Advertisements

ಮೇಘನಾ ರಾಜ್ ತನ್ನ ಸ್ನೇಹಿತೆಯ ಸೀಮಂತ ಶಾಸ್ತ್ರಕ್ಕೆ ಕೊಟ್ಟ ಗಿಫ್ಟ್ ಏನು ಗೊತ್ತೇ ಫುಲ್ ಹ್ಯಾಪಿ !

ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನಟಿ ಮೇಘನ ರಾಜ್ ಅವರು ತಮ್ಮ ಮಗನ ಜೊತೆಗೆ ಅದ್ಭುತವಾದ ಕ್ಷಣಗಳನ್ನ ಕಳೆಯುತ್ತಿದ್ದಾರೆ.. ಇನ್ನೂ‌ ಮೇಘನ ರಾಜ್ ಮೊನ್ನೆಯಷ್ಟೇ ಮಗನಿಗೆ ಐದು ತಿಂಗಳ ಹುಟ್ಟು ಹಬ್ಬದವನ್ನ ಆಚರಣೆ ಮಾಡಿದ್ದಾರೆ, ನಮಗೆಲ್ಲ ತಿಳಿದಿರುವ ಹಾಗೆಯೇ ಮೇಘನ ರಾಜ್ ಅವರಿಗೆ ದೊಡ್ಡ ಸ್ನೇಹ ಬಳಗವೇ ಇದೆ. ನಟ‌‌ ಚಿರು ಅವರು ಮ’ರಣಿಸಿದ ನಂತರವೂ ಅನೇಕ ಸ್ನೇಹಿತರು ಬಂದು ದುಃಖದಲ್ಲಿ ಇದ್ದ ಮೇಘನ ರಾಜ್ ಅವರನ್ನು ಸಮಾಧಾನ ಮಾಡಿದರು.. ‌ಇನ್ನೂ ಮೇಘನ ರಾಜ್ ಅವರ ಕಷ್ಟದ ಸಮಯದಲ್ಲಿ ಅವರ‌ ಸ್ನೇಹಿತರು ಬಲವಾಗಿ ನಿಂತಿದ್ದರು, ಈಗಲೂ ಕೂಡ ತನ್ನ ಸ್ನೇಹಿತರನ್ನ ಬಿಟ್ಟು ಕೊಡುವುದಿಲ್ಲ ನಟಿ ಮೇಘನ ರಾಜ್ ಅವರು, ಮೊದಲು ತನ್ನ ಸ್ನೇಹಿತರ ಜೊತೆ ಹೊರಗಡೆ ಸುತ್ತಲೂ ಹೋಗುತ್ತಿದ್ದರು, ಪಾರ್ಟಿಗಳಿಗೆ ಹೋಗುತ್ತಿದ್ದರು..

[widget id=”custom_html-2″]

Advertisements
Advertisements

ತನ್ನ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡುತ್ತಿದ್ದರು, ಚಿರು ಮ’ರಣಿಸಿದ ನಂತರ ಮೇಘನ ರಾಜ್ ಒಂಟಿಯಾಗಿ ಇರಲು ಇಷ್ಟ ಪಟ್ಟರು.. ಆದರೆ ಅವರ ಸ್ನೇಹಿತರು ಮೇಘನ ರಾಜ್ ಅವರನ್ನು ಒಂಟಿಯಾಗಿ ಇವರು ಬಿಡಲಿಲ್ಲ ಆದರೆ ಎಲ್ಲರೂ ಕೂಡ ಒಟ್ಟಿಗೆ ಸೇರುತ್ತಿದ್ದರು, ಆಗಾಗ ಮೇಘನ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಿದ್ದರು.. ಮೇಘನ ಸ್ನೇಹಿತರಲ್ಲಿ ಇವರು ಕೂಡ ಒಬ್ಬರು, ಇನ್ನೂ ಮೇಘನ ರಾಜ್ ಅವರ ಆಪ್ತ‌ ಸ್ನೇಹಿತೆ ಹೆಸರು ವಿದ್ಯಾ ಶ್ರೀ ಅಂತ, ಇನ್ನೂ ತನ್ನ ಸ್ನೇಹಿತೆಯ ಸೀಮಂತ ಕಾರ್ಯಕ್ರಮದಲ್ಲಿ ನಟಿ‌ ಮೇಘನ ರಾಜ್ ಅವರು ಕೂಡ ಭಾಗಿಯಾಗಿದ್ದಾರೆ, ಅಲ್ಲದೆ ತನ್ನ ಸ್ನೇಹಿತೆಗೆ ಶುಭಾಶಯಗಳು ತಿಳಿಸಿದ್ದಾರೆ, ಇನ್ನೂ ಪ್ರತಿಯೊಂದು ಹಬ್ಬ ಸಮಾರಂಭದಲ್ಲಿ ಮೇಘನ ರಾಜ್ ಅವರ ಜೊತೆಗೆ ವಿದ್ಯಾಶ್ರೀ ಅವರು ಕಾಣಿಸಿಕೊಂಡಿದ್ದಾರೆ..

[widget id=”custom_html-2″]

ಅಷ್ಟರ ಮಟ್ಟಿಗೆ ಇವರ‌ ಮಧ್ಯೆ ಒಳ್ಳೆಯ ಸಂಬಂಧವಿದೆ ಈಗಾಗಿ ತನ್ನ ಆಪ್ತ ಸ್ನೇಹಿತೆ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮದಲ್ಲಿ ಮೇಘನ ರಾಜ್ ಭಾಗಿಯಾಗಿದ್ದು ಪೋಟೋದಲ್ಲಿ ಕಾಣಿಸಿಕೊಂಡಿದ್ದಾರೆ.‌. ಅಲ್ಲದೆ ತನ್ನ‌ ಸ್ನೇಹಿತೆಯ ಜೊತೆ ಕೆಲ ಸಮಯ ಕಳೆದಿದ್ದಾರೆ, ಅಲ್ಲಿ ನಡೆದ ಸಮಾರಂಭದಲ್ಲಿ ಕೂಡ ಓಡಾಡಿದ್ದಾರೆ, ಮೇಘನ ರಾಜ್ ಅವರ ಸೀಮಂತ ಕಾರ್ಯಕ್ರಮದಲ್ಲಿ ಈ ಆಪ್ತ ಸ್ನೇಹಿತೆಯನ್ನ ನೋಡಿರಬಹುದು, ಈಗಾಗಿ ಸ್ನೇಹಿತೆಯ ಸೀಮಂತ ಕಾರ್ಯಕ್ರಮದಲ್ಲಿ ಮೇಘನ ಅವರು ಭಾಗಿಯಾಗಿದ್ದು ಖುಷಿಯ ವಿಚಾರವಾಗಿದೆ.. ಸ್ನೇಹಿತರೆ ವಿದ್ಯಾ ಶ್ರೀ ಅವರ ದಾಂಪತ್ಯ ಜೀವನ ಸದಾಕಾಲವೂ ಸುಖವಾಗಿರಲ್ಲಿ ಎಂದು ನಾವೆಲ್ಲರೂ ಹಾರೈಸೋಣ..