Advertisements

ನಟಿ ಪದ್ಮಾಜಾ ರಾವ್ ಅವರ ಮನೆ ಗೃಹ ಪ್ರವೇಶ ಹೇಗಿತ್ತು ಗೊತ್ತಾ.! ಒಮ್ಮೆ ನೋಡಿ..

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರ ರಂಗದಲ್ಲಿ ಹಿರಿಯ ಕಲಾವಿದರಲ್ಲಿ ನಟಿ ಪದ್ಮಾಜಾ ರಾವ್ ಕೂಡ ಒಬ್ಬರು, ಇವರು ಕನ್ನಡ ಚಿತ್ರ ರಂಗದಲ್ಲಿ ಅನೇಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೇ ಇವರು,‌ ಸಿನಿಮಾದಲ್ಲಿ ಪೋಷಕ ಪಾತ್ರ, ಹೆಂಡತಿ ಪಾತ್ರ, ಕಾಮಿಡಿ ಪಾತ್ರದಲ್ಲಿ ಕೂಡ ನಟಿಸಿದ್ದಾರೆ.. ಇವರಿಗೆ ಯಾವುದೇ ಪಾತ್ರ ಕೊಟ್ಟಿರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.. ಇನ್ನು ಕನ್ನಡ ಚಿತ್ರ ರಂಗದಲ್ಲಿ ನಟಿ ಹಾಗು ಕಿರುತೆರೆಯ ಇರುವ ಕಲಾವಿದೆ ಎಂದು ಹೇಳಲಾಗುತ್ತದೆ, ಇವರು ಚಿತ್ರರಂಗಕ್ಕೆ ಬರುವ ಮುನ್ನ ಚಿತ್ರದ ನಿರ್ಮಾಪಕ ಕಿರುತೆರೆಯ ನಿರ್ದೇಶಕರ, ಬಳಿ ಕೆಲಸ ಕೂಡ ಮಾಡುತ್ತಿದ್ದರು.. ಇನ್ನು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ನಟಿ ಪದ್ಮಜಾ ರಾಮ್ ಅವರು..

Advertisements
Advertisements

ವೈಶಾಲಿ ಕಾಸರವಳ್ಳಿ ಅವರ ಮೂಡಲ ಮನೆ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟಿದ್ದರು.. ಸಾಕಷ್ಟು ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿ ಪದ್ಮಜಾ ರಾಮ್ ಅವರು, ರವಿಚಂದ್ರನ್ ಅಭಿನಯದ ಹಠವಾದಿ ಸಿನಿಮಾದ ಮೂಲಕ, ಕಿರುತೆರೆಗೆ ಪ್ರವೇಶಿಸಿದರು.. ಇನ್ನು ಈ ಚಿತ್ರದಲ್ಲಿ ತಾಯಿಯ ಪಾತ್ರದ ಮೂಲಕ ಜನರ ಗಮನ ಸೆಳೆಯುವ ಮೂಲಕ, ಅಲ್ಲದೇ ಮುಂಗಾರು ಮಳೆ ಸಿನಿಮಾದ ಮೂಲಕ, ಕನ್ನಡ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು.‌. ನಂತರ ಚಿತ್ರ ರಂಗದಲ್ಲಿ ಹಿಂತಿರುಗಿ ನೋಡಲೇ ಇಲ್ಲ ನಟಿ ಪದ್ಮಾಜಾ ಅವರು.. ಈಗ ಕನ್ನಡದ ಬಹು ಬೇಡಿಕೆ ಇರುವ ನಟಿಯಾಗಿ ಪದ್ಮಾಜಾ ಅವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ..

ಅದರಲ್ಲೂ ಮುಂಗಾರು ಮಳೆ ಚಿತ್ರದಲ್ಲಿ ಅವರ ನಟನೆಯನ್ನು, ಅವರ ಅಭಿಮಾನಿಗಳು ಕೂಡ ಇವರನ್ನು ಇಂದಿಗೂ ಮರೆತಿಲ್ಲ.. ತಮ್ಮ ಸ್ವಾಭಾವಿಕ ನಟನೆಯ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಬಹು ಬೇಡಿಕೆ ಇರುವ ನಟಿ ಆಗಿದ್ದಾರೆ ನಟಿ ಪದ್ಮಜಾ ರಾವ್ ಅವರು.. ಇವರ ಅಭಿನಯವನ್ನು ನೀಡುತ್ತಿದ್ದರೆ, ತಾಯಿ ಎಂದರೆ ಈಗಿರಬೇಕು ಎಂದು ಎನ್ನಿಸುತ್ತದೆ, ಆ ರೀತಿ ಪದ್ಮಾಜಾ ರಾವ್ ಅವರು ನಟಿಸಿದ್ದಾರೆ.. ಬೆಳ್ಳಿ ತೆರೆಯಮೇಲೆ ಯಾವುದೇ ಪಾತ್ರ ಕೊಟ್ಟಿರು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.. ಅಲ್ಲದೇ ಪದ್ಮಾಜಾ ಅವರು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.. ಇದೀಗ ನಟ ಪದ್ಮಾಜಾ ಅವರು ತಮ್ಮಗೆ ಇಷ್ಟವಾದ ಸುಂದರವಾದ ಮನೆಯನ್ನು ಕಟ್ಟಿಸಿ ಕೂಡಿದ್ದರೆ.. ಅದರ ಗೃಹ ಪ್ರವೇಶವನ್ನು ತುಂಬಾ ಅದ್ದೂರಿಯಾಗಿ ಮಾಡಿದ್ದಾರೆ.. ಸ್ನೇಹಿತರೆ ನಟಿ ಪದ್ಮಾಜಾ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ..