Advertisements

ನಮ್ಮ‌ ಅಣ್ಣ ಧ್ರುವ ಸರ್ಜಾರವರ ‘ಪೋಗರು’ ಸಿನಿಮಾ ನೋಡಲೇಬೇಕು, ಎರಡು ದಿನ ರಜೆ ಕೊಡಿ‌ ಎಂದು ಕಾಲೇಜಿನ‌ ಪ್ರಿನ್ಸಿಪಲ್ ಗೆ ಪತ್ರ ಬರೆದ ಯುವ ಅಭಿಮಾನಿಗಳು? ಆ ಪತ್ರದಲ್ಲಿ ಎನ್ನು ಬರೆದಿದ್ದಾರೆ ಗೊತ್ತಾ..

Cinema

ನಮಸ್ತೆ ಸ್ನೇಹಿತರೆ, ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ ಪೋಗರು’ ಸಿನಿಮಾ ಕಳೆದ ವರ್ಷವೇ ಚಿತ್ರ ಮಂದಿರಗಳಲ್ಲಿ ರಿಲೀಸ್‌ ಆಗಬೇಕಿತ್ತು. ಆದರೆ ಚೀನಾದ ಕೊರೊನಾ ವೈರಸ್ ನಿಂದ ಸಿನಿಮಾ ರಿಲೀಸ್ ಹಗಲು ಅಡೆತಡೆಯಾಯಿತ್ತು. ನಂತರ ಚಿತ್ರಮಂದಿರಗಳು ಪುನಾ ಆರಂಭವಾದಾಗ ರಿಲೀಸ್‌ ಆಗುವ ಕನ್ನಡದ ಹೈ ಬಜೆಟ್‌ ಸಿನಿಮಾಗಳ ಪೈಕಿ ‘ಪೊಗರು’ ಸಿನಿಮಾ ಮುಂಚೂಣಿಯಲ್ಲಿ ಇರಲಿಲ್ಲ ಎಂಬ ಮಾತು ಕೇಳಿಬಂದಿತ್ತು. ಆದರೆ ಪೋಗರು ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ, ಎಂದು ಹಲವಾರು ಅಭಿಮಾನಿಗಳು ಕಾಯುತ್ತಿದ್ದರು.. ಸದ್ಯ ನಟ ಧ್ರುವ ಸರ್ಜಾರವರೆ ಸೋಶಿಯಲ್ ಮೀಡಿಯಾ ಮೂಲಕ ಸಿನಿಮಾ ರಿಲೀಸ್ ಡೇಟ್ ಕೂಡ ಹೇಳಿದ್ದಾರೆ.. ಅಲ್ಲದೆ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮಾತ್ರ ನೋಡಿ ಎಂದು ತಮ್ಮ ಅಭಿಮಾನಿಗಳ ಬಳಿ ಕೇಳಿಕೊಂಡಿದ್ದಾರೆ..

Advertisements
Advertisements

ಇನ್ನು‌ ಅಭಿಮಾನಿಗಳು ಸಹಾ‌ ಪೋಗರು ಸಿನಿಮಾ ನೋಡಲು ತುಂಬಾನೇ ಕಾತುರದಿಂದ ಕಾಯುತ್ತಿದ್ದರು.. ಅದರೆ ಇಲೋಬ್ಬ ಯುವ ಅಭಿಮಾನಿ ಧ್ರುವ ಸರ್ಜಾರವರ ಪೋಗರು ಸಿನಿಮಾವನ್ನು ನೋಡಲು ಎರಡು ದಿನ ರಜೆ ಬೇಕು ಎಂದು ಕೇಳಿಕೊಂಡಿದ್ದಾರೆ.. ಹೌದು ಇದು ಬಳ್ಳಾರಿಯ ಶಾಲಾ ಕಾಲೇಜು ಒಂದರಲ್ಲಿ ವಿದ್ಯಾರ್ಥಿಗಳು ನಮ್ಮ ಧ್ರುವ ಅಣ್ಣನ ಪೊಗರು ಸಿನಿಮಾ ರಿಲೀಸ್ ಆಗ್ತಿದೆ. ನಾವು ಸಿನಿಮಾ ನೋಡಬೇಕು ನಾವು ಈ ಸಿನಿಮಾವನ್ನು ನೋಡಲು ತುಂಬಾ ಕಾತುರದಿಂದ ಕಾಯುತ್ತಿದ್ದೇವೆ.. ದಯವಿಟ್ಟು ನಮಗೆ ನಮ್ಮ ಅಣ್ಣ ಧ್ರುವ ಸರ್ಜಾರವರ ಪೋಗರು ಸಿನಿಮಾವನ್ನು ನೋಡೋಕೆ 2 ದಿನ ರಜೆ ಕೊಡಿ ಎಂದು ಧ್ರುವಾ ಸರ್ಜಾ ಅವರ ಯುವ ಅಭಿಮಾನಿಗಳು ಕಾಲೇಜಿನ ಪ್ರಿನ್ಸಿಪಲ್ಸ್ ಪತ್ರ ಬರೆಯುವ ಮೂಲಕ ಕೇಳಿಕೊಂಡಿದ್ದಾರಂತೆ!‌