Advertisements

ವಿನೋದ್ ಪ್ರಭಾಕರ್ ದಂಪತಿಯ ಅಪರೂಪದ ಕ್ಷಣಗಳು ! ವಿನೋದ್ ಅವರ ಕುಟುಂಬ ಹೇಗಿದೆ ಗೊತ್ತಾ?

Cinema

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗದ ಹಿರಿಯ ಕಾಲವಿದ ಜನರ ನೆಚ್ಚಿನ ನಟ ಟೈಗರ್ ಪ್ರಭಾಕರ್ ಅವರ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಹೇಳಿ.. ಈಗ ಅವರ ಮಗ ವಿನೋದ್ ಪ್ರಭಾಕರ್ ಅವರು ಕೂಡ ಸಿನಿಮಾ ರಂಗದಲ್ಲಿ ಮರಿ ಟೈಗರ್ ಎಂದೇ ಹೆಸರು ಪಡೆದಿದ್ದಾರೆ. ನಟ ವಿನೋದ್ ಪ್ರಭಾಕರ್ ಅವರು ತಮ್ಮ ತಂದೆಯಂತೆ ಎತ್ತರವಾದ ನಿಲುವು ಉತ್ತಮವಾದ ಮೈಕಟ್ಟು ಹೊಂದಿರುವ ಇವರು ಕನ್ನಡ ಚಿತ್ರರಂಗದಲ್ಲಿ ಸ್ಯಾಂಡಲ್ವುಡ್ ನ ಟಾಪ್ ನಟರಾಗಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ, ವಿನೋದ್ ಪ್ರಭಾಕರ್ ಅವರು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ನವಗ್ರಹ ಸಿನಿಮಾದಲ್ಲಿ ವೀಲನ್ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾಗದಾರ್ಪಣೆ ಮಾಡಿದರು.. ನವಗ್ರಹ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರ ಪಾತ್ರ ಜನ ಮೆಚ್ಚುಗೆಯನ್ನು ಪಡೆದಿತ್ತು, ಇನ್ನೂ ಕನ್ನಡ ಚಿತ್ರರಂಗದಲ್ಲಿ ಇವರಿಗೆ ಉತ್ತಮವಾದ ಹೆಸರು ಬಂದಿತ್ತು..

[widget id=”custom_html-2″]

Advertisements
Advertisements

ನಂತರ ವಿನೋದ್ ಪ್ರಭಾಕರ್ ಅವರು ಕನ್ನಡದ ಹಲವಾರು ಸಿನಿಮಾಗಳಲ್ಲಿ ನಾಯಾಕ ನಟನಾಗಿ ಅಭಿನಯಿಸಿದರು.. ಇದೀಗ ದರ್ಶನ್ ಅಭಿನಯದ ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾವಾದ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ಅವರಿಗೆ ಆಪ್ತ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ಈ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರ ಅಭಿನಯ ಅಪಾರ ಜನ ಮೆಚ್ಚುಗೆಯನ್ನು ಪಡೆದಿದೆ.. ಇನ್ನೂ ವಿನೋದ್ ಅವರು ನಿಶಾ ಅವರನ್ನು‌ ಪ್ರೀತಿಸಿ ಮದುವೆಯಾಗಿದ್ದಾರೆ, ಸುಮಾರು 15‌ ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ 2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಮೂಲತಃ ಹೈದ್ರಾಬಾದ್ ನ ತೆಲುಗು ಕುಟುಂಬಕ್ಕೆ ಸೇರಿದ ನೀಶಾ ಅವರು ದೇಶದ ಯೋಧರ ಕುಟುಂಬದ ಮಗಳಾಗಿದ್ದಾರೆ.. ಸ್ನೇಹಿತರೆ ನಟ ವಿನೋದ್ ಪ್ರಭಾಕರ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..