನಮಸ್ತೆ ಸ್ನೇಹಿತರೆ, ನಟಿ ಮೇಘನ ರಾಜ್ ಕನ್ನಡ ಚಿತ್ರರಂಗದ ಹೆಸರಾಂತ ನಟಿ ಕೂಡ ಹೌದು.. ಆದರೆ ಕಳೆದ ವರ್ಷ ಕೋ’ರೋನ ಕಾರಣದಿಂದ ಚಿರಂಜೀವಿ ಸರ್ಜಾ ಅವರು ಎಲ್ಲರನ್ನೂ ಬಿಟ್ಟು ಇ’ಹಲೋಕ ತ್ಯ’ಜಿಸಿದರು.. ಈ ವಿಷಯ ಸರ್ಜಾ ಕುಟುಂಬದವರಿಗೆ ತಡೆಯಲಾಗದಷ್ಟು ನೋವು ಉಂಟಾಗಿತ್ತು.. ಇದೇ ಸಂದರ್ಭದಲ್ಲಿ ನಟಿ ಮೇಘನ ರಾಜ್ ಅವರು ತುಂಬು ಗರ್ಭಿಣಿ ಆಗಿದ್ದರು.. ಅಕ್ಟೋಬರ್ 22 ರಂದು ಗಂಡು ಮಗುವಿಗೆ ಜನ್ಮ ನೀಡಿದರು ಇನ್ನೂ ಜೂನಿಯರ್ ಚಿರು ಮತ್ತೆ ಜನಿಸಿದ ಬಳಿಕ ಸರ್ಜಾ ಕುಟುಂಬಕ್ಕೆ ತುಂಬಾ ಸಂತೋಷ ಸಿಕ್ಕಿತು.. ಇನ್ನೂ ಇದೇ ಸಂತೋಷದಲ್ಲಿ ಮೇಘನ ರಾಜ್ ಹಾಗು ಚಿರಂಜೀವಿ ಸರ್ಜಾ ಅವರ ಮುದ್ದಿನ ಮಗ ಜೂನಿಯರ್ ಚಿರುವಿಗೆ ಇದೀಗ 6, ತಿಂಗಳು ತುಂಬಿದ್ದು.
[widget id=”custom_html-2″]

ಈಗ ಅರ್ಧ ವರ್ಷದ ಹುಟ್ಟು ಹಬ್ಬ ಹಬ್ಬವನ್ನು ಆಚರಣೆ ಮಾಡಿದ್ದಾರೆ.. ಜೂನಿಯರ್ ಚಿರುವಿನ ಅರ್ಧ ವರ್ಷದ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿದ್ದು ಅಲ್ಲದೆ ಮೇಘನ ರಾಜ್ ಅವರು ಜೂನಿಯರ್ ಚಿರುವಿನ ಮುದ್ದಾದ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಇನ್ನೂ ಈ ಒಂದು ಹುಟ್ಟು ಹಬ್ಬದ ಸಂಭ್ರಮದಲ್ಲಿ ಕೇವಲ ನಟಿ ಮೇಘನ ರಾಜ್ ಕುಟುಂಬವರು ಮಾತ್ರವೇ ಭಾಗಿಯಾಗಿದ್ದರು. ಮೇಘನ ರಾಜ್ ಅವರು ಹೊಸ ಉಡುಗೆಯಲ್ಲಿ ಮಿಂಚಿದ್ದು ಮಾತ್ರವೇ ಮಗನಿಗೂ ಕೂಡ ಹೊಸ ಉಡುಗೆಯನ್ನು ಹಾಕಿ ಖುಷಿ ಪಟ್ಟಿದ್ದಾರೆ.. ಇನ್ನೂ ಜೂನಿಯರ್ ಚಿರುವಿನ ಮುದ್ದಾದ ಪೋಟೋಗಳನ್ನು ನೋಡಿದ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ..