ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ವನಿತಾ ವಾಸು ಅವರು ಕೂಡ ಒಬ್ಬರು 90ರ ದಶಕದಲ್ಲಿ ಈ ಖ್ಯಾತ ನಟಿಯ ಕಣ್ಣಿನ ನೋಟ ನೋಡಿ ಬೋಲ್ಡ್ ಆದ ಅದೆಷ್ಟೋ ಹುಡುಗರು ಸ್ಟಾರ್ ನಟರು ನನ್ನ ಕನಸಿನ ಹುಡುಗಿ ಈ ರೀತಿ ಇರಬೇಕು ಎಂದು ಕನಸು ಕಂಡರು.. ಇವರು ಸಿನಿಮಾ ಲೋಕದಲ್ಲಿ ಉನ್ನತ ಸ್ಥಾನವನ್ನು ಕಂಡ ನಟಿ ವನಿತಾ ವಾಸು ಅವರು ಒಂದು ಕಾಲದಲ್ಲಿ ಬಿಡುವಿಲ್ಲದ ನಟಿಯಾಗಿದ್ದರು.. ನಂತರ ಕಿರುತೆರೆಗೆ ಎಂಟ್ರಿ ಕೊಟ್ಟು ಮನೆಯೊಂದು ಮೂರು ಬಾಗಿಲು ಧಾರಾವಾಹಿ ಮೂಲಕ ಸೆನ್ಸೇಶನ್ಸ್ ಕ್ರಿಯೇಟ್ ಮಾಡಿದ ಇವರು ನಂತರ ದಿನಗಳಲ್ಲಿ ಸೀರಿಯಲ್ ಲೋಕವನ್ನು ಕೂಡ ಆಳಿದರು.. ಇನ್ನೂ ನಟಿ ವನಿತಾ ವಾಸು ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ ಚಿಕ್ಕ ವಯಸ್ಸಿನಲ್ಲೇ ಸಕ್ಕತ್
[widget id=”custom_html-2″]

ಇಂಟಲಿಜೆಂಟ್ ವಿದ್ಯಾರ್ಥಿ ಆಗಿದ್ದ ಇವರು ಒಂದನೆ ತರಗತಿಯಿಂದ ಹತ್ತನೆ ತರಗತಿಯವರೆಗೂ ವನಿತಾ ವಾಸು ಅವರೆ ಕ್ಲಾಸ್ ಮಾನಿಟರ್ ಆಗಿದ್ದರು.. ಕಾಲೇಜಿನ ದಿನಗಳಲ್ಲಿ ಮಾಡ್ಲಿಂಗ್ ಮಾಡುತ್ತಿದ್ದ ವನಿತಾ ವಾಸು ಅವರ ಸ್ಟೈಲ್ ಹಾಗು ಫ್ಯಾಷನ್ ನೋಡಿ ತಮ್ಮ ಬ್ರಾಂಡ್ ಸ್ ಮಾಡ್ಲಿಂಗ್ ಮಾಡುವಂತೆ ಹಲವಾರು ಕಂಪನಿಗಳು ಕೇಳಿಕೊಂಡರು ಈಗೆ ಮಾಡ್ಲಿಂಗ್ ಲೋಕದಲ್ಲಿ ಮಿಂಚುತ್ತಿದ್ದ ವನಿತಾ ಅವರಿಗೆ. ಸುಲಭವಾಗಿ ಸಿನಿಮಾಗಳಲ್ಲಿ ನಟನೆ ಮಾಡುವಂತಹ ಅವಕಾಶ ದೊರಕಿತು.. ನಟಿ ವನಿತಾ ವಾಸು ಅವರ ಕಣ್ಣಿನ ನೋಟ ಆಂಗ್ರಿ ವುಮನ್ ರೀತಿ ಇದ್ದರೂ ಅವರು ಮಾತ್ರ ತುಂಬಾ ಫ್ರೆಂಡ್ಲಿ ನೇಚರ್ ಇರುವ ನಟಿ.. ಸಿನಿಮಾ ಶೂಟಿಂಗ್ ನಲ್ಲಿ ಅವರು ಹೀರೋ ಇವರು ವಿಲನ್ ಅವರು ಲೈಟಿಂಗ್ ಬಾಯ್ ಎನ್ನುವ ಬೇದಬಾವ ಇಲ್ಲದೆ ಎಲ್ಲರ ಜೊತೆ ಆತ್ಮೀಯವಾಗಿ ಬೆರೆಯುತ್ತಿದ್ದರು ಅಷ್ಟೇ ಅಲ್ಲದೆ ಎಲ್ಲರನ್ನೂ ಮಾತನಾಡಿಸುತ್ತಿದ್ದರು..
[widget id=”custom_html-2″]

ನಟಿ ವನಿತಾ ವಾಸು ಅವರಿಗೆ ಹಬ್ಬಗಳು ಆಚರಣೆ ಮಾಡುವುದು ಎಂದರೆ ತುಂಬಾ ಇಷ್ಟ ಆಗಾಗಿ ಭಾರತದಲ್ಲಿ ಇರುವ ಎಲ್ಲಾ ರೀತಿಯ ಹಬ್ಬಗಳನ್ನು ಆಚರಣೆ ಮಾಡುವ ಈ ನಟಿ ಎಲ್ಲರನ್ನೂ ಕರೆದು ಹಬ್ಬದ ಊಟವನ್ನು ಬಿಡಿಸುತ್ತಾರೆ.. ವನಿತಾ ವಾಸು ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ಅವರ ಮಗನ ಹೆಸರು ಕಶಿಶ್ ಅಂತ ವನಿತಾ ಅವರ ಎನರ್ಜಿ ಹಾಗು ಅವರ ವೀಕ್ನೆಸ್ ಕೂಡ ಮಗನೆ ಆಗಿದ್ದು ಇವರ ತಮ್ಮ ಮಗನನ್ನು ಎಷ್ಟು ಪ್ರೀತಿ ಮಾಡುತ್ತಾರೆ ಎನ್ನುವುದನ್ನು ತೋರಿಸುತ್ತದೆ.. ಒಂದಂತೂ ನಿಜ ಕನ್ನಡ ಚಿತ್ರರಂಗ ಕಂಡ ನಿಷ್ಕಲ್ಮಶ ಹಾಗು ಹೃದಯವಂತ ನಟಿಯರಲ್ಲಿ ವನಿತಾ ವಾಸು ಕೂಡ ಒಬ್ಬರು ಅನ್ನೊದು ಸತ್ಯವಾಗಿದೆ.. ಕಾಲ ಲೋಕದಲ್ಲಿ ಕನಸಿನ ರಾಣಿ ಹಾಗೆ ಮಿಂಚಿದ ನಟಿ ವನಿತಾ ವಾಸು ಅವರ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..