Advertisements

ವಿಚಾರಣೆಗೆ ಎಂದು ಕರೆದ ಪೊಲೀಸರೆ ಈ ವ್ಯಕ್ತಿಯ ಬ್ಯಾಗ್ರೌಂಡ್ ಕೇಳಿ ಕಾಲಿಗೆ ಬಿದ್ದಿದ್ರು! ಇವರಿಗೆ ಇಡೀ ದೇಶವೇ ಸೆಲ್ಯೂಟ್ ಹೊಡೆದಿದೆ..

Kannada Mahiti

ನಮಸ್ತೆ ಸ್ನೇಹಿತರೆ, ನಾವು ತಿಳಿದುಕೊಳ್ಳಲು ಕೆಲವು ವ್ಯಕ್ತಿಗಳು ನಮ್ಮಗೆ ತಿಳಿದಷ್ಟು ದೊಡ್ಡ ವ್ಯಕ್ತಿಗಳು ಆಗಿರುತ್ತಾರೆ ಅಂತ ಹೇಳಬಹುದು ಮತ್ತು ಅವರ ಬಗ್ಗೆ ತಿಳಿದುಕೊಂಡ ಮೇಲೆ ನಾವು ಆಶ್ಚರ್ಯ ಕೂಡ ಪಡಬಹುದು ಅಂತ ಹೇಳಬಹುದು.. ಚಿತ್ರರಂಗ‌ ಮತ್ತು ಕಿರುತೆರೆ ವಾಹಿನಿಗಳಲ್ಲಿ ನಾವು ನೋಡುವ ಹಾಗೆ ನಿಜ ಜೀವನದಲ್ಲಿ ನಡೆದರೆ ನಿಜಕ್ಕೂ ಶಾಕ್ ಆಗುವುದು ಗ್ಯಾರೆಂಟಿ ಅಂತ ಹೇಳಬಹುದು.. ಹೌದು ಈ ವ್ಯಕ್ತಿಯ ಹಿನ್ನೆಲೆಯನ್ನು ನೋಡಿ ಇಡೀ‌ ವಿಶ್ವವೆ ಶಾಕ್ ಅಗಿದೆ, ಮತ್ತು ದೊಡ್ಡ ದೊಡ್ಡ ಪೋಲಿಸ್ ಅಧಿಕಾರಿಗಳು ಕೂಡ ಈ‌ ವ್ಯಕ್ತಿಯ ಹಿನ್ನೆಲೆಯನ್ನು ಕೇಳಿ ಶಾಕ್ ಗೆ ಒಳಗಾಗಿ ಅವರ ಅವರಿಗೆ ಗೌರವ ಕೊಟ್ರು ಅಂತ ಹೇಳಬಹುದು..‌ ಹೌದು ಈ‌ ವ್ಯಕ್ತಿಯ ಹೆಸರು ಅಲ್ಲೂಪ್ ಸಾಗರ್ ಇವರು ಮಧ್ಯಪ್ರದೇಶದ ಒಂದು ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ ಗಡ್ಡ‌ ಬಿಟ್ಟುಕೊಂಡು ಸೈಕಲ್ ನಲ್ಲಿ ಪ್ರತಿದಿನ ಸಂಚಾರ ಮಾಡುವ ಈ ವ್ಯಕ್ತಿಯ ಬಗ್ಗೆ ಅದೆಷ್ಟೋ ಜನರಿಗೆ ಇವರ ಬಗ್ಗೆ ತಿಳಿದಿಲ್ಲ ಆಂತ ಹೇಳಬಹುದು ಹಳೆಯದಾದ ಬಿಳಿ ಬಟ್ಟೆ ಧರಿಸಿಕೊಂಡು

Advertisements
Advertisements

ತಮ್ಮಗೆ ಇಷ್ಟವಾದ ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಬದುಕುತ್ತಿದ್ದ ಅಲ್ಲೂಪ್ ಸಾಗರ್ ಬಗ್ಗೆ ಅಲ್ಲಿನ ಪೋಲಿಸರಿಗೆ ಇವರ‌ ಬಗ್ಗೆ ಮಾಹಿತಿ ತಿಳಿಯುತ್ತದೆ.. ಇನ್ನೂ ಒಮ್ಮೆ ಅವರು ಊರಿಂದ ಊರಿಗೆ ವರ್ಗಾವಣೆ ಆದ ಕಾರಣ ಅಲ್ಲಿ ಪೋಲಿಸರಿಗೆ ಕಾರ್ಯನಿರ್ವಹಣೆ ಮಾಡಲು ಬಂದ ಪೊಲೀಸರ ಕಣ್ಣಿಗೆ ಅಲ್ಲೂಪ್ ಸಾಗರ್ ಕಾಣಿಸುತ್ತಾರೆ ಊರಿನಲ್ಲಿ ಚುನಾವಣೆ ಇದ್ದ ಕಾರಣ ಅಧಿಕಾರಿ ಒಬ್ಬರು ಅಲ್ಲೂಪ್ ಸಾಗರ್ ಇದ್ದ ಊರಿಗೆ ಬೇಟಿ ನೀಡಿ ಮತ್ತು ಅಲ್ಲಿ ಸೈಕಲ್ ನಲ್ಲಿ ಸುತ್ತಾಡುತ್ತಿದ್ದ ಅಲ್ಲೂಪ್ ಸಾಗರ್ ಅವರನ್ನ‌ ನೋಡುತ್ತಾರೆ.. ಇನ್ನೂ ಅಲ್ಲೂಪ್ ಸಾಗರ್ ಅವರ‌ ಬಗ್ಗೆ ಊರಿನವರ ಬಳಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾಗ ಇವರ ಹೆಸರು ಅಲ್ಲೂಪ್ ಸಾಗರ್ ಮತ್ತು ಇವರು ಹಲವು ವರ್ಷಗಳಿಂದ ಊರಿನಲ್ಲಿ ಇದ್ದು ಸಣ್ಣ ಪುಟ್ಟ ಕೆಲಸಗಳನ್ನ ಮಾಡಿಕೊಂಡು ಜೀವನ ಮಾಡುತ್ತಿದ್ದ ನಡೆಸುತ್ತಿದ್ದಾರೆ ಅಲ್ಲದೆ ಇದಕ್ಕೂ ಹೆಚ್ಚಾಗಿ ಅವರ‌ ಬಗ್ಗೆ ಇಳಿದಿಲ್ಲಿ ಅಂತ ಅಲ್ಲಿನ ಜನರು ಹೇಳುತ್ತಾರೆ ಈ ಸಮಯದಲ್ಲಿ ಪೋಲಿಸ್ ಠಾಣೆಗೆ‌ ಅಲ್ಲೂಪ್ ಸಾಗರ್ ಅವರನ್ನು ಕರೆಸಿಕೊಂಡ ಇವರು ಅವರ ಬಗ್ಗೆ ಪ್ರಶ್ನೆ ಕೆಲವು ಪ್ರಶ್ನೆ ಕೇಳುತ್ತಾರೆ

ಮತ್ತು ಅವರ ಗುರುತಿನ ಚೀಟಿಯನ್ನ‌ ಕೇಳುತ್ತಾರೆ ಆ ಸಮಯದಲ್ಲಿ ಅಲ್ಲೂಪ್ ಸಾಗರ್ ಅವರು ನಾನು ಅದನ್ನ ನನ್ನ ಮನೆಯಲ್ಲಿ ಇಟ್ಟು ಬಂದಿದ್ದೇನೆ ನಾನು ಒಬ್ಬ ಭಾರತೀಯ ನಾನು ಕೂಡ ಎಲ್ಲರ ಹಾಗೆ ಸಾಮಾನ್ಯವಾಗಿ ಜೀವನ ಮಾಡುತ್ತಿದ್ದೇನೆ ಎಂದು ಪೋಲಿಸರಿಗೆ ಉತ್ತರವನ್ನ‌ ಕೊಡುತ್ತಾರೆ. ‌ ಇದರಿಂದ ಪೋಲಿಸರಿಗೆ ಮತ್ತಷ್ಟು ಅನುಮಾನ ಬಂದ ಕಾರಣ ಅವರ ಭಾಷೆಯಲ್ಲಿ ವಿಚಾರಣೆ ಮಾಡಲು ಮುದ್ದಾಗಿ‌ ಅಲ್ಲೂಪ್ ಸಾಗರ್ ಅವರಿಗೆ ಹೇದರಿಸಿ ನಿಜ ಹೇಳು ನಿನ್ನ ಯಾರು ನಿನ್ನ ಬಗ್ಗೆ ಪೂರ್ತಿ ವಿಚಾರ ಹೇಳು ಎಂದು ಹೆದರಿಸಿದಾಗ ಅಲ್ಲೂಪ್ ಸಾಗರ್ ನಾನು ಯಾವ ಭಾಷೆಯಲ್ಲಿ ನಿಮಗೆ ಉತ್ತರ ನೀಡಿಲಿ ಪೋಲಿಸರಿಗೆ ಪ್ರಶ್ನೆಯನ್ನ‌ ಹೇಳಿದ್ದಾರೆ.. ಸ್ನೇಹಿತರೆ ಅಲ್ಲೂಪ್ ಸಾಗರ್ ಅವರು ತಮಾಷೆಗಾಗಿ ಈ‌ ಮಾತನ್ನ ಹೇಳಲಿಲ್ಲ ಹೋರತ್ತಾಗಿ ಅವರಿಗೆ ಹಿಂದಿ ಹೂರ್ದು ಮಲೆಯಾಳಂ ಇಂಗ್ಲಿಷ್ ಬೆಂಗಾಲಿ ಮತ್ತು ಎಂಟು ಭಾಷೆ ಮಾತನಾಡಲು ಬರುತ್ತಿದ್ದವು.

ನಾನು ಒಬ್ಬ ದೆಹಲಿಯ ಐಐಟಿ ಪ್ರೋಪೇಸರ್ ಆಗಿದ್ದು ಅಮೇರಿಕಾದಲ್ಲಿ ಕೂಡ PHD‌ಯನ್ನ ಪೂರೈಸಿದ್ದು ಹಾಗು RBI ನ್ನ‌ ಸದ್ಯದ ಗೌರ್ನರ್ ಆಗಿರುವ ರಂಗ ರಾಜನ್ ತನ್ನ ಶಿಷ್ಯರಲ್ಲಿ ಒಬ್ಬ ಮತ್ತು ನಿಮಗೆ ಏನಾದರು ಅನುಮಾನ ಇದ್ದರೆ ಅವರಿಗೆ ಕರೆ ಮಾಡಿ ಕೇಳಿ ಎಂದು ಉತ್ತರವನ್ನು ಕೊಡುತ್ತಾರೆ ಅಲ್ಲೂಪ್ ಸಾಗರ್ ಅವರು‌ ಈ ವಿಷಯಗಳನ್ನ‌ ತಮ್ಮ ಸ್ಟ್ಯಾಂಡರ್ಡ್ ಇಂಗ್ಲಿಷ್ ಭಾಷೆಯಲ್ಲಿ ಹೇಳುತ್ತಾರೆ ಇನ್ನೂ ಈ ಮಾತುಗಳನ್ನು ಕೇಳಿ ಪೋಲಿಸರಿಗೆ ಒಂದು ಕ್ಷಣ ತಲೆ ಶಾಕ್ ಆದಂತೆ ಆಗುತ್ತದೆ ಇನ್ನೂ ಅಲ್ಲಿನ ಪೋಲಿಸರು ಅವರ ಬಗ್ಗೆ ವಿಚಾರಣೆ ಮಾಡಿ ನೋಡಿದಾಗ ಅವರು ಹೇಳಿದ್ದು ನಿಜ ಎಂದು ತಿಳಿಯುತ್ತದೆ ಮತ್ತು ನಿಜಾಂಶ ತಿಳಿದ ಅಲ್ಲಿನ ಪೋಲಿಸರು ಅಲ್ಲೂಪ್ ಸಾಗರ್ ಅವರ ಬಳಿ ಬಂದು ಕ್ಷಮೆ ಕೇಳಿದ್ದರು..