Advertisements

ನಿವೇದಿತಾ ಗೌಡ ಮದುವೆಯಾಗಿ 1ವರ್ಷದ ಬಳಿಕ ತಮ್ಮ ಅತ್ತೆ ಮನೆಯಲ್ಲಿ ಹೇಗಿದ್ದಾರೆ.! ಇವರಿಬ್ಬರ ಒಡನಾಟ ಹೇಗಿದೆ ಗೊತ್ತಾ.?

Cinema

ನಮಸ್ತೆ ಸ್ನೇಹಿತರೆ, ‌ಅಭಿಮಾನಿಗಳಾ ನೆಚ್ಚಿನ ಜೋಡಿ ಯಾರು ಎಂದರೆ ಅದು ಚಂದರ್ ಶೆಟ್ಟಿ ನಿವೇದಿತಾ ಅಂತ ಹೇಳಬಹುದು.. ಇನ್ನು ಇಬ್ಬರು ಕೂಡ ತುಂಬಾನೇ ಬ್ಯುಸಿಯಾಗಿರುವ ಸೆಲೆಬ್ರಿಟಿ ಜೋಡಿಗಳು, ಕನ್ನಡಿಗರ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಮೊದಲಿಗೆ ಸ್ನೇಹಿತರಾಗಿ.. ನಂತರ ಸ್ನೇಹವೇ ಪ್ರೀತಿಯಾಗಿ, ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾದರು, ಇನ್ನು ಚಂದನ್ ಶೆಟ್ಟಿ ಒಬ್ಬ ಉನ್ನತ ಕಲಾವಿದ ಕೂಡ ಹೌದು.. ಇನ್ನು ಪೋಗರು ಸಿನಿಮಾದಲ್ಲಿ ತನ್ನ ವಿಭಿನ್ನ ಶೈಲಿಯಲ್ಲಿ ಹಾಡುಗಳನ್ನು ಹಾಡಿದ ನಂತರ ಈಗ ದುಬಾರಿ ಎಂದ ಚಿತ್ರಕ್ಕೆ ಕೈ ಹಾಕಿದ್ದಾರೆ.. ಇನ್ನು ನಿವೇದಿತಾ ಅವರು ಎರ್ ಫೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ,

[widget id=”custom_html-2″]

Advertisements
Advertisements

ಇದಕ್ಕೂ ಮೊದಲು ಟಿಕ್ ಟಾಕ್ ನಲ್ಲಿ ವೀಡಿಯೋ ಗಳನ್ನು ಮಾಡಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡುತ್ತಿದ್ದರು, ಇನ್ನು ನಿವೇದಿತಾ ಗೌಡ ಅವರು ಹೆಚ್ಚಾಗಿ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.. ತಮ್ಮಗೆ ಇಷ್ಟವಾಗುವ ಹಾಗೆ ವಿಭಿನ್ನ ರೀತಿಯಲ್ಲಿ ಪೋಟೋಗಳನ್ನು ಕೂಡ ತೆಗೆಸಿಕೊಂಡಿದ್ದಾರೆ, ಇನ್ನು ಕೆಲವೇ ದಿನಗಳು ಕಳೆದರೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷವಾಗುತ್ತದೆ, ಹೌದು ಮಾರ್ಚ್21ರಂದು ಈ‌ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನು ಈ ಖುಷಿಯಲ್ಲಿ ಒಂದು ಚಿಕ್ಕ ಬ್ರೇಕ್ ತೆಗೆದುಕೊಂಡು, ಚಂದನ್ ಶೆಟ್ಟಿ ಅವರು ತಮ್ಮ ಪತ್ನಿ ಜೊತೆಯಲ್ಲಿ ಬೆಂಗಳೂರಿನಿಂದ ಹೊರಗೆ ಹೋಗಿ‌ ತಮ್ಮ ಜೀವನದ ಸುಂದರವಾದ ಕ್ಷಣಗಳನ್ನ ಕಳೆದಿದ್ದಾರೆ..

[widget id=”custom_html-2″]

ಹಾಗು ಬಹಳ‌ ಸಂತೋಷದಿಂದ ಪ್ರತಿಯೊಂದು ಕ್ಷಣಗಳನ್ನ ತನ್ನ ಪ್ರೀತಿಯ ಪತ್ನಿಯ ಜೊತೆಯಲ್ಲಿ ಕಳೆದಿದ್ದಾರೆ.. ಇನ್ನು ನೀವು ಕೂಡ ಚಂದನ್ ಶೆಟ್ಟಿ ಅವರ ಸಂತೋಷದಿಂದ ಪತ್ನಿಯ ಜೊತೆಗೆ ಕಳೆದ ಪೋಟೋವನ್ನು ಇಲ್ಲಿ ನೋಡಬಹುದು.. ಅಭಿಮಾನಿಗಳು ಕೂಡ ಈ ಪೋಟೊಗಳನ್ನು ನೋಡಿ ತುಂಬಾನೇ ಇಷ್ಟ ಪಟ್ಟಿದ್ದಾರೆ ಬಿಗ್‌ ಬಾಸ್‌ ಮೂಲಕ ಈ ಜೋಡಿ ತುಂಬಾನೇ ಜನಪ್ರಿಯರಾಗಿದ್ದಾರೆ, ಇನ್ನು ಸೋಶಿಯಲ್ ಮೀಡಿಯಾದಲ್ಲಿ‌ ಕೂಡ ಇವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿ ಹೊಂದಿದ್ದಾರೆ.. ಇನ್ನು‌ ನಿವೇದಿತಾ ಗೌಡ ಅವರು ಮನೆಯಲ್ಲಿ ಅಡುಗೆ ಮಾಡುವುದನ್ನು ಕೂಡ ಕಲಿತಿದ್ದಾರೆ.. ಇವರ ಅತ್ತೆ ಕೂಡ ನಿವೇದಿತಾ ಅವರಿಗೆ ತುಂಬಾನೇ ಪ್ರೋತ್ಸಾಹ ಹಾಗು ಸಪೋರ್ಟ್ ಮಾಡುತ್ತಾರೆ..

ಅತ್ತೆ ಸೊಸೆಯ ನಡುವೆ ಒಡನಾಟ ಕೂಡ‌ ತುಂಬಾನೇ ಚೆನ್ನಾಗಿದೆ.. ಇನ್ನು ಕೆಲಸದಿಂದ ದಣ್ಣಿದು ಬಂದ ಸೊಸೆಗೆ, ಯಾವುದೇ ಜಾಸ್ತಿ ಕೆಲಸ ಹೇಳದೆ ಆ ಕೆಲಸವನ್ನು ತಾವೇ ಮಾಡಿಕೊಂಡು ಸೊಸೆಯನ್ನು ತುಂಬಾ ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ.. ಅಲ್ಲದೇ ಅತ್ತೆಯಾಗಿ ತಮ್ಮ ಜವಾಬ್ದಾರಿಯನ್ನ ತುಂಬಾ ಚನ್ನಾಗಿ ನಿಭಾಯಿಸುತ್ತಿದ್ದಾರೆ, ಚಂದನ್ ಶೆಟ್ಟಿ ಅವರ ತಾಯಿ ತನ್ನ ಸೊಸೆಗೆ ತುಂಬಾನೇ ಸಪೋರ್ಟ್ ಮಾಡುತ್ತಾರೆ‌ ಎಂದು ಹೇಳಬಹುದು.. ಈ ವಿಷಯದಿಂದ ನಿವೇದಿತಾ ಅವರು ತುಂಬಾ ಖುಷಿಯಿಂದ ಇದ್ದಾರೆ.. ಸ್ನೇಹಿತರೆ ನಿವೇದಿತಾ ಹಾಗು ಅವರ ಅತ್ತೆಯ ನಡುವಿನ ಒಡನಾಟದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..