Advertisements

ನಟ ಪುನೀತ್ ರಾಜ್‍ಕುಮಾರ್ ಅವರ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಪುನೀತ್ ರಾಜ್ ಕುಮಾರ್ ಅವರು ಅಣ್ಣವರ ಹಾಗೆ ಒಳ್ಳೆಯ ಮನಸ್ಸು ಇತರರನ್ನು ಪ್ರೋತ್ಸಾಹಿಸುವ ಮನೋಭಾವ ಒಳ್ಳೆಯ ಕೆಲಸಕ್ಕೆ ಯಾವತ್ತೂ ಮುಂದೆ ಇರುತ್ತಾರೆ.. ನಟ ಪವರ್ ಸ್ಟಾರ್ ಪುನೀತ್ ರಾಜಾ ಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸುತ್ತಿರುವ ವಿಷಯವನ್ನು ಮನೆಯಲ್ಲಿ ಹೇಳಲು ತುಂಬಾ ಕಷ್ಟ ಪಟ್ಟಿದ್ದರಂತೆ.. ಆದರೆ ಧೈರ್ಯ ಮಾಡಿ ತಂದೆ ರಾಜ್ ಕುಮಾರ್ ಅವರ ಬಳಿ ಹೇಳಿದಾಗ ಆಯಿತು ನಿನ್ನು ಮೊದಲು ತಾಯಿಯ ಬಳಿ ಹೋಗಿ ಹೇಳು ಅಂದರು..‌ ಕೊನೆಗೆ ತನ್ನ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸಿ ಡಿಸೆಂಬರ್ 01/1999 ರಂದು ಅಶ್ವಿನಿ ಅವರನ್ನು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು..

[widget id=”custom_html-2″]

Advertisements
Advertisements

ಈಗ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಇವರ ದೊಡ್ಡ ಮಕ್ಕಳ ಹೆಸರು ಧೃತಿ ಚಿಕ್ಕ ಮಗಳ‌ ಹೆಸರು ವಂದಿತ.. ದೊಡ್ಡ ಸ್ಟಾರ್ ಮಕ್ಕಳು ಎನ್ನುವ ಮನೋಭಾವ ಇಲ್ಲದೆ ತುಂಬ ಶಿಸ್ತು ಬಂದವವಾಗಿ ತಮ್ಮ ಮಕ್ಕಳನ್ನುಪುನೀತ್ ರಾಜ್ ಕುಮಾರ್ ಅವರು ಬೆಳೆಸಿದ್ದಾರೆ .. ಇನ್ನೂ ಇಬ್ಬರು ಹೆಣ್ಣು ಮಕ್ಕಳು ಕ್ಯಾಮರಾ ಕಣ್ಣಿಗೆ ಕಾಣಿಸುವುದು ತುಂಬಾ ಅಪರೂಪ ಇವರು ಹೆಚ್ಚಾಗಿ ವಿದ್ಯಾಭ್ಯಾಸದ ಕಡೆ ಗಮನಿಸಿ ಹರಿಸಿದ್ದಾರೆ ‌. ಇನ್ನೂ ಧೃತಿ ಮತ್ತು ವಂದಿತಾಗೆ ಅಣ್ಣ ವಿನಯ್ ರಾಜ್ ಕುಮಾರ್ ಅಂದರೆ ತುಂಬಾನೇ ಅಚ್ಚುಮೆಚ್ಚು.. ಇನ್ನೂ‌ ಪುನೀತ್ ರಾಜ್‍ಕುಮಾರ್ ಅವರು ಸಿನಿಮಾದ ಕಡೆ ಹೆಚ್ಚು ಗಮನ ಹರಿಸಿದ್ದರೆ ಮನೆಯ ಪೂರ್ತಿ ಜವಾಬ್ದಾರಿಯ ಜೊತೆ ಗಂಡನಿಗೆ ಸದಾ ಪ್ರೋತ್ಸಾಹ ನೀಡುತ್ತಾರೆ ಅಶ್ವಿನಿ ಅವರು..

[widget id=”custom_html-2″]

ಇನ್ನೂ ಪುನೀತ್ ರಾಜ್‍ಕುಮಾರ್ ಅವರು‌ ಹೊಸದಾಗಿ PRK ಪ್ರೊಡಕ್ಷನ್ ಆರಂಭ ಮಾಡಿದ್ದು ಇಲ್ಲಿ ಸಿನಿಮಾ ಕನಸನ್ನು ಹೊತ್ತ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಜೊತೆಗೆ ವಿಭಿನ್ನ ರೀತಿಯ ಸಿನಿಮಾಗಳು ಹೊರ ತರುತ್ತಿದ್ದಾರೆ ಪುನೀತ್ ರಾಜ್‍ಕುಮಾರ್ ಅವರು.. ಪುನೀತ್ ಅವರ ಮತ್ತೊಂದು ದೊಡ್ಡ ಗುಣ ಏನೆಂದರೆ ಒಂದ ಕೈಯಲ್ಲಿ ಮಾಡಿದ ಸಹಾಯ ಇನ್ನೊಂದು ಕೈಗೆ ತಿಳಿಯದಂತೆ ಹಲವಾರು ರೀತಿಯಲ್ಲಿ ತುಂಬಾ ಜನರಿಗೆ ಸಹಾಯ ಮಾಡುತ್ತಾರೆ.. ಸಿನಿಮಾ ಬೇಡ ಎಂದು‌ ಅಂದುಕೊಂಡಿದ ಪುನೀತ್ ರಾಜ್‍ಕುಮಾರ್ ಅವರು ಅಪ್ಪು ಸಿನಿಮಾದ ಮೂಲಕ ಒಂದು‌ ಸೇನ್ ಸೆಷನ್ ಕ್ರಿಯೇಟ್ ಮಾಡಿ‌ ಇಂದು ಕನ್ನಡ ಚಿತ್ರರಂಗದ ಟಾಪ್‌ ನಟನಾಗಿ ಬೆಳೆದು ನಿಂತಿದ್ದಾರೆ..

ಇನ್ನೂ‌ ಪುನೀತ್ ರಾಜ್‍ಕುಮಾರ್ ಸಿನಿಮಾ ಎಂದರೆ ಸಾಕು ನಿರ್ಮಾಪಕರು ಏನನ್ನು ಯೋಚನೆ ಮಾಡಿದೆ ಹಣ ಹೂಡಿಕೆ ಮಾಡುತ್ತಾರೆ.. ಕಾರಣ ಪುನೀತ್ ರಾಜ್‍ಕುಮಾರ್ ಅವರ ಸಿನಿಮಾದಿಂದ ಲಾಭನೇ ವರೆತೂ ನಷ್ಟ ಅನುಭವಿಸುವುದಿಲ್ಲ.. ನಿರ್ಮಾಪಕರು ಹಾಕಿದ ಹಣ ಖಂಡಿತವಾಗಿ ವಾಪಸ್ ಬರುತ್ತದೆ ಎಂಬ ನಂಬಿಕೆ ಉಳಿಸಿಕೊಂಡಿರುವ ಭಾರತೀಯ ಚಿತ್ರ ರಂಗದಲ್ಲಿ ಕೆಲವೇ ಕೆಲವು ನಟರು ಮಾತ್ರ.. ಅದರಲ್ಲಿ ನಟ ಪುನೀತ್ ರಾಜ್‍ಕುಮಾರ್ ಕೂಡ ಒಬ್ಬರು.. ಸ್ನೇಹಿತರೆ ನಟ ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..