Advertisements

ಲಾಲಿ ಸಿನಿಮಾದ ನಟಿ ಮೋಹಿನಿ ಅವರು ಈಗ ಎಂತಹ ಕೆಲಸ ಮಾಡುತ್ತಿದ್ದಾರೆ ಗೊತ್ತಾ? ಈ ನಟಿಗೆ ಬಂದ ಕಷ್ಟ ಯಾರಿಗೂ ಬರಬಾರದು ಪಾಪ..

Cinema

ನಮಸ್ತೆ ಸ್ನೇಹಿತರೆ, ಪ್ರತಿಯೊಬ್ಬರ ಜೀವನದಲ್ಲಿ ಆಗುವ ತಿರುವುಗಳನ್ನ ಯಾರೂ ಬಲ್ಲರು ಹೇಳಿ.. ಈ ಸುಂದರ ನಟಿ ಅನುಭವಿಸಿದ ಕ’ಷ್ಟಗಳು ಯಾವ ಶ’ತ್ರುವಿಗು ಬೇಡ ಅನಿಸುತ್ತದೆ.. ಶ್ರೀ ರಾಮಚಂದ್ರ, ಗಡಿ ಬಿಡಿ ಅಳಿಯ, ಹಾಗು ಲಾಲಿ ಸಿನಿಮಾ ಸೇರಿ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದ ಖ್ಯಾತ ನಟಿ ಮೋಹಿನಿ ಅವರ ಜೀವನದ ಸ್ಟೋರಿ ಇದು.. ಹೌದು ಬ್ರಹ್ಮನ ಕುಟುಂಬದಲ್ಲಿ ಜನಿಸಿದ ಮೋಹಿನಿ ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೆಲವೇ ವರ್ಷದಲ್ಲಿ ಸುಮಾರು 80 ಚಿತ್ರಗಳಲ್ಲಿ ನಟನೆ ಮಾಡಿ ದಾಖಲೆ ಬರೆದರು.. 1999 ರಲ್ಲಿ ತನ್ನ 24 ವರ್ಷದ ವಯಸ್ಸಿನಲ್ಲೇ ಮದುವೆಯಾದ ನಟಿ ಮೋಹಿನಿ ಗಂಡನ ಜೊತೆ ಅಮೆರಿಕಾಕ್ಕೆ ತೆರಳಿ ಅಲ್ಲಿಯೇ ನೆಲೆಸಿದರು.. ಈ ನಟಿಯ ದಾಂಪತ್ಯ ಜೀವನ ಸುಗಮವಾಗಿ ಸಾಗುತ್ತಿದ್ದ ಸಮಯದಲ್ಲಿ ಮೊದಲನೇಯ ಮಗುವಿಗೆ ಜನ್ಮ ನೀಡಿದರು.

Advertisements
Advertisements

ಇನ್ನೂ ಅದೇ ಸಮಯದಲ್ಲಿ ತೀ’ವ್ರವಾದ ಬೆ’ನ್ನು ನೋ’ವಿನ ಸಮಸ್ಯೆಗೆ ತುತ್ತಾದ ನಟಿ ಮೋಹಿನಿ ಎಷ್ಟರ ಮಟ್ಟಿಗೆ ಅಂದ್ರೆ ಎದ್ದು ತೀರುಗಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ ಇದ್ದನ್ನ ಗಮನಿಸಿದ ಗಂಡನ ಪೋಷಕರು ಇಂತಹ ವಿಕ್ ಹುಡುಗಿ ನಮಗೆ ಬೇಡ ಡೈ’ವರ್ಸ್ ಕೊಟ್ಟು ಮತ್ತೊಂದು ಮದುವೆಯಾಗು ಎಂದು ಮಗನಿಗೆ ಒತ್ತಾಯ ಮಾಡಿದರು.. ಅಷ್ಟೇ ಅಲ್ಲದೆ ಮಗನಿಗೆ ಎರಡನೇ ಮದುವೆ ಮಾಡಲು‌ ಹಡಗಿಯನ್ನು ನೋಡಲು ಶುರು ಮಾಡಿದರಂತೆ ಆ ಸಮಯದಲ್ಲಿ ಎರಡನೇ ಮಗುವಿಗೆ ಗರ್ಭಿಣಿ ಯಾದರೂ ನಟಿ ಮೋಹಿನಿ..‌ ಹಲವಾರು ಆಸ್ಪತ್ರೆಯಲ್ಲಿ ತೋರಿಸಿದರು ಬೆನ್ನು ನೋ’ವಿನ ಸ’ಮಸ್ಯೆ ಮಾತ್ರ ನಿವಾರಣೆ ಆಗಲಿಲ್ಲ ಬೆನ್ನು ನೋ’ವಿನಿಂದ ನರಕದ ಯಾತನೆ ಅನುಭವಿಸುತ್ತಿದ್ದ ನಟಿ ಮೋಹಿನಿ ಕೊನೆಗೆ ಧ್ಯಾನದ ಕಡೆಗೆ ವಾಲಿದರು..

ಪ್ರತಿದಿನ ಧ್ಯಾನ ಮಾಡುವುದರಿಂದ ಬೆ’ನ್ನು ನೋ’ವು ಕಡಿಮೆ ಆಗುತ್ತಿತ್ತು.. ಹಾಗೆ ತನ್ನ ಗಂಡನಿಗೆ ತನ್ನ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ ಕೊಟ್ಟು ಅತ ಎರಡನೇ ಮದುವೆ ಆಗದಂತೆ ತಡೆದರು ಎಂದು ಹೇಳಲಾಗಿದೆ.. ನಂತರದ ದಿನಗಳಲ್ಲಿ ಕ್ರೈಸ್ತ ಧರ್ಮದ ಬಗ್ಗೆ ಪ್ರೇರಿತರಾದ ನಟಿ ಮೋಹಿನಿ 2006 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡರು ಈಗ ಚರ್ಚ್ ನಲ್ಲಿ‌ ಅಸಾಹಯಕ್ಕ ಹೆಣ್ಣು ಮಕ್ಕಳಿಗೆ ಕೌನ್ ಸಲಿಂಗ್ ಮಾಡುವ ಕೆಲಸವನ್ನ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಹೆಣ್ಣು ಮಕ್ಕಳಿಗೆ ಈ ನಟಿ ಆಶಾ ಕೀರಣರಾಗಿದ್ದು ಧ್ಯಾನ ಮಾಡುವುದರಲ್ಲಿ ಉತ್ತಮ ಜೀವನ ಕಂಡುಕೊಂಡಿದ್ದಾರೆ ನಟಿ ಮೋಹಿನಿ ಅವರು.. ಕೈ ಜಾರಿ ಹೋಗಿದ್ದ ತಮ್ಮ ಜೀವನವನ್ನ ಹತೋಟಿಗೆ ತಂದುಕೊಂಡ ನಟಿ ಮೋಹಿನಿ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..