Advertisements

ಕಾ’ಯಕೊಂಡಿದ್ದ ವ್ಯಕ್ತಿಯ ಬಳಿ ಇದ್ದ 8 ಲಕ್ಷ ರೂಪಾಯಿ ಹಣವನ್ನು ಈ ಅಂಬುಲೆನ್ಸ್ ಡ್ರೈವರ್ ಮಾಡಿದ್ದೇನು ಗೊತ್ತಾ! ಕೇಳಿದ್ರೆ ‌ಗ್ರೇಟ್ ಅಂತ ಹೇಳ್ತೀರಾ..

Kannada Mahiti

ನಮಸ್ತೆ ಸ್ನೇಹಿತರೆ, ಪ್ರತಿನಿತ್ಯ ನಾವು ರಸ್ತೆಯಲ್ಲಿ ಪ್ರಾಯಣ ಮಾಡುವಾಗ ಅ’ಪಘಾತವಾಗುವುದನ್ನ ನೋಡಿದ್ದೇವೆ, ಆದರೆ ಹೆಚ್ಚಾಗಿ ಮೂಕ ಪ್ರಾಣಿಗಳೆ ಹೆಚ್ಚಾಗಿ ರಸ್ತೆಯಲ್ಲಿ ಸಾ’ವನ್ನಪ್ಪಿರುತ್ತವೇ, ಇನ್ನು ಇಂತಹ ಘ’ಟನೆಗಳು ರಸ್ತೆಯಲ್ಲಿ ಪ್ರಾಯಣ ಮಾಡುವಾಗ ನೋಡಿದರೆ ಇನ್ನು ಮುಂದೆ ವಾಹನಗಳನ್ನು ಬಳಸುವುದು ಬೇಡ ಎನಿಸಿ ಬಿಡುತ್ತದೆ.. ಇನ್ನು ಅಂತಹ ಸಮಯದಲ್ಲಿ ಯಾವುದೇ ಅ’ಪಘಾತವಾದಗ ಮೊದಲು ರಕ್ಷಣೆಗೆ ಬರೋದೆ ಅಂಬುಲೆನ್ಸ್ ಡ್ರೈವರ್ ಗಳು.. ಈಗೆ ಲಕ್ಷಾಂತರ ಜನರನ್ನ ಪ್ರಾ’ಣವನ್ನ ತಮ್ಮ ಪ್ರಾ’ಣವನ್ನು ಲೆಕ್ಕಿಸದೆ ಮತ್ತೊಬ್ಬರ ಜೀವವನ್ನು ಉಳಿಸಿದ್ದಾರೆ ನಮ್ಮ ಅಂಬುಲೆನ್ಸ್ ಡ್ರೈವರ್ ಗಳು.. ಆದರೆ ಇಲ್ಲೊಬ್ಬ ಅಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸ ನೋಡಿದ ಕೆಲಸ ದೇಶದಾದ್ಯಂತ ತುಂಬಾ ಸದ್ದು ಮಾಡುತ್ತಿದ್ದೆ,! ಅಷ್ಟಕ್ಕೂ ಆ ಅಂಬುಲೆನ್ಸ್ ಡ್ರೈವರ್ ಮಾಡಿದ್ದೇನು ಗೊತ್ತಾ.. ನೋಡೋಣ ಬನ್ನಿ..

[widget id=”custom_html-2″]

Advertisements
Advertisements

ರಸ್ತೆಯಲ್ಲಿ ಯಾರಾದರೂ ಸ’ಮಸ್ಯೆಯಲ್ಲಿ ಇದ್ದಾಗ ಅಥವಾ ಮನೆಗಳಲ್ಲಿ‌ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮೊದಲು ಪ್ರತಿಯೊಬ್ಬರಿಗೂ ನೆನಪಾಗುವುದು ನಮ್ಮ ಅಂಬುಲೆನ್ಸ್ ಡ್ರೈವರ್ ಗಳು.. ಇನ್ನು 108ಗೆ ಕರೆ ಮಾಡಿದ್ದಾರೆ ಅವರು ಯಾವ ಪರಿಸ್ಥಿತಿಯಲ್ಲಿ ಇದ್ದರು ತಕ್ಷಣ ಅಲ್ಲಿಗೆ ಬಂದು ಅವರಿಗೆ ಸಹಾಯ ಮಾಡುತ್ತಾರೆ.. ಇನ್ನು ಅ:ಪಘಾತ ನಡೆದ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಿ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡುವ ಅಂಬುಲೆನ್ಸ್ ಡ್ರೈವರ್ ಗಳ ಸಾಧನೆ ಎಲ್ಲರಿಗಿಂತ ಮೇಲುಗೈ.. ಇನ್ನು ಚೆನೈನಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್ ಗಳಿಗೆ ಕಬ್ಬಿಣವನ್ನು ಸಪ್ಲೈ ಮಾಡುತ್ತಿದ್ದ ವ್ಯಾಪಾರಿ ಕಬ್ಬಿಣದ ಹಣವನ್ನು ವಸುಲ್ಲಿ‌ ಮಾಡಿಕೊಂಡು ಬಾ ಎಂದು ತನ್ನ ಬಳಿ ಕೆಲಸ ಮಾಡುತ್ತಿದ್ದ ಸತೀಶ್ ಎನ್ನುವ ವ್ಯಕ್ತಿಯನ್ನ, ಹಣ ವಸುಲ್ಲಿಗೆ ಎಂದು ಕಳುಹಿಸಿದ..

[widget id=”custom_html-2″]

ಆದರೆ ಸತೀಶ್‌ ತನ್ನ ಮಾಲೀಕ ಹೇಳಿದಂತೆ ಕಬ್ಬಿಣವನ್ನು ಪಡೆದಿದ್ದ ಗ್ರಾಹಕರ ಬಳಿ ಎಲ್ಲಾ ಹಣ ವಸುಲ್ಲಿ ಮಾಡಿಕೊಂಡ ಬರುತ್ತಿದ್ದ..‌ ಆದರೆ‌ ಸತೀಶ್ ನ ದು’ರಾದೃಷ್ಟವೋ ಹಣವನ್ನು ಪಡೆದು ವಾಪಸ್ ಬರುವ ಸಮಯದಲ್ಲಿ ಸತೀಶ್ ತನ್ನ ಗಾಡಿಯನ್ನು ಪ್ರಾಯಣ ಮಾಡುವಾಗ ಆ’ಕಸ್ಮಿಕವಾಗಿ ಅ’ಪಘಾತ ಸಂಭವಿಸಿ ಸತೀಶ್ ಗೆ ತುಂಬಾನೇ ಕಾಯವಾಗಿತ್ತು.‌. ಇನ್ನು‌ ಸತೀಶ್‌ಗೆ ಆದಾ‌ ಅ’ಪಘಾತವನ್ನು ನೋಡಿದ ಅಲ್ಲಿನ ಜನರು, ತಕ್ಷಣವೇ 108ಗೆ‌ ಕರೆ ಮಾಡಿ ಅ’ಪಘಾತದ ಬಗ್ಗೆ ಮಾಹಿತಿ ತಿಳಿಸಿದರು.. ತಕ್ಷಣವೇ ಮಾಹಿತಿ ತಿಳಿದ ಅಂಬುಲೆನ್ಸ್ ಡ್ರೈವರ್ ಅಲ್ಲಿಗೆ ಬಂದು ಕೂಡಲೇ ಹತ್ತಿರದ ಇರುವ ಆಸ್ಪತ್ರೆಗೆ ಗಾ’ಯಗೊಂಡಿದ್ದ ಸತೀಶ್ ಅನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು..

ಜೊತೆಗೆ ಸತೀಶ್ ಬಳಿ ಇದ್ದ 8 ಲಕ್ಷ ರೂಪಾಯಿಯಲ್ಲಿ ಒಂದು ರೂಪಾಯಿ ಕೂಡ ತೆಗೆದುಕೊಳ್ಳದೆ, ಆ ಹಣವನ್ನು ಹತ್ತಿರದಲ್ಲಿದ ಪೋಲಿಸರಿಗೆ ನೀಡಿದರು.. ಸ್ನೇಹಿತರೆ ಯಾರಿಗಾದರೂ ರಸ್ತೆಯಲ್ಲಿ ಹೋಗುವಾಗ ಕೇವಲ ಹತ್ತು ರೂಪಾಯಿ ಸಿಕ್ಕಿದರೆ ಸಾಕು, ಯಾರಿಗೂ ತಿಳಿಯದಂತೆ ಆ ಹಣವನ್ನು ಜೇಬಿನಲ್ಲಿ ಹಾಕಿಕೊಳ್ಳುವಂತಹ ಜನರನ್ನ ನಾವು ನೋಡಿದ್ದೇವೆ.. ಆದರೆ ಇಲ್ಲಿ‌ 8 ಲಕ್ಷ ರೂಪಾಯಿ ಹಣ ಸಿಕ್ಕಿದರು ಸಹಾ ಅದರಲ್ಲಿ ಒಂದು ರೂಪಾಯಿ ಕೂಡ ಎತ್ತಿಕೊಳ್ಳದೆ, ಅದನ್ನು ಪೊಲೀಸ್ ರಿಗೆ ಕೊಟ್ಟು‌ ಈ ಹಣಕ್ಕೆ ಸಂಬಂಧಿಸಿದ ವ್ಯಕ್ತಿಯ ಕುಟುಂಬಕ್ಕೆ ಕೊಡಿ‌ ಎಂದು ಹೇಳಿದ್ದರು.. ಇನ್ನು ಸಣ್ಣ ಮೊತ್ತದ ಹಣಕ್ಕಾಗಿ ಪ್ರಾ’ಣವನ್ನೇ ತೆಗೆಯುವ ಕಾಲದಲ್ಲಿ ಇಂತಹ ನಿಷ್ಠಾವಂತ ಅಂಬುಲೆನ್ಸ್ ಡ್ರೈವರ್ ಗಳು ಇದ್ದರೆ ಅಂದರೆ ನಿಜಕ್ಕೂ ಗ್ರೇಟ್ ಎನ್ನಬಹುದು.. ಸ್ನೇಹಿತರೆ ತನಗೆ ಎಷ್ಟೇ ತೊಂದರೆ ಇದ್ದರು ಕಷ್ಟದಲ್ಲಿ ಇರುವ ವ್ಯಕ್ತಿಗಳಿಗೆ ತಕ್ಷಣ ಸಹಾಯಕ್ಕೆ ಬರುವ ಅಂಬುಲೆನ್ಸ್ ಡ್ರೈವರ್ ಗಳ‌ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ…