Advertisements

ನಟಿ ಮಾಲಾಶ್ರೀ ಅವರ ಗಂಡ ಇನ್ನಿಲ್ಲ.! ಇವರ ಸಾ’ವಿಗೆ ಕಾರಣ ಏನು‌ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಅದ್ದೂರಿ ಸಿನಿಮಾಗಳ ನಿರ್ಮಾಣದ ಮೂಲಕ ಪ್ರಖ್ಯಾತಿ ಪಡೆದು ಕೋಟಿ ನಿರ್ಮಾಪಕ ಎಂದು ಹೆಸರು ಪಡೆದುಕೊಂಡಿರುವ ನಟಿ ಮಾಲಾಶ್ರೀ ಅವರ ಪತ್ನಿ ರಾಮು ಅವರು ಇ’ಹಲೋಕ ತ್ಯ’ಜಿಸಿದ್ದಾರೆ.. ಇವರಿಗೂ ಕೂಡ ಕೋ’ರೋನ ಸೊಂ’ಕು ತಗುಲಿದ್ದು ಕಳೆದವಾರ ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲು ಮಾಡಲಾಯಿತು.. ಇವರು ಉಸಿರಾಟದ ಸ’ಮಸ್ಯೆಯಿಂದ ಕಾಣಿಸಿಕೊಂಡ ಕಾರಣ ಎಮ್ ಎಸ್ ರಾಮಯ್ಯ ಆಸ್ಪತ್ರೆಗೆ ಸೇರಿಸಲಾಯಿತು.. ಆದರೆ‌ ಇವರನ್ನು ತಡವಾಗಿ ಆಸ್ಪತ್ರೆಗೆ ಸೇರಿಸಿದ ಕಾರಣ ಚಿ’ಕಿತ್ಸೆ ಫಲಿಸದೆ ಇ’ಹಲೋಕ ತ್ಯ’ಜಿಸಿದ್ದಾರೆ.. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊಡಿಗೆಹಳ್ಳಿ ಇಂದು ಮಧ್ಯಾಹ್ನ ಅಂ’ತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ..

[widget id=”custom_html-2″]

Advertisements
Advertisements

ಇವರು ಎಲ್ಲರನ್ನೂ ಬಿಟ್ಟು ಹೋಗಿರುವದಕ್ಕೆ ಕನ್ನಡ ಚಿತ್ರರಂಗ ಕಣ್ಣೀರು ಹಾಕಿದ್ದಾರೆ.. ಮಂಡ್ಯದ ಸುಮಲತಾ ಅಂಬರೀಶ್ ಶಿವರಾಜ್ ಕುಮಾರ್ ಪುನೀತ್ ರಾಜ್‍ಕುಮಾರ್ ನಟ ಗಣೇಶ್ ಸುದೀಪ್ ದರ್ಶನ್ ಜಗ್ಗೇಶ್ ದುನಿಯಾ ವಿಜಯ್ ಶ್ರೀ ಮುರಳಿ ದೇವರಾಜ್ ಸೇರಿದಂತೆ ಚಿತ್ರರಂಗದ ಅನೇಕ ನಟ ನಟಿಯರು ನಿರ್ಮಾಪಕ ರಾಮು ಅವರ ಮ’ರಣಕ್ಕೆ ಸಂ’ತಾಪವನ್ನು ಸಲ್ಲಿಸಿದ್ದಾರೆ. ‌ರಾಮು ಅವರು 90ರ ದಶಕದಲ್ಲಿ ದೊಡ್ಡ ಬಜೆಟ್ ನ್ನ ಸಿನಿಮಾಗಳನ್ನು ನಿರ್ಮಾಣ ಮಾಡಿ ಕೋಟಿ ರಾಮು ಎಂದು ಹೆಸರು ಪಡೆದರು.. ಅದರಲ್ಲಿ ಗೋಲಿ ಬಾರ್ ಲಾ’ಕಪ್ ಡೆ’ತ್ ಸಿಂಹದ ಮರಿ ಏಕೆ47 ಸೇರಿದಂತೆ ಕನ್ನಡದಲ್ಲಿ ಸುಮಾರು 37 ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ..

[widget id=”custom_html-2″]

ಆದರ ರಾಮು ಅವರ ಜೀವನದಲ್ಲಿ ಈ‌ ರೀತಿಯ ಘ’ಟನೆ ನಡೆಯುತ್ತದೆ ಎಂದು ಯಾರು ಕೂಡ ಯೋಚನೆ ಮಾಡಿರಲಿಲ್ಲ.. ಇನ್ನೂ ನಟಿ‌ ಮಾಲಾಶ್ರೀ ಅವರ ಪತಿಯ ಮ’ರಣವನ್ನು ಕೇಳಿ ಶಾ’ಕ್ ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.. ಗಂಡನನ್ನು ತುಂಬಾನೇ ಮಿಸ್ ಮಾಡಿಕೊಂಡಿದ್ದಾರೆ ಮಾಲಾಶ್ರೀ ಅವರು ಅಲ್ಲದೆ ಮಾನಸಿಕ ಸ್ಥಿತಿಯನ್ನು ತುಂಬಾನೇ ಕುಗ್ಗಿಹೋಗಿದ್ದಾರೆ.. ಮಾಲಾಶ್ರೀ ಅವರು ಶೂಟಿಂಗ್ ನ್ನ ಬಿಡುವಿನ‌ ಸಮಯದಲ್ಲಿ ತಮ್ಮ ಪತಿಯ ಜೊತೆಗೆ ಹೊರಗಡೆ ಹೋಗಿ ಕಾಲ ಕಳೆಯುತ್ತಿದ್ದರು.. ಪತಿಯ ಜೊತೆಗೆ ತುಂಬಾನೇ ಸಂತೋಷದಿಂದ ಜೀವನ ನಡೆಸುತ್ತಿದ್ದರು ಇವರಿಬ್ಬರು ಉತ್ತಮವಾದ ಒಡನಾಟವನ್ನು ಹೊಂದಿದ್ದರು..‌ ಮಾಲಾಶ್ರೀ ಅವರು ರಾಮು ಅವರನ್ನು ಪ್ರೀತಿಸಿ ಮದುವೆಯಾದರು.. ಆದರೆ‌ ಇವರಿಗೆ ಈ ಒಂದು ಸ್ಥಿತಿ ಬಂದಿರುವುದು ಬೇಸರದ ಸಂಗತಿಯಾಗಿದೆ.. ಸ್ನೇಹಿತರೆ ರಾಮು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..