Advertisements

ಕಿರುತೆರೆಯಲ್ಲಿ ಹೆಚ್ಚು ಫೇಮಸ್ ಆಗಿರುವ ಸತ್ಯ ಧಾರಾವಾಹಿಯ ನಟ ನಟಿಯರ ನಿಜವಾದ ಹೆಸರು ವಯಸ್ಸು ಹಾಗು ವಿದ್ಯಾಭ್ಯಾಸ ಏನು ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಸತ್ಯ ಸೀರಿಯಲ್ ಆರಂಭದಲ್ಲಿ ಒಳ್ಳೆಯ ಟಿ.ಆರ್.ಪಿಯನ್ನ ಪಡೆದುಕೊಂಡಿದ್ದು. ಜೊತೆ ಜೊತೆಯಲ್ಲಿ ಹಾಗು ಗಟ್ಟಿಮೇಳ ಧಾರಟವಾಹಿಗೆ ಪೈಪೋಟಿ ನೀಡಿದೆ ಅಂತ ಹೇಳಲಾಗುತ್ತಿದೆ. ಹಾಗಾದರೆ ಈ ಧಾರಾವಾಹಿಯಲ್ಲಿ ನಟನೆ ಮಾಡಿರುವ ನಟ ನಟಿಯರ ನಿಜವಾದ ಹೆಸರು, ವಯಸ್ಸು ಹಾಗು ಅವರು ಪಡೆದಿರುವ ವಿದ್ಯಾಭ್ಯಾಸ ಎನ್ನು ಎಂದು ನೋಡೋಣ ಬನ್ನಿ.. ಹೌದು ಸತ್ಯ ಧಾರಾವಾಹಿಯಲ್ಲಿ ದಿವ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ನಿಜವಾದ ಹೆಸರು ಪ್ರಿಯಾಂಕ, ಇವರ ವಯಸ್ಸು 27 ವರ್ಷ ವಿದ್ಯಾಭ್ಯಾಸ ಇಂಜಿನಿಯರಿಂಗ್..

Advertisements
Advertisements

ಇನ್ನೂ ಧಾರಾವಾಹಿಯಲ್ಲಿ ಕಾರ್ತಿಕ್ ಅವರ‌ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡರು ನಟಿಯ‌ ಹೆಸರು ಅನು ಜನರ್ಧನ್ ಇವರ ವಯಸ್ಸು 26 ವರ್ಷ ವಿದ್ಯಾಭ್ಯಾಸ ಪ್ಯಾಶನ್ ಡಿಸೈನ್.. ಇನ್ನೂ ಕಾರ್ತಿಕ್ ಅವರ ಚಿಕ್ಕಪನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ನಟನ ಹೆಸರು ಅಭಿಜಿತ್ ಇವರ ವಯಸ್ಸು 57 ವರ್ಷ ವಿದ್ಯಾಭ್ಯಾಸ ಪದವಿ.. ಕಾರ್ತಿಕ್ ಅವರ ಭಾವನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ನಟನ ಹೆಸರು ರೂಪೇಶ್ ಕುಮಾರ್ ವಯಸ್ಸು 34 ವರ್ಷ ವಿದ್ಯಾಭ್ಯಾಸ ಬಿಕಾಂ ಕಾರ್ತಿಕ್ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಮಾಲಿನಿ ಇವರ‌ ವಯಸ್ಸು ಕೂಡ ‌37 ವರ್ಷ ವಿದ್ಯಾಭ್ಯಾಸ ಪಿಯುಸಿ..‌

ಸದ್ಯಕ್ಕೆ ಸತ್ಯ ಧಾರಾವಾಹಿಯಲ್ಲಿ ಸತ್ಯಳ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಗಿರಿಜಾ ಲೋಕೇಶ್.. ಇವರ ವಯಸ್ಸು 65 ವರ್ಷ ವಿದ್ಯಾಭ್ಯಾಸ ಪಿಯುಸಿ. ಕಾರ್ತಿಕ್ ಪಾತ್ರದಲ್ಲಿ ಕಾಣಿಸಿಕೊಂಡ ನಟನ ಹೆಸರು ಸಾಗರ್ ಬಿಳಿಗೌಡ ವಯಸ್ಸು ಇನ್ನೂ 27 ವರ್ಷ ವಿದ್ಯಾಭ್ಯಾಸ ಬಿ.ಸಿ.ಎ.. ಇನ್ನೂ ಸತ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿಯ ಹೆಸರು ಗೌತಮೀ ಜಾಧವ್ ವಯಸ್ಸು 25 ವರ್ಷ ವಿದ್ಯಾಭ್ಯಾಸ ಪದವಿಯನ್ನ ಪಡೆದುಕೊಂಡಿದ್ದಾರೆ.. ಸ್ನೇಹಿತರೆ ಸತ್ಯ ಧಾರಾವಾಹಿಯ ನಿಮಗೆ ತುಂಬಾ ಇಷ್ಟವಾದ ಪಾತ್ರ ಯಾವುದು ಎಂದು ಕಾಮೆಂಟ್ ಮಾಡಿ..