Advertisements

53ವರ್ಷದ ವ್ಯಕ್ತಿಯನ್ನು ಮದುವೆಯಾದ 24 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿ! ನಂತರ ಅಲ್ಲಿ ನಡೆದಿದ್ದರೂ ಎನ್ನು ಗೊತ್ತಾ?

News

ನಮಸ್ತೆ ಸ್ನೇಹಿತರೆ, ನಮಗೆಲ್ಲ ಗೊತ್ತಿರುವ ಹಾಗೆ ಮದುವೆ ಒಂದು ಸಾಂಪ್ರದಾಯಿಕ ಪದ್ದತಿ ಆದರೆ ಈಗಂತೂ ಮದುವೆ ಪ್ಯಾಶನ್ ಹಾಗಿದೆ ವಿಭಿನ್ನವಾಗಿರುವ ವಿಚಿತ್ರವಾದ ಮದುವೆಗಳನ್ನ ನೋಡಿರುತ್ತವೆ ಅದರಲ್ಲೂ ವಯಸ್ಸಿಗೇ ಮೀರಿದಂತಹ ಮದುವೆಗಳು ನಡೆದಿರುವುದು ಕೇಳಿರುತ್ತೇವೆ, ಮದುಯಾಗೊದಕ್ಕೆ ವಯಸ್ಸಿನ ಅಂತಹ ತುಂಬಾನೇ ಮುಖ್ಯ ಇಲ್ಲವಾದರೆ ಈ ಪ್ರಪಂಚ ನೋಡುವ ರೀತಿಯೇ ಬೇರೆ ಇರುತ್ತದೆ, ರೀತಿಯ ವಿಷಯಗಳನ್ನು ಸಿನಿಮಾ ಹಾಗು ಧಾರಾವಾಹಿ ಮೂಲಕ ನೋಡುತ್ತಿದ್ದೇವೆ, ಹೌದು ಸಿನಿಮಾಗಳಲ್ಲಿ ಹಾಗು ಧಾರಾವಾಹಿಯ ನಲ್ಲಿ ವಯಸ್ಸಿನ ಅಂತರದಲ್ಲಿ ನಡೆಯುವ ಮದುವೆಯಗುವುದನ್ನು ನೋಡಿದ್ದೇವೆ, ಆದರೆ ಇಲ್ಲಿ ಸ್ಟೋರಿಯೇ ರಿಯಲ್ ಆಗಿದೆ, ಹೌದು ಇತ್ತೀಚೆಗಷ್ಟೇ 54 ವರ್ಷ ವಯಸ್ಸಿನ ಫಾಸ್ಟರ್ ಜೊತೆ 24 ವರ್ಷದ ಯುವತಿ ನಾ’ಪತ್ತೆಯಾಗಿದ್ದಳೆ ಎಂಬ ಸುದ್ದಿ ಕೂಡ ವೈರಲ್ ಆಗಿತ್ತು ಆದರೆ ಈ ಘಟನೆ ನಡೆದಿದ್ದು ಡಿಸೆಂಬರ್ 16 ರಂದು ಗುಗ್ಗರಹಟ್ಟಿ ಪ್ರದೇಶದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ವೇತ ಎಂಬ ಯುವತಿ ಚರ್ಚ್ ನಲ್ಲಿದ್ದ ಫಾಸ್ಟರ್ ಎಂಬ 54 ವರ್ಷ ವಯಸ್ಸಿನವರ ಜೊತೆ ಪರಾರಿಯಾಗಿದ್ದಳು, ಇನ್ನು ಶ್ವೇತ ಪೋಷಕರು ಕೂಡ ಮಗಳು ಪ’ರಾರಿಯಾಗಿರುವ ವಿಷಯದ ಬಗ್ಗೆ ಪೊಲೀಸರಿಗೆ ದೂರ ನೀಡಿದರು..

Advertisements
Advertisements

ಅಲ್ಲದೇ ಶ್ವೇತ ನಾಪತ್ತೆಯಾಗಿರುವ ವಿಷಯ ಆ ಜಿಲ್ಲೆಯ ತರಹೇವಾರಿ ಚರ್ಚೆಯಾಗಿತ್ತು , ಅಲ್ಲದೆ ಇದೇ ಸಮಯದಲ್ಲಿ ಶ್ವೇತ ನಾನು ನಾ’ಪತ್ತೆಯಾಗಿಲ್ಲ ಮತ್ತು ಅ’ಪಹರಣಕ್ಕೂ ಒಳಗಾಗಿಲ್ಲ, ಎನ್ನುವ ವಿಷಯದ ಬಗ್ಗೆ ಶ್ವೇತ ಅಜ್ಞಾತ ವಾಸದಲ್ಲಿ ಇರುವ ಸ್ಥಳದಿಂದ ಒಂದು ವೀಡಿಯೋ ಮಾಡಿ ಅದನ್ನು ಶೇರ್ ಮಾಡಿದರು, ಶ್ವೇತ ಪ್ರತಿ ನಿತ್ಯ ಚರ್ಚ್‌ಗೆ ಹೋಗುತ್ತಿದ್ದಳು ಆದರೆ ಶ್ವೇತ ಪೋಷಕರಿಗೆ ಮಗಳು ಚರ್ಚ್‌ಗೆ ಹೋಗೋದು ಇಷ್ಟ ಇರಲಿಲ್ಲ, ಚರ್ಚ್‌ಗೆ ಹೋಗದಂತೆ ತಡೆಯಲು ಪೋಷಕರು ಫಾಸ್ಟರ್ ರವರ ಜೊತೆ ಮಾತನಾಡಿದ್ದರು, ಆದರೂ ಶ್ವೇತ ಪ್ರತಿ ನಿತ್ಯ ಚರ್ಚ್‌ಗೆ ಹೋಗೋದು ಬಿಡಲಿಲ್ಲ, ಅಲ್ಲದೆ ಚರ್ಚನ ಫಾಸ್ಟರ್ ರವರ ಜೊತೆ ಶ್ವೇತ ವಿವಾಹವಾದರು, ಮದುವೆಯಾದ ಬಳಿಕ ಫಾಸ್ಟರ್ ರವರ ಜೊತೆ ಅಜ್ಞಾತ ವಾಸಕ್ಕೆ ಬೇರೆ ಸ್ಥಳಕ್ಕೆ ಪಾ’ರಾರಿಯಾಗಿದ್ದರು..

ಇನ್ನು ವಯಸ್ಸಿನ ತನಗಿಂತ 30 ವರ್ಷ ದೊಡ್ಡವನಾದ ಫಾಸ್ಟರ್ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಲ್ಲದೆ, ನನಗೂ ಹಾಗು ನನ್ನ ಗಂಡನಿಗೆ ನಮ್ಮ ಕುಟುಂಬದವರಿಂದ ಪ್ರಾಣ ಬೆ’ದರಿಕೆ ಇದೇ ನಮಗೆ ರಕ್ಷಣೆ ಕೊಡಿ ಎಂದು ಕೇಳಿದ್ದಾರೆ, ಇದ್ದಿಗ ಶ್ವೇತ ಮದುವೆಯಾಗಿರುವ ಪೋಟೋಗಳು ಕೂಡ ಸೋಶಿಯಲ್ ಮೀಡಿಯಾದಂಲ್ಲಿ ತುಂಬಾನೇ ಫೇಮಸ್ ಆಗಿದೆ.. ಸ್ನೇಹಿತರೆ ವಯಸ್ಸಿನ ಅಂತರದಲ್ಲಿ ಆಗುವ ಮದುವೆ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..