Advertisements

ಶೃಂಗಾರ ಕಾವ್ಯ ಸಿನಿಮಾದ ನಟ ರಘುವೀರ್ ಸಿಂಧು ದಂಪತಿಗಳ ಮಗಳ ಯಾರು ಈಗ ಅವರು ಹೇಗಿದ್ದಾರೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಸಿನಿಮಾಗಳ ಮೂಲಕ ರಘುವೀರ್ ಎನ್ನುವ ಗಾಯಕ ಗಾಂಧಿನಗರದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು ಈಗ ಇತಿಹಾಸ.. ‌ಘಟಾನು ಘಟಿ‌ ಹೀರೋಗಳು ಮಿಂಚುತ್ತಿದ್ದ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ರಘುವೀರ್ ಅವರು ‌ಯಾರು ನಿರೀಕ್ಷೆ ಮಾಡದ ರೀತಿ ಸಿನಿಮಾ ರಂಗದಲ್ಲಿ ಗೆದ್ದು ಬಿಗಿದ್ದರು.. ತಮ್ಮನ್ನು ಅಪಹಾಸ್ಯ ಮಾಡಿದವರ ಮುಂದೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿ ಮಾಡಿಕೊಂಡು ಅಚ್ಚರಿಯಾಗಿ ನಿಂತರು.‌. ರಘುವೀರ್ ಅವರು ಒಬ್ಬ ಶ್ರೀಮಂತ ಕುಟುಂಬದಲ್ಲಿ ಜನಿಸಿದರು ಕೂಡ ಅವರಿಂದ ದೂರ ಉಳಿದು ತಮ್ಮದೇ ಆದ ಹೊಸ ಜೀವನವನ್ನ ರೂಪಿಸಿಕೊಂಡರು ಸ್ನೇಹಿತರು ತನ್ನವರು ಎನಿಸಿಕೊಂಡವರು ಕೇವಲ ಹಣಕ್ಕಾಗಿ ಮೋಜು ಮಸ್ತಿಗಾಗಿ ತನ್ನೊಂದಿಗೆ ಬಂದರು. ಆದರೆ ಕಷ್ಟದ‌ ಸಮಯದಲ್ಲಿ ಯಾರು ನನ್ನ ಜೊತೆ ಇರಲಿಲ್ಲ ಎಂದು ರಘುವೀರ್ ಅವರು ಹೇಳಿಕೊಂಡಿದ್ದರು..

Advertisements
Advertisements

ರಘವೀರ್ ಅವರು ಅಗಲಿ ಇಂದಿಗೆ ಎಳು ವರ್ಷಗಳೆ ಕಳೆದಿದೆ ಇನ್ನೂ‌ ರಘುವಿರ್ ಅವರ ಮೊದಲ ಪತ್ನಿ ಸಿಂಧೂ ಅವರಿಗೆ ಒಬ್ಬ ಮಗಳು ಕೂಡ‌ ಇದ್ದಾರೆ.. ತಂದೆ ತಾಯಿಯನ್ನು ಕಳೆದುಕೊಂಡ ಇವರ ಮಗಳು ಈಗ‌ ಹೇಗಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಲ್ಲಿದ್ದಾರೆ ಎಂದು ಇಲ್ಲಿ ನೋಡೋಣ ಬನ್ನಿ ಸ್ನೇಹಿತರೆ.. ಹೌದು ನಟ ರಘುವೀರ್ ತಮ್ಮ ಜೀವನದಲ್ಲಿ ನಡೆದ ಕೆಲವು ಘ’ಟನೆಗಳಿಂದ ದು’ರಂತ ನಾಯಕನಾಗಿ ಉಳಿದು ಬಿಟ್ಟಿರು ನಟಿ ಸಿಂಧು ಜೊತೆ ಮದುವೆ ತಂದೆ ಜೊತೆ ಭಿನ್ನಾಭಿಪ್ರಾಯ ಪತ್ನಿ ಸಿಂಧು ಸಾ’ವು ಅಷ್ಟೇ ಅಲ್ಲದೆ ಸಿನಿಮಾಗಳ ಸೋಲಿನಿಂದ ಬಹಳಷ್ಟು ನೋ’ವನ್ನು ಅನುಭವಿಸಿದರು ಇಂತಹ ಸಂದರ್ಭಗಳಲ್ಲಿ ರಘುವೀರ್ ಅವರನ್ನು ಕೈಹಿಡಿದಿದ್ದು ಪತ್ನಿ ಗೌರಿ ಅವರು ಮೊದಲ ಪತ್ನಿ‌ ಸಾ’ವನ್ನಪ್ಪಿದ ಬಳಿಕ

ಗೌರಿ ಅವರನ್ನು ಮದುವೆಯಾದ ರಘುವೀರ್ ಅವರಿಗೆ ಮಗಳು ಕೂಡ ಇದ್ದಾರೆ ಇದಕ್ಕೂ ಮೊದಲು ಹೇಳಿದಂತೆ ರಘುವೀರ್ ಮತ್ತು ಸಿಂಧು ದಂಪತಿಗಳಿಗೆ ಒಬ್ಬ ಹೆಣ್ಣು ಮಗಳು ಇದ್ದಳು ಮೂಲಗಳ ಪ್ರಾಕಾರ ಇವರು ಚೆನೈನಲ್ಲಿ ಸಿಂಧು ಅವರ ತಂದೆ ತಾಯಿಯ ಜೊತೆ ಇದ್ದಾರೆ ಸಿಂಧು ಅವರ ಮಗಳ ಪೋಟೋ ಗೌಪ್ಯವಾಗಿದ್ದು ಅದರೆ ಅವರ ಬಗ್ಗೆ ಹೆಚ್ಚು ಮಾಹಿತಿ ಇಲ್ಲಿಯವರೆಗೂ ಎಲ್ಲಿಯೂ ತಿಳಿದು ಬಂದಿಲ್ಲ.. ಇನ್ನೂ ಎರಡನೇ ಪತ್ನಿ ಗೌರಿ ಅವರ ಮಗಳ ಹೆಸರು ಮೋಕ್ಷ ಅಂತ ಇವರು ತಮ್ಮ ತಾಯಿಯ ಜೊತೆ ಬೆಂಗಳೂರಿನ ಒಂದು ಲೇಔಟ್ ನಲ್ಲಿ ವಾಸುತ್ತಿದ್ದಾರೆ ಮೋಕ್ಷ ಈಗ ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸವನ್ನ ಪಡೆಯುತ್ತಿದ್ದಾರೆ.. ಸ್ನೇಹಿತರೆ ನಟ ನಿರ್ದೇಶಕ ನಿರ್ಮಾಪಕ ರಾಗಿದ್ದ ರಘುವೀರ್ ಅವರು ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..