Advertisements

ಸಂಪಾದಿಸಿದ ಕೋಟಿ ಗಟ್ಟಲ್ಲೇ ಆಸ್ತಿಯನ್ನ ದಾನ ಮಾಡಿದ ಖ್ಯಾತ ನಟಿಯರು ಇವರೇ ನೋಡಿ.! ಅಷ್ಟಕ್ಕೂ ಆಸ್ತಿಯನ್ನ ಈ ನಟಿಯರ ದಾನ ಮಾಡಿದ್ದೇಕೆ ಗೊತ್ತಾ ?

Cinema

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಯಾರು ತಾನೇ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ, ಬೇರೆಯವರಿಗಿಂತ ಕುಟುಂಬದವರು ಕೂಡ ಕಷ್ಟದಲ್ಲಿ ಇರುವ ತಮ್ಮ ವ್ಯಕ್ತಿಗಳನ್ನು ನೋಡಿ, ಅವರ ವಿಷಯ ನಮಗ್ಯಾಕೆ ಎಂದು ನಮ್ಮಿಂದ ದೂರ ಹೋಗುತ್ತಾರೆ.. ಆದರೆ ಸ್ನೇಹಿತರೆ ನಾವು ಯಾರಿಗೂ ಕೂಡ ಒಂದು ರೂಪಾಯಿ ಕೊಡದಿಂದರು ಪರವಾಗಿಲ್ಲ ಕಷ್ಟದಲ್ಲಿ ಇರುವವರಿಗೆ ನಿಮ್ಮ ಜೊತೆಗೆ ನಾವಿದೇವೆ ಎಂದು ಹೇಳಿದ್ದರೆ ಸಾಕು, ಅವರಿಗೆ ಒಂದಷ್ಟು ಧೈರ್ಯ ಬಂದಂತೆ ಹಾಗುತ್ತದೆ.. ಆದರೆ ತಮ್ಮ ಎಲ್ಲಾ ಆಸ್ತಿಯನ್ನ ಮನೆಯ ಕೆಲಸದವರಿಗೆ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ದಾನ ಮಾಡಿದ್ದಾರೆ ಈ ಖ್ಯಾತ ನಟಿಯರು.. ಅಷ್ಟಕ್ಕೂ ಈ ನಟಿಯರು ಯಾರು ಗೊತ್ತಾ.? ನೋಡೋಣ ಬನ್ನಿ .. ಹೌದು ಸ್ನೇಹಿತರೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳಿಗೆ ಒಂದು ಹಂತದವರೆಗೂ ಅವರ ಜೀವನದಲ್ಲಿ ಸಂತೋಷ ತುಂಬಿರುತ್ತದೆ.. ನಂತರ ಸ್ವಲ್ಪ ದಿನಗಳ ಬಳಿಕ ಶ್ರೀಮಂತಿಕೆಯು ಬೇಜಾರು ಎನ್ನಿಸುತ್ತದೆ , ನಂತರ ಈ ಶ್ರೀಮಂತಿಕೆಯ ಈ ಜೀವನ ಸಾಕಪ್ಪ ಎನ್ನಿಸುತ್ತದೆ..

[widget id=”custom_html-2″]

Advertisements
Advertisements

ಕೊನೆಯ ಹಣ ಅಂತಸ್ತು ಸ್ಟಾರ್ ಗಿರಿಯನ್ನು ಬಿಟ್ಟು ಎಲ್ಲಾದರೂ ಒಂದು ಕಡೆ ಸಾಮಾನ್ಯ ಮನುಷ್ಯರಂತೆ ಬದುಕೋಣ ಎನಿಸುತ್ತದೆ.. ನಂತರ ಹಣದ ಮೇಲಿನ ವ್ಯಾಮೋಹ ಕೂಡ ಕಡಿಮೆಯಾಗುತ್ತದೆ, ಈಗೆ ಜೀವನದಲ್ಲಿ ಚಿತ್ರರಂಗದ ಮೂಲಕ ಮೆರೆದ ನಟಿಯರು ಈಗ ತಾವು ಸಂಪಾದನೆ ಮಾಡಿದ ಕೋಟಯಷ್ಟು ಹಣವನ್ನು ಬಡವರಿಗೆ ದಾನ ಮಾಡಿದ್ದಾರೆ.. ಕನ್ನಡ ಸೇರಿ ಸುಮಾರು 300 ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶ್ರೀವಿದ್ಯಾ‌ ಅವರು ತಾಯಿ ಪಾತ್ರಗಳಲ್ಲಿ ತಾಯಿಯ ಮಮತ್ತೆಯ ಬಗ್ಗೆ ಜನತೆಗೆ ತಿಳಿಸಿ ಮೆಚ್ಚುಗೆಯನ್ನು ಪಡೆದರು‌.. ಶ್ರೀವಿದ್ಯಾ ಅವರು ಜಾರ್ಜ್ ಥಾಮಸ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಇನ್ನು ತಮ್ಮ ಜೀವನದಲ್ಲಿ ಗಂಡ ಕೊಡುವ ತೊಂದರೆಗಳನ್ನು ಸಹಿಸದೆ, ಮದುವೆಯಾದ ನಾಲ್ಕನೇ ವರ್ಷಕ್ಕೆ ವಿಚ್ಚೇದನ ಕೊಟ್ಟರು, ಕೊನೆಯ ಒಂಟಿಯಾಗಿ ಜೀವನ ನಡೆಸಿದ ಈ ನಟಿ ತನ್ನ ಬಳಿ ಇದ್ದ ಹತ್ತಾರು ಕೋಟಿ ಆಸ್ತಿಯನ್ನು ಮನೆ ಕೆಲಸದವರಿಗೆ ಒಂದಷ್ಟು ಕೊಟ್ಟು,

[widget id=”custom_html-2″]

ಇನ್ನು ಉಳಿದ ಆಸ್ತಿಯಲ್ಲಿ ಬಡ ಮಕ್ಕಳಿಗೆ ನಾಟ್ಯ ಶಾಲೆ ಓಪನ್ ಮಾಡಿ ಎಂದು, ವಿಲ್ ಬರೆದು ತಮ್ಮ 53 ನೇ ವಯಸ್ಸಿನಲ್ಲಿ ಮರಣ ಹೊಂದಿದರು.. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಸಾಮಾನ್ಯ ಜೀವನ ನಡೆಸಿದ ನಟಿ ಶ್ರೀವಿದ್ಯಾ ಈ ರೀತಿಯಾಗಿ ತಮ್ಮ ಬಳಿ ಇದ್ದ ಎಲ್ಲಾ ಆಸ್ತಿಯನ್ನು ದಾನ ಮಾಡಿದರು.. ಇನ್ನು ಕನ್ನಡ ಮತ್ತು ದಕ್ಷಿಣ ಭಾರತದ ಮೊದಲ ಬಾರಿಗೆ ಡ್ರೀಮ್ ಹುಡುಗಿ ಆದಾ ನಟಿ ಎಂದರೆ ಅದು ಕಾಂಚನಾ ಅವರು.. ನಟಿ ಕಾಂಚನಾ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವ ನಟಿ‌ ಆಗಿ‌ ಮಿಂಚಿದ್ದರು. ಸುಮಾರು 400 ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಕಾಂಚನಾ ಅವರು ಸಂಪಾದನೆ ಮಾಡಿದ ಆಸ್ತಿ ಅಷ್ಟಿಷ್ಟಲ್ಲ, ಒಂದು ದಿನ ತನಗೆ ಅರಿಮಿಲ್ಲಾದಂತೆ ಬಿಳಿ ಹಳೆಯ ಮೇಲೆ ಸಹಿ ಮಾಡಿಸಿಕೊಂಡ‌, ನಟಿ‌ ಕಾಂಚನಾ ಅವರ ತಂದೆ ಎಲ್ಲಾ ಆಸ್ತಿ ನನ್ನದೆ ಎಂದು ಹೇಳುತ್ತಿದ್ದರು..

ನಂತರ ಕೋರ್ಟ್ ಮೇಟಿಲು ಏರಿದ ನಟಿ ಕೆಲವು ವರ್ಷಗಳ ಕಾಲ ಸ್ವಂತ ತಂದೆಯ ವಿರುದ್ಧ ಕೋರ್ಟ್ ನಲ್ಲಿ ಹೋರಾಡಲು,‌ ಕೊನೆಗೂ ತಮ್ಮ ಆಸ್ತಿಯನ್ನು ಪಡೆಯುವ ಅಲ್ಲ ಯಶಸ್ಸು ಸಾಧಿಸಿದರು.. ನಂತರ ಹಣ ಆಸ್ತಿ ಅಂತಸ್ತು ಸ್ಟಾರ್ ಅನ್ನು ಕಳೆದುಕೊಂಡಿದ್ದ ನಟಿ ಕಾಂಚನಾ ಅವರು ತಮ್ಮ 50 ಕೋಟಿ ಆಸ್ತಿಯನ್ನು ತಿರುಪತಿ ವೆಂಕಟೇಶ್ವರ ದೇವಾಲಯದ ಟ್ರಸ್ಟ್ ಗೆ ದಾನ ಮಾಡಿದರು.. ಈ ರೀತಿಯಾಗಿ ಹಣ ಆಸ್ತಿಯ ಮೇಲೆ ವ್ಯಾಮೋಹ ಕಳೆದು ಕೊಂಡ ನಟ ನಟಿಯರು, ಒಳ್ಳೆಯ ಕೆಲಸಕ್ಕೆ ತಾವು ಸಂಪಾದನೆ ಮಾಡಿದ ಆಸ್ತಿಯನ್ನು ದಾನ ಮಾಡುತ್ತಿದ್ದಾರೆ.. ಸ್ನೇಹಿತರೆ ತಮ್ಮ ಎಲ್ಲಾ ಹಣ ಆಸ್ತಿಯನ್ನು ಒಳ್ಳೆಯ ಕೆಲಸಕ್ಕೆ ಉಪಯವಾಗಲ್ಲಿ ಎಂದು ಕೊಟ್ಟ ಈ ನಟಿಯರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..