Advertisements

ಭಿಕ್ಷುಕಿ ಎಂದುಕೊಂಡು ಮಹಿಳೆಗೆ ಕೈ ತುಂಬಾ ಹಣಕೊಟ್ಟ ಈ ಖ್ಯಾತ ನಟ.! ಅನಂತರ ಅಲ್ಲಿ ನಡೆದಿದ್ದಾದ್ರೂ ಏನು ಗೊತ್ತಾ? ನೋಡಿದ್ರೇ ಆಶ್ಚರ್ಯ ಪಡ್ತೀರಾ..

Cinema

ನಮಸ್ತೆ ಸ್ನೇಹಿತರೆ, ಹೃದಯ ಹಿಂ’ಡುವಂತ ಘ’ಟನೆ ಇದು, ಹೌದು ಒಬ್ಬ ಖ್ಯಾತ ನಟನ‌ ಸಿನಿಮಾ ಶೂಟಿಂಗ್ ನಲ್ಲಿ ಒಬ್ಬ ವಯಸ್ಸಾದ ವೃದ್ಧ ಮಹಿಳೆ ಅಲ್ಲಿಗೆ ಬರುತ್ತಾ.. ಆಗ ಶೂಟಿಂಗ್ ನಲ್ಲಿ‌ ಆ ಮಹಿಳೆಯನ್ನು ನೋಡಿ ಭಿಕ್ಷುಕಿ ಅಂದುಕೊಂಡು ಆ ವೃದ್ಧ ಮಹಿಳೆಗೆ ಕೈ ತುಂಬಾ ಹಣ ಕೊಟ್ಟ ಆ ಸಿನಿಮಾದ ನಟ.. ಅನಂತರ ಅಲ್ಲಿ ನಡೆದಿದ್ದು ಕಣ್ಣೀರು ತರಿಸುವ ಘ’ಟನೆ. ಹೌದು ತಮ್ಮ ಸಹಜ ನಟನೆಯ ಮೂಲಕ ದಕ್ಷಿಣ ಭಾರತದಲ್ಲಿ ಖ್ಯಾತ ನಟನಾಗಿ ದೊಡ್ಡ ಮಟ್ಟಕ್ಕೆ ಬೆಳೆದವರು ವಿಜಯ್ ಸೇತುಪಥಿ. ಈ ನಟ ಹೃದಯವಂತ ಎನ್ನುವ ವಿಷಯ ಪ್ರತಿಯೊಬ್ಬರಿಗೂ ತಿಳಿದಿತ್ತು.. ತನ್ನ ಮುಂದೆ ಯಾರೇ ಕೈ ಚಾಚಿ ಬಂದರೆ ಅವರನ್ನ ಬರಿಗೈಯಲ್ಲಿ ಕಳುಹಿಸುತ್ತಿರಲಿಲ್ಲ ಈ ನಟ, ಆದರೆ ಈ ಇಂದು ಘ’ಟನೆ ಎಲ್ಲದಕ್ಕಿಂತಲ್ಲೂ ವಿಭಿನ್ನವಾಗಿದೆ.

[widget id=”custom_html-2″]

Advertisements
Advertisements

ನಟ ವಿಜಯ್ ಸೇತುಪಥಿ ಒಂದು ದಿನ ಸಿನಿಮಾ ಶೂಟಿಂಗ್ ಗೆ ಎಂದು ಕೇರಳ ರಾಜ್ಯಕ್ಕೆ ಹೋಗಿದ್ದರು.. ಅಲ್ಲಿ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಆ ಸಿನಿಮಾ ಶೂಟಿಂಗ್ ಬಳಿಗೆ ಒಬ್ಬ ವಯಸ್ಸಾದ ವೃದ್ಧ ಮಹಿಳೆ ನನಗೆ ಆರೋಗ್ಯ ಸರಿಯಲ್ಲ ಔಷಧಿಯನ್ನು ಕೊಂಡುಕೊಳ್ಳಲು ನನ್ನ ಬಳಿ ಹಣವಿಲ್ಲ  ಎಂದು ವಿಜಯ್ ಸೇತುಪಥಿ ಕೇಳಿದ್ದರು.. ಆಗ ವಿಜಯ್ ಸೇತುಪಥಿ ಆ ಮಹಿಳೆ ಹೇಳಿದ ಮಾತನ್ನೂ ಕೇಳಿ ಅವರ ಮನಸಿಗೆ ತುಂಬಾ ನೋ’ವಾಯಿತು.. ನಂತರ ವಿಜಯ್ ಸೇತುಪಥಿ ಹಿಂದೆ ಮುಂದೆ ನೋಡದೆ ತನ್ನ ಕೈಗೆ ಸಿಕ್ಕಷ್ಟು ಹಣವನ್ನು ಆ ವೃದ್ಧ ಮಹಿಳೆಗೆ ನೀಡಿದರು. ಆದರೆ ವಿಜಯ್ ಸೇತುಪಥಿ ಬಳಿ‌ ಹಣ ತೆಗೆದುಕೊಂಡ ಮಹಿಳೆ ಕೆಲವೇ ನಿಮಿಷಗಳಲ್ಲಿ ಅಲ್ಲಿಯೇ ಕು’ಸಿದು ಬಿದ್ದರು.. ಆಗ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಮಹಿಳೆ ಕುಸಿದು ಬಿದ್ದ ಕ್ಷಣದಲ್ಲೇ ಸಾ’ವನ್ನಪ್ಪಿದರು..

[widget id=”custom_html-2″]

ನಂತರ ಆ ಮಹಿಳೆಯ ಸಾ’ವಿನ ಸುದ್ದಿಯನ್ನು ತಿಳಿದ ವಿಜಯ್ ಸೇತುಪಥಿ ಮಹಿಳೆಯನ್ನು ನೆನೆದು ಒಂದು ಕ್ಷಣ ಕಣ್ಣಿರಿಟ್ಟರು.. ಅನಂತರ ಅವರಿಗೆ ತಿಳಿದು ಬಂದ ವಿಷಯ ಏನೆಂದರೆ ಆ ವಯಸ್ಸಾದ ವೃದ್ಧ ಮಹಿಳೆ ಒಂದು ಕಾಲದಲ್ಲಿ ಮಳೆಯಾಳಂ ಸಿನಿಮಾಗಳಲ್ಲಿ ನಟಿಸಿದ ನಟಿ ಎಂದು. ಇನ್ನೂ ಆ ನಟಿಯ ಹೆಸರು ಕೌಲಮಾಚಮ್ಮ ಎಂದು.. ಇವರು ಮಳೆಯಾಳಂ ನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ಸಹಾಯ ನಟಿಯಾಗಿ ಈ ಕೌಲಮಾಚಮ್ಮ ಅವರು ನಟಿಸಿದ್ದರು.. ನಂತರ ಸಿನಿಮಾದಲ್ಲಿ ಯಾವುದೇ ಅವಕಾಶಗಳು ಇಲ್ಲದೆ ಭಿಕ್ಷೆ ಬೇಡುತ್ತಾ ಜೀವನ ಮಾಡುತ್ತಿದ್ದರು. ಆದರೆ ಈ ಮಹಿಳೆ ಊಟ ಮಾಡಿ ಎಷ್ಟು ದಿನ ಆಗಿತ್ತೋ ಗೊತ್ತಿಲ್ಲ, ವಿಜಯ್ ಸೇತುಪಥಿ ಕೊಟ್ಟ ಹಣವನ್ನು ನೋಡಿ ಆ ಸಂತೋಷದಲ್ಲೇ ಅಲ್ಲಿಯೇ ಮ’ರಣ ಹೊಂದಿದರು..

[widget id=”custom_html-2″]

ಮನುಷ್ಯನ ದೇಹ ತನ್ನ ಮಾತುನ್ನು ಕೇಳುವ ಅಂತರವನ್ನು ಕಳೆದುಕೊಂಡಾಗ, ಈ ರೀತಿ ಅದೆಷ್ಟೋ ಜನರು ತಮ್ಮ ಜೀವನಕ್ಕಾಗಿ ಮತ್ತೊಬ್ಬ ಬಳಿ ಭಿಕ್ಷೆ ಬೇಡಿ ಬದುಕುವುದು ಬಿಟ್ಟರೆ ಬೇರೆ ದಾರಿ ಕಾಣುವುದಿಲ್ಲ.. ಆಗೆಯೇ ಕಷ್ಟದಲ್ಲಿ ಇರುವವರಿಗೆ ಕೈ ತುಂಬಾ ನೀಡಿ ಕಳುಹಿಸುವಂತಹ ವಿಜಯ್ ಸೇತುಪಥಿ ಅಂತಹ ಹೃದಯವಂತ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಸ್ನೇಹಿತರೆ ಈ ಘ’ಟನೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ..