Advertisements

ಆಟೋವನ್ನ ಬಿಡಿಸಿಕೊಳ್ಳಲು ತನ್ನ ಮಗ ಹುಂಡಿಯಲ್ಲಿ ಕೂಡಿಟ್ಟಿದ ಹಣವನ್ನ ತೆಗೆದುಕೊಂಡು ಪೋಲಿಸ್ ಸ್ಟೇಷನ್ ಗೆ ಬಂದ ವ್ಯಕ್ತಿಗೆ ಪೋಲಿಸ್ ಅಧಿಕಾರಿ ಮಾಡಿದ್ದೇನು ಗೊತ್ತಾ?

Inspire

ನಮಸ್ತೆ ಸ್ನೇಹಿತರೆ, ಪೋಲಿಸರ ಹೆಸರು ಕೇಳಿದ್ರೆ ಸಾಕು ಮೊದಲು ಎಲ್ಲರಿಗೂ ನೆನಪಾಗುವುದು ಪೋಲಿಸರು ಭ್ರ’ಷ್ಟಾಚಾರಿಗಳು‌ ಎಂದು. ಅವರ ಮಾಡುವ ಪರಿಕಲ್ಪನೆ ಹಾಗು ರಸ್ತೆಯಲ್ಲಿ ವಾಹನಗಳನ್ನ ಅಡ್ಡಗಟ್ಟಿ ಜನರಿಂದ ಹಣ ವಾ’ಸುಲಿ ಮಾಡುವ‌ ಪೋಲಿಸರ ಬಗ್ಗೆ ನೆನಪಾಗುತ್ತದೆ.. ಆದರೆ ಇಂತಹ ಪೂರ್ವಾಗ್ರಹ ಪೀಡಿತ ಯೋಚನೆಗಳಿಂದ ಪೋಲಿಸರ ಕರ್ತವ್ಯದ ಬಗ್ಗೆ ಯಾವಾಗಲೂ ಅ’ನುಮಾನ ವ್ಯಕ್ತಪಡಿಸುವ ತಪ್ಪು ಯೋಚನೆ ಜನರಲ್ಲಿ ಮೂಡುತ್ತದೆ.. ಯಾಕೆಂದರೆ ಕೆಲವು ಪೊಲೀಸ್ ಅಧಿಕಾರಿಗಳು ಜನರ ಕಷ್ಟ ಅರ್ಥಮಾಡಿಕೊಳ್ಳುವಂತಹ ಪರಿಕಲ್ಪನೆ ಬಂದಿರುತ್ತಾರೆ.. ಹೌದು ಸ್ನೇಹಿತರೆ ಈ ದೃಶ್ಯವನ್ನ ನೋಡಿದ್ರೇ ನಿಜ ಅನಿಸುತ್ತದೆ.. ಈ ಘ’ಟನೆ ನಡೆದಿರೋದು ಮಹಾರಾಷ್ಟ್ರದ ನಾಗಪುರದಲ್ಲಿ. ಈ ಪೋಲಿಸ್ ಅಧಿಕಾರಿ ಮಾಡಿದ ಕೆಲಸ ನೋಡಿ ಇಡೀ ದೇಶವೇ ಅವರಿಗೆ ಸೆಲ್ಯೂಟ್ ಮಾಡಿದ್ದಾರೆ..

Advertisements
Advertisements

ಹೌದು ವಾಸ್ತವವಾಗಿ ಈ‌ ಘ’ಟನೆ ನಡೆದಿರೋದು ಆಗಸ್ಟ್ 8‌ರಂದು ನಾಗಪುರದಲ್ಲಿ ಸೀತಾಬರಡಿ ಪ್ರದೇಶದಲ್ಲಿ. ಸಂಚಾರಿ ವಲಯದ ಪೋಲಿಸ್ ಅಧಿಕಾರಿ ರೋಹಿತ್ ಎಂಬ ಆಟೋರಿಕ್ಷಾ ಚಾಲಕನಿಗೆ ಎರಡು ಸಾವಿರ ರೂಪಾಯಿ ದಂ’ಡವನ್ನ ವಿಧಿಸಿದ್ದರು.. ಆದ್ರೆ ರೋಹಿತ್ ತನ್ನ ಆಟೋವನ್ನ ನೋಪಾರ್ಕಿಂಗ್ ನಲ್ಲಿ‌ ನಿಲ್ಲಿಸಿದರು. ಅದಕ್ಕಾಗಿ ಆ ವ್ಯಕ್ತಿಯ ಮೇಲೆ ಎರಡು ಸಾವಿರ ರೂಪಾಯಿ ದಂ’ಡವನ್ನ‌ ವಿ’ಧಿಸಲಾಯಿತು. ಇಷ್ಟೇ ಅಲ್ಲದೇ ರೋಹಿತ್ ಅವರ ಆಟೋ‌ ರಿಕ್ಷಾವನ್ನ ಸ್ಥಾನದಲ್ಲಿಯೇ ಸೀಸ್ ಮಾಡಲಾಗಿತ್ತು.. ರೋಹಿತ್ ತನ್ನ ಆಟೋ ರಿಕ್ಷಾವನ್ನ ಬಿಡಿಸಿಕೊಳ್ಳುವುದಕ್ಕೆ ಪೋಲಿಸ್ ಠಾಣೆಗೆ‌ ಬಂದಾಗ ಪೋಲಿಸರು ಆತನನ್ನ ಆಟೋ ಬಿಡಿಸಿಕೊಳ್ಳಬೇಕು ಅಂದ್ರೆ ಇಂದಿನ ಮತ್ತು ಪ್ರಸ್ತುತ ದಂ’ಡವನ್ನ ಪಾವತಿಸಬೇಕು ಅಂತ ಹೇಳಿದ್ರು. ರೋಹಿತ್ ಬಳಿ ಪೋಲಿಸರು

ಹಾಕಿದ ದಂ’ಡದ ಹಣ ಇಲ್ಲದಿದ್ದ ಕಾರಣ ರೋಹಿತ್ ಪೂನಾ ಮನೆಗೆ‌ ಬಂದು ತನ್ನ ಮಗ ಕೂಡಿಟ್ಟಿದ್ದ ಹಣ ಹುಂಡಿಯನ್ನ ಪೋಲಿಸರ ಮುಂದೆ ತಂದಿಟ್ಟನ್ನು.. ಆದರೆ ಟ್ರಾಫಿಕ್ ವಲಯದ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಮಾಳವಿಯ ಅವರು ಆಟೋಚಾಲಕ ರೋಹಿತ್ ಅವರ ಈ ಕಷ್ಟದ ಪರಿಸ್ಥಿತಿಯನ್ನ ನೋಡಿ ರೋಹಿತ್ ಮತ್ತು ಅವರು ಕುಟುಂಬದ ಮೇಲೆ ಕರುಣೆ ತೋರಿಸಿದ್ದರು. ಪೋಲೀಸ್ ಅಧಿಕಾರಿ ಅಜಯ್ ಅವರು ತಮ್ಮ‌ ಸ್ವಂತ ಹಣದಿಂದ ರೋಹಿತ್ ಅವರ ದಂ’ಡದ‌ ಹಣವನ್ನ ಅವರೆ ಪಾವತಿ ಮಾಡಿ ನಂತರ ಅವರ ಬಳಿ‌ ಹಣವನ್ನ ಪಡೆಯದೆ ಮರಳಿ ಆತನ ಆಟೋವನ್ನ ವಾಪಸು ಕೊಟ್ಟು ಕಳುಹಿಸಿದರು.. ಇನ್ನೂ ಇನ್ಸ್ಪೆಕ್ಟರ್ ಅಜಯ್ ಅವರು ಮಾಡಿದ ಮಾನವೀಯ ಕೆಲಸವನ್ನ ನೋಡಿ ಅವರ ಜೊತೆ ಒಂದು ಕೆಲಸ ಮಾಡುವ

ಬೇರೆ ಬೇರೆ ಪೋಲಿಸ್ ಅಧಿಕಾರಿಗಳು ಕೂಡ ತುಂಬಾ ಭಾವುಕರಾಗಿದ್ದರು ಮತ್ತು ಇನ್ಸ್ಪೆಕ್ಟರ್ ಅಜಯ್ ಮಾಳವಿಯ ಅವರು ಮಾಡಿದ ಕೆಲಸಕ್ಕೆ ಎಲ್ಲರೂ ಪ್ರಶಂಸೆ ಮಾಡಿದ್ದರು.. ಇನ್ನೂ ಅಧಿಕಾರಿ ಅಜಯ್ ಮಾಳವಿಯ ಮತ್ತು ಆಟೋ ಚಾಲಕನ ಪೋಟೋಗಳು ನಾಗಪುರದ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾಗ ಈ ಪೋಟೋಗಳು ಈಗ ಎಲ್ಲೆಡೆ ವೈ’ರಲ್ ಅಗಿದೆ. ದೇಶಕ್ಕೆ ಅಜಯ್ ಮಾಳವಿಯ ರಂತಹ. ಉನ್ನತ ಪೊಲೀಸ್ ಅಧಿಕಾರಿ‌ಗಳ ಅಗತ್ಯ ಇದೇ. ಸಾರ್ವಜನಿಕ ಸೇವಕರಾಗಿರುವುದರಿಂದ ಪ್ರತಿಯೊಬ್ಬ ಪೋಲಿಸರು ಜನರ ಬಗ್ಗೆ ಸಹಾನುಭೂತಿ ಮತ್ತು ಒಲವನ್ನು ಹೊಂದಿರಬೇಕು ಅದಕ್ಕೆ ಅಜಯ್ ಮಾಳವಿಯ ಅವರು ಸೂಕ್ತ ಉದಾಹರಣೆ ಆಗಿದ್ದಾರೆ.. ಈ ಪೋಲಿಸ್ ಅಧಿಕಾರಿ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅಭಿಪ್ರಾಯವೇನು?