ನಮಸ್ತೆ ಸ್ನೇಹಿತರೆ, ಸ್ಯಾಂಡಲ್ವುಡ್ ನ ಖ್ಯಾತ ನಟಿ ತೊಂಬತ್ತರ ದಶಕದಲ್ಲಿ ಬಹು ಬೇಡಿಕೆಯ ಹೊಂದಿದ್ದ ನಟಿ ಸುಧಾರಾಣಿ ಅವರಿಗೆ ಹುಟ್ಟು ಹಬ್ಬದ ಅದ್ದೂರಿ ಸಂಭ್ರಮ.. ಹೌದು 51ನೇ ವರ್ಷದ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಂಡ ನಟಿ ಸುಧಾರಾಣಿಗೆ ಅಭಿಮಾನಿಗಳು ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಹುಟ್ಟು ಹಬ್ಬದ ಶುಭಾಶಯಗಳ ಸೇರಿಮಳೆ ಹರಿದು ಬಂದಿತ್ತು.. 51 ವರ್ಷದ ಹುಟ್ಟು ಹಬ್ಬಕ್ಕೆ ನೆಚ್ಚಿನ ಗೆಳತಿಯರು ಸ’ರ್ಪ್ರೈಸ್ ನೀಡಿ ಅ’ಚ್ಚರಿ ಮೂಡಿಸಿದ್ದಾರೆ.. ಹೌದು ಚಿತ್ರರಂಗದ ಹಿರಿಯ ನಟಿಯರು ಅದರಲ್ಲಿ ಸುಧಾರಾಣಿ ಅವರ ನೆಚ್ಚಿನ ಸ್ನೇಹಿತೆಯಾದ ಶೃತಿ ಮತ್ತು ಮಾಳವಿಕ ಅವಿನಾಶ್ ಇಬ್ಬರು ಸುಧಾರಾಣಿ ಮನೆಗೆ ಬೇಟಿ ನೀಡಿ ಹುಟ್ಟು ಹಬ್ಬ ಮಾಡುವ ಮೂಲಕ ಸ’ರ್ಪ್ರೈಸ್ ನೀಡಿದ್ದಾರೆ.. ಹೌದು ಸ’ರ್ಪ್ರೈಸ್ ರೀತಿಯಲ್ಲಿ ಸುಧಾರಾಣಿ ಮನೆಗೆ ಬಂದ ಶೃತಿ ಹಾಗು ಮಾಳವಿಕ ಅವಿನಾಶ್ ಅವರನ್ನ ನೋಡಿ ಸುಧಾರಾಣಿ ತುಂಬಾನೇ ಖುಷಿ ಪಟ್ಟಿದ್ದಾರೆ..

ಈ ಮೂವರು ನಟಿಯರು ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ ಇದರ ಜೊತೆಗೆ ಪಾರ್ಟಿ ಅಂತ ಆಗಾಗ ಒಟ್ಟಿಗೆ ಸೇರಿ ಸೆಲೆಬ್ರೇಶನ್ ಮಾಡುತ್ತಿರುತ್ತಾರೆ.. ಅದರೆ ಇದೀಗ ಸುಧಾರಾಣಿ ಅವರ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿ ಸಂತಸ ಪಟ್ಟಿದ್ದಾರೆ. ಆಪ್ತ ಸ್ನೇಹಿತೆಯರಿಗೆ ಧನ್ಯವಾದ ತಿಳಿಸಿದ್ದ ಸುಧಾರಾಣಿ ಇಬ್ಬರು ಸ್ನೇಹಿತೆಯರ ಜೊತೆಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡ ಫೋಟೋಗಳನ್ನ ಮತ್ತು ವೀಡಿಯೋಗಳನ್ನ ಸುಧಾರಾಣಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಂತಸವನ್ನ ವ್ಯಕ್ತ ಪಡಿಸಿದ್ದಾರೆ.. ವಿಡಿಯೋದಲ್ಲಿ ಸುಧಾರಾಣಿ ಮಗಳು ಶೃತಿ ಮಗಳು ಕೂಡ ಸುಧಾರಾಣಿ ಅವರ ಹುಟ್ಟು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು..

ಇನ್ನೂ ಆಪ್ತ ಸ್ನೇಹಿತರು ತನಗೆ ಸ’ರ್ಪ್ರೈಸ್ ನೀಡಿದ ಆ ಸಂದರ್ಭದ ಬಗ್ಗೆ ಸುಧಾರಾಣಿ ಅವರು ಈ ರೀತಿ ಹೇಳಿದ್ದರು ‘ದೊಡ್ಡ ಸರ್ಪ್ರೈಸ್ ನನಗಾಗಿ ಕಾಯುತ್ತಿದೆ ಧನ್ಯವಾದಗಳು ನನ್ನ ಆಪ್ತ ಸ್ನೇಹಿತರೆ ಮತ್ತು ನನಗೆ ಅದ್ಬುತ ಸರ್ಪ್ರೈಸ್ ಶೃತಿ ಮತ್ತು ಮಾಳವಿಕ ಅವಿನಾಶ್ ಅವರಿಗೆ ಧನ್ಯವಾದಗಳು ಈ ಸರ್ಪ್ರೈಸ್ ನಲ್ಲಿ ಭಾಗಿಯಾಗಿದ್ದ ಗೌರಿ ಶೃತಿ ಅಂದ್ರೆ ಶೃತಿ ಮಗಳು ಮತ್ತು ನಿಧಿ ಹಾಗು ಸುಧಾರಾಣಿ ಮಗಳಿಗೂ ಧನ್ಯವಾದ ನನ್ನ ಹುಟ್ಟು ಹಬ್ಬವನ್ನ ಸ್ಮರಣೆಯ ದಿನವಾಗಿ ಮಾಡಿದ್ದೀರಿ ಎಂದು ಸುಧಾರಾಣಿ ಅವರು ಹುಟ್ಟು ಹಬ್ಬದ ಪೋಟೋಗಳನ್ನ ಪೋಸ್ಟ್ ಮಾಡುವ ಮೂಲಕ ಟ್ಯಾಂಗ್ ಲೈನ್ ನಲ್ಲಿ ಬರೆದುಕೊಂಡಿದ್ದಾರೆ.. ಸ್ನೇಹಿತರೆ ಸಿನಿಮಾದಲ್ಲಿ ಸುಧಾರಾಣಿ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ…