Advertisements

ಜೊತೆ ಜೊತೆಯಲ್ಲಿ ಸೀರಿಯಲ್ ನಲ್ಲಿ ಕಾಣಿಸಿಕೊಂಡ ನಟಿ ಸೋನು ಗೌಡ! ಈ ಸೀರಿಯಲ್ ನಲ್ಲಿ‌ ಸೋನು ಪಾತ್ರ ಯಾವುದು ಗೊತ್ತಾ? ಇದೇ ನೋಡಿ…

Cinema

ನಮಸ್ತೆ ಸ್ನೇಹಿತರೆ, ಕಿರುತೆಯಲ್ಲಿ ಅತಿಹೆಚ್ಚು ಕುತ್ತಿಗೆ ಕುತೂಹಲ ಕೆರಳಿಸಿರುವ ಧಾರಾವಾಹಿಗಳಲ್ಲಿ ಜೊತೆ ಜೊತೆಯಲ್ಲಿ ಧಾರಾವಾಹಿ ಕೂಡ ಒಂದು.. ಮೊದಲಿನಿಂದಲೂ ಟ್ವಿಸ್ಟ್ ಅಂಡ್ ಟ್ರಾನ್ಗಳ್ಳೊಂದಿಗೆ ಧಾರಾವಾಹಿ ಕಥೆ ಮುಂದೆ ಸಾಗುತ್ತಿದ್ದು ವೀಕ್ಷಕರು ಪ್ರತಿದಿನ ಬಹಳ ಕಾತುರದಿಂದ ಧಾರಾವಾಹಿಯನ್ನ ವೀಕ್ಷಣೆ ಮಾಡ್ತೀದ್ದಾರೆ.. ಸಧ್ಯ ಈ ಕಥೆಯಲ್ಲಿ ಎಲ್ಲರೂ ಕಾಯುತ್ತಿರುವ ಗಳಿಗೆ ಬಂದೆ ಬಿಟ್ಟಿದೆ..

[widget id=”custom_html-2″]

ಹೌದು ಈ ಧಾರಾವಾಹಿಯಲ್ಲಿ ರಾಜನಂದಿನಿ ಯಾರು ಯಾವಾಗ ಈ ಕಥೆಯಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.. ಜೊತೆ ಜೊತೆಯಲ್ಲಿ ಧಾರಾವಾಹಿಯ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಸೀರಿಯಲ್ ನಲ್ಲಿ ರಾಜ ನಂದಿನಿ ಪಾತ್ರಕ್ಕೆ ಬಹಳ ತೂಕವಿದೆ ಹಾಗಾಗಿ ವೀಕ್ಷಕರಲ್ಲಿ ಈ ಪಾತ್ರವನ್ನ ಯಾರು ನಿಭಾಯಿಸಯ ಬಲ್ಲರು ಎಂಬ ಪ್ರಶ್ನೆಗಳಿಗೆಲ್ಲ.. ಮೊನ್ನೆಯ ಎಪಿಸೋಡ್ ನಲ್ಲಿ ಉತ್ತರ ಸಿಕ್ಕಿದೆ.. ಹೌದು ವಿಶೇಷ ಪಾತ್ರಕ್ಕೆ ನಟಿ ಸೋನು ಗೌಡ ಅವರು ಬಣ್ಣ ಹೆಚ್ಚಿದಾರೆ..

[widget id=”custom_html-2″]

[widget id=”custom_html-2″]

Advertisements
Advertisements

ಮೊನ್ನೆಯ ಎಪಿಸೋಡ್ ನಲ್ಲಿ ರಾಜ ನಂದಿನಿಯಾಗಿ ಮೊದಲ ಅಪೀರಿಯನ್ಸ್ ಆಗಿದೆ.. ಅಲ್ಲದೆ ಧಾರಾವಾಹಿಯಲ್ಲಿ ಅನು ದೇವಸ್ಥಾನಕ್ಕೆ ಹೋಗಿದ್ದಾಗ ಮೈ ಮರೆತು ಯಾವುದೋ ಗಾಡಿಗೆ ಅಡ್ಡ ಸಿಕ್ಕಿರುತ್ತಾಳೆ ಆಗ ಜೋಗ್ತಾವ ಬಂದು ಕಾಪಾಡ್ತಾಳೆ.. ಆಗ ಅನು ತನಗೆ ಆಗುತ್ತಿರುವ ಸಂಕಟದ ಬಗ್ಗೆ ಜೋಗ್ತಾವನ ಬಳಿ ಹೇಳ್ಕೋಳ್ತಾಳೆ.. ಆಗ ಜೋಗ್ತಾವ ನನ್ನ ಜೊತೆ ಬಾ ಎಂದು ಒಂದು ಮರದ ಬಳಿ ಕರೆದುಕೊಂಡು ಹೋಗ್ತಾಳೆ.. ಆಗ ಶ್ರದ್ಧೆಯಿಂದ ಕೈ ಮುಗಿದು ಯಲ್ಲಮ್ಮನ ಬಳಿ ಹೇಳ್ಕೋ ಅಂತ ಜೋಗ್ತಾವ ಹೇಳ್ತಾಳೆ.. ಆಗ ಅನು ಕೈ ಮುಗಿದು ಅರತಿಯ ತಟ್ಟೆಯ ಬಳಿ ನೋಡ್ತಾಳೆ.. ಆದೇ ಸಮಯದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಅನುಗೆ ರಾಜ ನಂದಿನಿಯ ದರ್ಶನ ಆಗುತ್ತದೆ..ಸದ್ಯಕ್ಕೆ ಈ ಕಥೆಯಲ್ಲಿ ರಾಜನಂದಿನಿ ಯಾರು ಎಂಬುದು ಹೊರಬಿದ್ದಿದೆ ಮುಂದಿನ ಕಥೆಯೇನು ಕಥೆಯಲ್ಲಿ ಏನೆಲ್ಲಾ ಟ್ವಿಸ್ಟ್ ಬರಲಿದೆ ಎಂದು ಕಾದು ನೋಡಬೇಕಾಗಿದೆ.. ಇನ್ನು ಈ ಪಾತ್ರವನ್ನ ನಟಿ ಸೋನು ಗೌಡ ನಿಭಾಯಿಸಿದ್ದು ಪಾತ್ರಕ್ಕೆ ತಕ್ಕಂತೆ ಮುಖ ಲಕ್ಷಣವನ್ನ ಹೊಂದಿದ್ದಾರೆ.. ಸ್ನೇಹಿತರೆ ನಟಿ ಸೋನು ಗೌಡ ಅವರ ಈ ಪಾತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಪ್ಪದೆ ಕಾಮೆಂಟ್ ಮಾಡಿ…

[widget id=”custom_html-2″]