Advertisements

3‌ ವರ್ಷದ ಮಗುವಿಗೆ ಈ ಆಂಬುಲೆನ್ಸ್ ಡ್ರೈವರ್ ಮಾಡಿದ‌ ಕೆಲಸ ನೋಡಿ ಇಡೀ ದೇಶವೇ ಶಭಾಷ್ ಅನ್ನುತ್ತಿದೆ.. ಈ ಡ್ರೈವರ್ ಮಾಡಿದ್ದೇನೆ ಗೊತ್ತಾ? ನೀವೇ ನೋಡಿ..

Kannada Mahiti

ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ರಸ್ತೆಯಲ್ಲಿ ಆಂಬುಲೆನ್ಸ್ ಜೋರಾಗಿ ಬರುತ್ತಿದೆ ಅಂದ್ರೆ ಭ’ಯ ಶುರುವಾಗುತ್ತದೆ.. ಏಕೆಂದರೆ ಯಾರಿಗಾದರೂ ಏನಾದರೂ ಪ್ರಾ’ಣಪಾಯ ಆಗಿರುತ್ತದೆ ಎಂದು, ಆದರೆ ಕೆಲವು ಜನರು ಅಂಬುಲೆನ್ಸ್ ಗೆ ದಾರಿ ಮಾಡಿ ಕೊಟ್ಟು ಕಷ್ಟದಲ್ಲಿ ಇರುವ ವ್ಯಕ್ತಿಗೆ ಸಹಾಯ ಮಾಡುತ್ತಾರೆ.. ಅದರೆ ಇಲ್ಲೊಬ್ಬ ಆಂಬುಲೆನ್ನ್ ಡ್ರೈವರ್ ಮಾಡಿದ ಕೆಲಸ ನೋಡಿ‌ ಇಡೀ ಭಾರತಾದ್ಯಂತ ವೈರಸ್ ಆಗುತ್ತಿದೆ.. ಯಾರಾದರೂ ತೊಂದರೆ ಅಥವಾ ಸ’ಮಸ್ಯೆಯಲ್ಲಿ ಇದ್ದಾಗ ರಸ್ತೆಯಲ್ಲಿ ಹೋಗುವಾಗ ಅ’ಪಘಾತವಾದಾಗ 108ಗೆ ಕರೆ ಮಾಡಿದರೆ ಆಗ ಆಂಬುಲೆನ್ಸ್ ಡ್ರೈವರ್ ಗಳು ತಕ್ಷಣವೇ ಅಲ್ಲಿಗೆ ಬಂದು ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುತ್ತಾರೆ.

[widget id=”custom_html-2″]

Advertisements
Advertisements

ಅ’ಪಘಾತ ನಡೆದ ಜಾಗಕ್ಕೆ ಹೋಗಿ ತೊಂ’ದರೆಯಲ್ಲಿ ಇರುವ ವ್ಯಕ್ತಿಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೂಡಿಸುವಂತಹ ಆಂಬುಲೆನ್ಸರ ಡ್ರೈವರ್ ನಂದೆ ಮೇಲೂ ಗೈ.. ಇನ್ನೂ ಕೇರಳದಲ್ಲಿ ನಡೆದಿರುವ ಈ ಘ’ಟನೆ ಸಿಕ್ಕಪಟ್ಟೆ ಸದ್ದು ಮಾಡಿದೆ.. ಈ ವ್ಯಕ್ತಿ ಮಾಡಿದ ಕೆಲಸ ನೋಡಿದ್ರೇ ಈ‌‌ ದೇಶದಲ್ಲಿ ಮಾನವೀಯತೆ ಅನ್ನೋದು ಇನ್ನೂ ಈ‌ ಪ್ರಪಂಚದಲ್ಲಿ ಇದೆ ಎಂದು ಅನಿಸುತ್ತದೆ.. ಅಸನ್ ಎನ್ನುವ ವ್ಯಕ್ತಿ ಒಬ್ಬ ಆಂಬುಲೆನ್ಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.. ಮೂರು ವರ್ಷದ ಮಗುವಿಗೆ ಹೃ’ದಯ ಚಿ’ಕಿತ್ಸೆ ಮಾಡಬೇಕಿತ್ತು.. ಆದರೆ ಅದಕ್ಕೆ ಆಸ್ಪತ್ರೆ ಎಲ್ಲವೂ ಕೂಡ ಸಿಗಲಿಲ್ಲ ಆಗ ಅದಕ್ಕಾಗಿ ಮಂಗಳಪೂರಂನಿಂದ ಎರ್ನಾಕುಲಂಗೆ 400 ಕಿಮೀ ಚಾಲನೆ ಮಾಡಿಕೊಂಡು

[widget id=”custom_html-2″]

ಕೇವಲ 5:30 ಗಂಟೆಯಲ್ಲಿ ಆಂಬಿಲೆನ್ಸ್ ನಲ್ಲಿ ಕರೆದುಕೊಂಡು ಹೋಗಿ ಮಗುವಿನ ಪ್ರಾ’ಣವನ್ನ ಉಳಿಸಿದ್ದಾರೆ.. ಇನ್ನೂ ಹಲವಾರು ಈ ಮುಂಚೆಯೂ ಕೂಡ ಈ ರೀತಿಯ ಸಾಹಸವನ್ನು ಮಾಡಿದರು.. ಆದರೆ ಇದ್ದರ ವಿಶೇಷತೆ ಏನೆಂದರೆ ಅಸನ್ ಈ ಕೆಲಸಕ್ಕಾಗಿ ಆ ಮಗುವಿನ ತಂದೆ ತಾಯಿಯ ಬಳಿ ಒಂದು ರೂಪಾಯಿ ಕೂಡ ಅಪೇಕ್ಷೆ ಪಟ್ಟಿಲ್ಲ ಇನ್ನೂ ಈ ಕಾಲದಲ್ಲಿ ಕೂಡ ಇಂತಹ ಆಂಬುಲೆನ್ಸ್ ಡ್ರೈವರ್ ಗಳು ಸಿಗುವುದು ತುಂಬಾನೇ ಅಪರೂಪ ಅಂತಾನೇ ಹೇಳಬಹುದು.. ಕಷ್ಟದಲ್ಲಿ ಇದ್ದಾಗ ಮತ್ತೊಬ್ಬರಿಗೆ ಸಹಾಯ ಮಾಡಿದರೆ ನಮಗೆ ಒಂದು ವೇಳೆ ಕಷ್ಟ ಬಂದಾಗ ಆ ದೇವರು ಖಂಡಿತವಾಗಿ ಕಾಪಾಡುತ್ತಾನೆ ಎಂದು ಅಸನ್ ಅವರು ಹೇಳಿದ್ದಾರೆ.. ಸ್ನೇಹಿತರೆ ಆಂಬುಲೆನ್ಸ್ ಡ್ರೈವರ್ ಆಸನ್ ಅವರು ಮಾಡಿದ ಒಳ್ಳೆಯ ಕೆಲಸಕ್ಕೆ ನಿಮ್ಮ ಅನಿಸಿಕೆ ತಿಳಿಸಿ..