Advertisements

ಅನಂತ್ ನಾಗ್ ಅವರ ಜೊತೆ ನಟನೆ ಮಾಡಿದ ಈ‌ ಖ್ಯಾತ ನಟಿ‌ ಈಗ‌ ಪ್ರತಿದಿನ ನಾವು ತಿನ್ನುವ ಚಾಕಲೇಟ್ ಕಂಪನಿಯ‌ ಓನರ್! ಆ ನಟಿ ಯಾರು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಕಾಲ ಮತ್ತು ಸಮಯ ಮನುಷ್ಯನ ಜೀವನ ಮತ್ತು ಗುರಿಯನ್ನು ಆ ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡುತ್ತದೆ ನೂರಾರು ಸಿನಿಮಾಗಳಲ್ಲಿ ನಟನೆ ಮಾಡಿರುವ ಈ ಖ್ಯಾತ ನಟಿ ಈಗ ದೊಡ್ಡ ಚಾಕಲೇಟ್ ಕಂಪನಿಯನ್ನು ನಡೆಸುತ್ತಿದ್ದಾರೆ. ‌ ಅಷ್ಟೇ ಅಲ್ಲದೆ ಅದೆಷ್ಟೋ ಮಹಿಳೆಯರಿಗಯ ಉದ್ಯೋಗದ ಅವಕಾಶ ಕಲ್ಪಿಸಿದ್ದಾರೆ ಹಾಗಾದರೆ ಆ ನಟಿ ಯಾರು ಗೊತ್ತಾ? ನಟಿ ಶಾರದಾ ದಕ್ಷಿಣ ಭಾರತದಲ್ಲಿ ಈ ನಟಿಯನ್ನು ನೋಡದ ವ್ಯಕ್ತಿ ಇರುವುದಿಲ್ಲ ಅಷ್ಟು ದೊಡ್ಡ ನಟಿ ಇವರು ರಾಜ್ ಕುಮಾರ್ ವಿಷ್ಣುವರ್ಧನ್ ಹಾಗು ಅನಂತ್ ನಾಗ್ ಜೊತೆ ಸೇರಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದ ಈ ನಟಿ ತಮ್ಮ ಅಮೋಘ ನಟನೆಯ ಮೂಲಕ ಅದ್ಬುತ ಕಠಿದ ಮೂಲಕ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದಾರೆ..
ನಂಬರ್‌ ಒನ್‌ ನಟಿ ಆಗಿದ್ದಾಗ ಮೂರು ಮಕ್ಕಳು ಇರುವ ಹಾಸ್ಯ

Advertisements
Advertisements

ನಟರಾಗಿದ್ದ ಚೇಲಮ್ ಅವರನ್ನು ಪ್ರೀತಿಸಿ ಮದುವೆ ‌ಆದರ ಶಾರದಾ ಅವರು‌ ಆದರೆ ಕೆಲವು ವರ್ಷಗಳ ನಂತರ ಕುಡಿದು ಶೂಟಿಂಗ್ ಗೆ ಬರುತ್ತಿದ್ದ ಗಂಡ ಚೇಲಮ್ ಆಗ ಈ ನಟಿಯನ್ನು ಓಡೆಯುತ್ತಿದ್ದ ಆಗಾಗಿ ನರಕ ತಾಳಲಾರದೆ ಡೈವರ್ಸ್ ಪಡೆದರು ಎಂದು ಹೇಳಲಾಗುತ್ತಿದೆ. ನಂತರ ಈ ನಟಿ ಎರಡನೇ ಮದುವೆ ಆದರೂ ಸಹಾ‌ ಕೊನೆಗೆ ಡೈವರ್ಸ್ ಹೊಂದಿಗೆ ಕೊನೆಯಾಯಿತು ವಿವಾಹದ ಬಗ್ಗೆ ವೈರಾಗ್ಯ ಬೆಳೆಸಿಕೊಂಡ ಶಾರದಾ ಅವರು ತನ್ನ ತಮ್ಮನ ಮನೆಯಲ್ಲಿ ಇದ್ದು ಆತನ ಮಕ್ಕಳನ್ನು ತನ್ನ ಮಕ್ಕಳಂತೆ ಸಾಗುತ್ತಿದ್ದರು ಅದೇ ಸಮಯದಲ್ಲಿ ಮಹಿಳೆಯರಿಗೆ‌ ಉದ್ಯೋಗ ನೀಡುವ ಉದೇಶದಿಂದ ಲೋಟಸ್ ಚಾಕಲೇಟ್ ಕಂಪನಿಯನ್ನು ಪ್ರಾರಂಭಿಸಿದ ನಟಿ ಶಾರದಾ ಅವರು ನೂರಾರು ಹಳಿ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದರು..

ಈಗ ಪ್ರಸಿದ್ಧ ಚಾಕಲೇಟ್ ಕಂಪನಿಗಳಲ್ಲಿ ಲೋಟಸ್ ಚಾಕಲೇಟ್ ಕೂಡ ಒಂದು ಭಾರತ ಅಲ್ಲದೆ ವಿದೇಶಕ್ಕೂ ರ’ಪ್ತು ಆಗುವಂತಹ ಈ ಚಾಕಲೇಟ್ ವಿದೇಶದಲ್ಲೂ ಕೂಡ ಬಾರಿ ಬೇಡಿಕೆಯನ್ನು ಹೊಂದಿದೆ ಈ ಒಂದು ಕಂಪನಿಯಲ್ಲಿ 2‌ಸಾವಿರ ಕಾರ್ಮಿಕರು ಇದ್ದು ನೂರಾರು ಕೋಟಿ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.. ನಟನ ಲೋಕದಲ್ಲಿ ಮಿಂಚಿದ ಶಾರದಾ ಅವರು ವ್ಯಾಪಾರದಲ್ಲಿ ಕೂಡ ಮಿಂಚುತ್ತಿದ್ದಾರೆ ಅವಕಾಶಗಳು ಕಡಿಮೆ ಆದ‌ ಮೇಲೆ ಯಾರಾದರೂ ಮತ್ತೆ ಸಿನಿಮಾದಲ್ಲಿ ನಟನೆ ಮಾಡಲು ಅವಕಾಶ ಕೊಡುತ್ತಾರೋ ಎಂದು ಕಾಯುತ್ತಾ ಕುರುವ ಬದಲಿಗೆ ತಮ್ಮಗೆ ಇಷ್ಟವಾದ ಚಾಕಲೇಟ್ ಕಂಪನಿಯನ್ನು ಆರಂಭ ಮಾಡಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ ನಟಿ ಶಾರದಾ ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..