Advertisements

ಸರ್ ನಿಮ್ಮ ಜೊತೆಗೆ ಒಂದು‌ ಪೋಟೊ ಎಂದು ಭಿಕ್ಷುಕಿ ಮಹಿಳೆಗೆ ಈ ಸ್ಟಾರ್ ನಟನನ್ನು ಕೇಳಿದಾಗ ಅದಕ್ಕೆ ಈ ನಟ ಮಾಡಿದ್ದೇನು ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ಪ್ರೀತಿ ಮತ್ತು ಅಭಿಮಾನ ಪರಿಶುದ್ಧ ಹೃದಯದಿಂದ ಮಾತ್ರ ಹುಟ್ಟುತ್ತದೆ.. ಅದು ವ್ಯಕ್ತಿಯ ಶ್ರೀಮಂತಿಕೆ ಆಡಂಬರವನ್ನು ನೋಡಿ ಬರೋದಿಲ್ಲ.. ಆಗೆಯೇ ಭಿಕ್ಷುಕರಿಗೂ ಕೂಡ ತಮ್ಮ ನೆಚ್ಚಿನ ನಟನ ಬಗ್ಗೆ ಆಪಾರ ಅಭಿಮಾನ ಹೊಂದಿರುತ್ತಾರೆ.. ಇನ್ನೂ ಅವರ ಜೊತೆ ಒಂದು ಪೋಟೋವನ್ನು ತೆಗೆದುಕೊಳ್ಳಬೇಕು ಎಂಬ ಆಸೆ ಇದ್ದೆ ಇರುತ್ತದೆ.. ಆದರೆ ಒಬ್ಬ ಸ್ಟಾರ್ ನಟರ ಬಳಿಗೆ ಭಿಕ್ಷುಕರು ಬಂದರೆ ಸಾಕು ತುಂಬಾ ಜನ ಸ್ಟಾರ್ ನಟರು ದೂರು ಹೋಗುತ್ತಾರೆ ಅಲ್ಲದೆ ಅವರನ್ನು ಹತ್ತಿರಕೂಡ ಬಿಡುವುದಿಲ್ಲ..ಅದೇರೀತಿ ಇಂತಹ ಘ’ಟನೆಗಳ ನಡುವೆ ೨೦೧೯ ರಲ್ಲಿ ಈ ಸ್ಟಾರ್ ನಟನ ಮಧ್ಯೆ ಆಗಿದ್ದೇನು ಗೊತ್ತಾ.. ಅದರ ಸಂಪೂರ್ಣ ಮಾಹಿತಿಯನ್ನು ನೋಡೋಣ ಬನ್ನಿ.. ಹೌದು ಸ್ನೇಹಿತರೆ ೨೦೧೯ ಎಪ್ರಿಲ್ ನಲ್ಲಿ ಮುಂಬೈನಲ್ಲಿ ನಡೆದ ಒಂದು ಕಾರ್ಯ ಕ್ರಮದಲ್ಲಿ ಅನೇಕ ಸ್ಟಾರ್ ನಟ ನಟಿಯರು ತಮ್ಮ ತಮ್ಮ ಕಾರ್ ನಿಂದ ಇಳಿದು ಕಾರ್ಯಕ್ರಮದ ಬಳಿಗೆ ಹೋಗುತ್ತಿದ್ದರು..

[widget id=”custom_html-2″]

Advertisements
Advertisements

ಕೆಲವೊಮ್ಮೆ ಭಿಕ್ಷೆ ಬೇಡಿ ಕೆಲವೊಮ್ಮೆ ಬಲೂನ್ಸ್ ಮಾರಾಟ ಮಾಡಿ ಜೀವನ ಮಾಡುತ್ತಿದ್ದ ಒಬ್ಬ ಮಹಿಳೆ ತನ್ನ ಕುಟುಂಬದ ಜೊತೆ ನಿಂತಿದ್ದರು.. ಕಾರಣ ಏನೆಂದರೆ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಸ್ಟಾರ್ ನಟ ನಟಿಯರ ಜೊತೆ ಒಂದೇ ಒಂದು ಪೋಟೋ ತೆಗೆಸಿಕೊಳ್ಳುವುದು ಆ ಮಹಿಳೆಯ ಆಸೆಯಾಗಿತ್ತು.. ಆದರೆ ಯಾರಾದರೂ ಪೋಟೋ ಕೊಟ್ಟರೆ ಕಾರ್ ನಿಂದ ಇಳಿಯುತ್ತಿದ್ದ ನಟ ನಟಿಯರು ಆ ಭಿಕ್ಷುಕಿಯ ಮೂಕ ಕೂಡ ನೋಡುತ್ತಿರಲಿಲ್ಲ.. ಅದರಲ್ಲಿ ಕೆಲವು ಸ್ಟಾರ್ ನಟರು ಅವರನ್ನು ನೋಡಿ ನೋಡಿದ ಹಾಗೆ ಹೋಗುತ್ತಿದ್ದರು.. ನನಗೆ ಯಾವ ಸ್ಟಾರ್ ನಟರ ಜೊತೆ ಒಂದು ಪೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುವುದಿಲ್ಲ ಎಂದು ತಿಳಿದ ಆ ಭಿಕ್ಷುಕಿ ಮಹಿಳೆ ಅಲ್ಲಿಯೇ ಸುಮ್ಮನೆ ನಿಂತಿದ್ದರು..

[widget id=”custom_html-2″]

ಆ ಸಮಯದಲ್ಲಿ ಬಂದ ರೀಯಲ್ ಹೀರೋ ಸುಶಾಂತ್ ಸಿಂಗ್ ರಜಪೂತ್, ಇವರು ತಮ್ಮ ಕಾರಿನಿಂದ ಇಳಿದ ಈ ನಟ ಅಲ್ಲಿಂದ ಭಿಕ್ಷುಕಿಯನ್ನು ನೋಡಿದ ತಕ್ಷಣ ಅವರಿಗೆ ಶೇಕ್ ಹ್ಯಾಂಡ್ ನೀಡಿ ಅವರನ್ನು ತಮ್ಮ ಹತ್ತಿರಕ್ಕೆ ಕರೆಸಿಕೊಂಡು ಅವರೊಂದಿಗೆ ನಿಂತು ಒಂದು ಪೋಟೋ ತೆಗೆಸಿಕೊಟ್ಟರು.. ಆ ಭಿಕ್ಷುಕಿ ಮಹಿಳೆಯ ಕುಟುಂಬದ ಎಲ್ಲರ ಜೊತೆಗೆ ಪೋಟೋಗೆ ನಿಂತರು ಸುಶಾಂತ್ ಸಿಂಗ್ ಅವರು.. ಆ ಒಂದು ದೃಶ್ಯ ಅಲ್ಲಿಂದ ಮಾಧ್ಯಮದವರ ಹೃದಯ ಕದಲುವಂತೆ ಮಾಡಿತ್ತು.. ತಮ್ಮಗೆ ಪ್ರೀತಿ ವಿಸ್ಮಯ ತೋರಿಸಿ ಸುಶಾಂತ್ ಅವರಿಗೆ ಆ ಭಿಕ್ಷುಕಿ ಮಹಿಳೆ ಒಂದು ಬಲೂನ್ ಅನ್ನು ಪ್ರೀತಿಯಿಂದ ನೀಡಿದ್ದರು.. ಅದನ್ನು ತೆಗೆದುಕೊಂಡು ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಹೋದರು ಸುಶಾಂತ್ ಸಿಂಗ್ ಅವರು..

ಇವರು ತಾನೇ ನಿಜವಾದ ಹೀರೋ, ಒಳ್ಳೆಯ ಬಟ್ಟೆಯನ್ನು ಹಾಕಿರುವ ವ್ಯಕ್ತಿಗಳಿಗಿಂತ ಮನುಷ್ಯನ ಮೌಲ್ಯಗಳಿಗೆ ಬೆಲೆ ಕೊಡುವ ವ್ಯಕ್ತಿ ಯಾವಾಗಲೂ ಮನುಷ್ಯರ ಹೃದಯದಲ್ಲಿ ನೆಲೆಸಿರುತ್ತಾನೆ.‌. ಇವತ್ತು ಸುಶಾಂತ್ ಸಿಂಗ್ ರಜಪೂತ್ ಅವರ ಈಗ ನಮ್ಮ ಜೊತೆ ಇಲ್ಲಾ ಆದರೆ ಕೋಟ್ಯಾಂತರ ಅಭಿಮಾನಿಗಳ‌ ಹೃದಯದಲ್ಲಿ ಮನೆ ಮಾಡಿದ್ದಾರೆ.. ಸ್ನೇಹಿತರೆ ನಟ ಸುಶಾಂತ್ ಸಿಂಗ್ ಅವರು ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..