Advertisements

ಆಂಬುಲೆನ್ಸ್ ಡ್ರೈವರ್ ರಸ್ತೆಯಲ್ಲಿ ತುಂಬು ಗರ್ಭಿಣಿ ಮಹಿಳೆಗೆ ಮಾಡಿದ್ದೇನು ಗೊತ್ತಾ.! ನೋಡಿದ್ರೆ ನಿಮಗೂ ಅಚ್ಚರಿ ಆಗುತ್ತೆ..

Kannada Mahiti

ನಮಸ್ತೆ ಸ್ನೇಹಿತರೆ, ರಸ್ತೆಯಲ್ಲಿ ಪ್ರಯಾಣಿಸುವಾಗ ಪ್ರತಿ ದಿನ ಆ’ಕ್ಸಿಡೆಂಟ್ ಆಗಿರೋದನ್ನ ನೋಡಿರುತ್ತವೆ, ಆದರೆ ಆ’ಕ್ಸಿಡೆಂಟ್ ಆಗಿ ವ್ಯಕ್ತಿ ಬದುಕಿದ್ದರು ಕೂಡ ನಿಂತು ನೋಡುತ್ತಿರುತ್ತೇವೆ ಆದರೆ ಯಾರೊಬ್ಬರೂ ಕೂಡ ಆ ವ್ಯಕ್ತಿ ಸಹಾಯಕ್ಕೆ ಹೋಗುವುದಿಲ್ಲ, ಯಾಕೆಂದರೆ ಈಗಿನ ಸಮಯದಲ್ಲಿ ಆ’ಕ್ಸಿಡೆಂಟ್ ಆಗಿ ತೋದರೆಯಲ್ಲಿ ಇರುವ ವ್ಯಕ್ತಿಯ ಸಹಾಯಕ್ಕೆ ಹೋದರೆ ಅದು ನಮಗೆ ತೊಂದರೆ ಯಾಗುತ್ತದೆ ಎಂದು ಯಾರು ಕೂಡ ಕ’ಷ್ಟದಲ್ಲಿ ಇರುವ ವ್ಯಕ್ತಿಯ ಸಹಾಯಕ್ಕೆ ಹೋಗುವುದಿಲ್ಲ.. ಆದರೆ ಹೆಚ್ಚಾಗಿ ಅ’ಪಘಾತವಾದಗ ಸಹಾಯ ಮಾಡುವ ಬದಲಾಗಿ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗಿರುತ್ತದೆ‌‌..‌ ಆದರೆ ಇಲ್ಲೊಬ್ಬ ಆಂಬುಲೆನ್ಸ್ ಡ್ರೈವರ್ ಇಡೀ ದೇಶವೇ ಕೊಂಡಾಡುವಂಥ ಕೆಲಸ ಮಾಡಿದ್ದಾರೆ.! ಈ ಡ್ರೈವರ್ ಮಾಡಿದ್ದೇನು ಗೊತ್ತಾ.?

[widget id=”custom_html-2″]

Advertisements
Advertisements

ಹೌದು ಸ್ನೇಹಿತರೆ, ಕೆಲವು ತಿಂಗಳುಗಳ ಹಿಂದೆಯಷ್ಟೇ ಆಂಬುಲೆನ್ಸ್ ಡ್ರೈವರ್ ಮಂಗಳೂರಿನಿಂದ ಬೆಂಗಳೂರಿಗೆ ಚಿಕ್ಕ ಮಗುವನ್ನು ಕೇವಲ ನಾಲ್ಕು ಗಂಟೆಯಲ್ಲಿ ಆಂಬುಲೆನ್ಸ್ ಡ್ರೈವ್ ಮಾಡಿಕೊಂಡು ಬಂದ ಅನಿಫ್‌ ಅವರನ್ನು ಪ್ರತಿಯೊಬ್ಬರು ಕೂಡ ಅವರನ್ನು ರಿಯಲ್ ಹೀರೋ ಎಂದು ಮಗುವಿನ ಜೀವ ಉಳಿಸಿದ ರೀಯಲ್ ಹೀರೋ ಎಂದು ಕೊಂಡಾಡುತ್ತಿದ್ದರು.. ಆದರೆ ತಮಿಳು ನಾಡಿನಲ್ಲಿ ಒಬ್ಬ ಆಂಬುಲೆನ್ಸ್ ಡ್ರೈವರ್ ಮಾಡಿದ ಕೆಲಸಕ್ಕೆ ಇಡೀ ದೇಶವೇ ಒಂದು ಕ್ಷಣ ಆಶ್ಚರ್ಯ ಪಟ್ಟದೆ, ಯಾರಿಗಾದರೂ ಕ’ಷ್ಟ ಇದು ತೊಂದರೆಗೆ ಸಿಲುಕಿದರೆ ತಕ್ಷಣವೇ ೧೦೮ ಕರೆ ಮಾಡಿದರೆ, ಅವರು ಎಲ್ಲಿದ್ದರೂ ಕೂಡ ತಕ್ಷಣವೇ ಅ’ಪಘಾತ ನಡೆದ ಜಾಗಕ್ಕೆ ಹೋಗಿ ಸರಿಯಾದ ಸಮಯಕ್ಕೆ ಅವರನ್ನು ಆ’ಸ್ಪತ್ರೆಗೆ ಸೇರಿಸುವ ಆಂಬುಲೆನ್ಸ್ ಡ್ರೈವರ್ ರಂದು ಮೇಲುಗೈ..

[widget id=”custom_html-2″]

ಇನ್ನು ಈ ಘಟನೆ ನಡೆದಿದ್ದು ತಮಿಳುನಾಡಿನ ಸೇಲಂ ಜಿಲ್ಲೆಯ ಸೇಂಬುರು ಎಂಬ ಗ್ರಾಮದಲ್ಲಿ, ಒಬ್ಬ ಮಹಿಳೆ ತುಂಬು ಗರ್ಭಿಣಿ, ತನ್ನ ಮನೆಯ ಎಲ್ಲಾ ಕೆಲಸವನ್ನು ಮುಗಿಸಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಮಲಗಿಕೊಂಡಳು, ಆದರೆ ಆ ಮಹಿಳೆಗೆ ಮಧ್ಯ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು.. ನಂತರ ಮನೆಯವರು ಗಾಬರಿಯಿಂದ ೧೦೮ ಗೆ ಕರೆ ಮಾಡಿದರು.. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಡ್ರೈವರ್ ಅವರನ್ನು ಕರೆದುಕೊಂಡು ಆ’ಸ್ಪತ್ರೆಗೆ ಹೋಗುತ್ತಿದ್ದರು.. ಆದರೆ ಆ’ಸ್ಪತ್ರೆಗೆ ಹೋಗುವ ಸಮಯದಲ್ಲಿ ಆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಯಿತು.. ಆಗ ಆಂಬುಲೆನ್ಸ್ ಡ್ರೈವರ್ ಆ ಮಹಿಳೆಗೆ ಹೆರಿಗೆ ನೋವು ಜಾಸ್ತಿ ಹಾಗಿರುವುದನ್ನು ತಿಳಿದು ಗಾಡಿಯನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದರು..

ತಕ್ಷಣವೇ ಆ ಡ್ರೈವರ್ ತನಗೆ ಪರಿಚಯವಾಗಿದ್ದ ಡಾಕ್ಟರ್ ಗೆ ಕರೆ ಮಾಡಿ, ನಡೆದ ಎಲ್ಲಾ ಘಟನೆಯನ್ನು ಪೂರ್ತಿಯಾಗಿ ವಿವರಿಸಿದರು, ನಂತರ ಆ ಡಾಕ್ಟರ್ ಹೇಳಿದಂತೆ ಆ ಮಹಿಳೆಗೆ ಆಂಬುಲೆನ್ಸ್ ನಲ್ಲಿ ಹೆರಿಗೆಯನ್ನು ಮಾಡಿಸಿದ್ದರು.. ನಂತರ ಹೆರಿಗೆಯಾದ ಬಳಕ ತಾಯಿ ಮತ್ತು ಮಗು ಸು’ರಕ್ಷಿತವಾಗಿದ್ದಾರೆ, ನಂತರ ಹೆರಿಗೆಯಾದ ಬಳಿಕ ತಾಯಿ ಮತ್ತು ಮಗುವನ್ನು ಆ’ಸ್ಪತ್ರೆಗೆ ಸೇರಿಸಿದರು.. ಅಲ್ಲದೇ ತಾಯಿ ಮತ್ತು ಮಗುವನ್ನು ಕಾಪಾಡಿ ಆ’ಸ್ಪತ್ರೆಯ ಖರ್ಚು ಇಲ್ಲದಂತೆ ಮಾಡಿದಕ್ಕೆ ಆ ಮಹಿಳೆಯ ಗಂಡ ಪೊನ್ನುಸ್ವಾಮಿ ಆಂಬುಲೆನ್ಸ್ ಡ್ರೈವರ್ ಗೆ ಧನ್ಯವಾದ ತಿಳಿಸಿದರು.. ಸ್ನೇಹಿತರೆ ಆಂಬುಲೆನ್ಸ್ ಡ್ರೈವರ್ ಮಾಡಿದ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..