Advertisements

23 ವರ್ಷಗಳಿಂದ ರಸ್ತೆಯ ಪಕ್ಕ ಇರುವ ಮೋರಿಯಲ್ಲಿ ಜೀವನ ಮಾಡುತ್ತಿರುವ ಈ ದಂಪತಿಗಳು! ಕಾರಣ ಏನು ಗೊತ್ತಾ..

Kannada Mahiti

ನಮಸ್ತೆ ಸ್ನೇಹಿತರೆ, ಈ ವಿಚಾರವನ್ನು ನೀವು ಎಲ್ಲಿಯೂ ಕೂಡ ಕೇಳಿರೋದಿಲ್ಲ, ಅಥವಾ ನೋಡಿರಲು ಸಾದ್ಯವಿಲ್ಲ‌.. ಏಕೆಂದರೆ ಈ ದಂಪತಿಗಳು ಸುಮಾರು 25 ವರ್ಷಗಳಿಂದ ಮೋರಿಯಲ್ಲಿ ಜೀವನ ಮಾಡುತ್ತಿದ್ದಾರೆ, ಈ ದಂಪತಿಗಳು ಮೋರಿಯಲ್ಲಿ ವಾಸಿಸಲು ಕಾರಣ ಕೇಳಿದರೆ ನಿಮಗೂ ಕೂಡ ಆಶ್ಚರ್ಯ ಹಾಗುತ್ತದೆ.. ಆದರೆ ಈ ದಂಪತಿಗಳು ವಾಸಿಸುತ್ತಿರುವ ಮೋರಿಯ ಮನೆ ನೋಡಿದ್ರೇ ಜನರು ಈ‌ ರೀತಿ ಕೂಡ ಬದುಕುತ್ತಿದ್ದರಾ ಎಂದು ನಿಮ್ಮಗೆ ಆಶ್ಚರ್ಯ ಅನಿಸುತ್ತದೆ.. ಅಷ್ಟಕ್ಕೂ ಈ ದಂಪತಿಗಳು ಈ‌ ರೀತಿ‌ ಜೀವನ ಮಾಡೋದಕ್ಕೆ ಕಾರಣ ಏನು.? ನೋಡೋಣ ಬನ್ನಿ.. ಹೌದು ಸ್ನೇಹಿತರೆ, ಸಾಮಾನ್ಯವಾಗಿ ಪ್ರತಿಯೊಬ್ಬ ಮನುಷ್ಯರು ಎಲ್ಲಿ‌ ವಾಸಿಸುತ್ತಾರೋ‌ ಆ ಜಾಗದಲ್ಲಿ ಅವರು ಮನೆಯನ್ನ ಮಾಡಿಕೊಳ್ಳುತ್ತಾರೆ..

[widget id=”custom_html-2″]

Advertisements
Advertisements

ಇನ್ನೂ ರಸ್ತೆ ಪಕ್ಕ ಟೆಂಟ್ ಗಳಲ್ಲಿ ಜನರು ವಾಸಿಸುವುದು ಹಾಗು ದೊಡ್ಡ ದೊಡ್ಡ ಬ್ರಿಡ್ಜ್ ಗಳ ಕೆಳಗ ವಾಸಿಸುವುದು ಇನ್ನೂ‌ ಕೆಲವರು ರೈಲ್ವೆ ಸ್ಟೇಷನ್ ಫ್ಲಾಟ್ ಫಾರಂ ಗಳಲ್ಲಿ ವಾಸಿಸುವುದು, ಇನ್ನೂ‌ ಬಾಸ್‌ ಸ್ಟಾಪ್ ಗಳಲ್ಲಿ ಜನರು ಮಲಗಿರೋದು ನೋಡಿರುತ್ತೇವೆ.. ಮತ್ತು ಇವರು ಪಡುವ ಕಷ್ಟ ನೋಡಿದಾಗ ಮನಸ್ಸಿಗೆ ತುಂಬಾನೇ ನೋವಾಗುತ್ತದೆ, ವಾಸಮಾಡಲು ಸ್ವಂತ ಮನೆಗಳು ಇಲ್ಲದೆ ಜನರು ಈ‌ ರೀತಿಯ ಜಾಗಗಳಲ್ಲಿ ವಾಸಿಸುವುದು ನೋಡಿದ್ದೇವೆ, ಆದರೆ ಈ ದಂಪತಿಗಳು ಇರೋದು ಅಮೇರಿಕಾ ದೇಶದ ಕೊಲಂಬಿಯಾದಲ್ಲಿ, ಇವರು ಸುಮಾರು 23 ವರ್ಷಗಳಿಂದ ಒಂದು ಮೋರಿಯಲ್ಲಿ ವಾಸಿಸುತ್ತಿದ್ದಾರೆ.. ಇನ್ನೂ ಈ ದಂಪತಿಗಳ‌ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ‌ ಸ’ಕ್ಕತ್ ವೈ’ರಲ್ ಆಗಿವೆ. ಅವರು ಈ ರೀತಿ ಜೀವನ ನಡೆಸಲು ಕಾರಣ ಏನೆಂದು ಪರಿಶೀಲನೆ ಮಾಡಿದ ಅಮೆರಿಕಾದ ನ್ಯೂಸ್ ಚಾನಲ್ ಗೆ ಒಂದು ಅ’ಚ್ಚರಿಯೇ ಕಾದಿತ್ತು..

[widget id=”custom_html-2″]

ಈ ದಂಪತಿಗಳ ಪರಿಸ್ಥಿತಿಗೆ ಕಾರಣ ಅವರ ಇಬ್ಬರು ಮಕ್ಕಳು ಎಂದು ತಿಳಿದು ಬಂದಿತ್ತು, ಯಾಕೆಂದರೆ ಇವರ ಇಬ್ಬರು ಗಂಡು‌ ಮಕ್ಕಳು ದೊಡ್ಡವರಾದ‌ ಮೇಲೆ ಆಸ್ತಿಯನ್ನ ಅವರಿಂದ ಬರಿಸಿಕೊಂಡು‌ ಇವರಿಬ್ಬರನ್ನು ಮನೆಯಿಂದ ಹೊರಗೆ ಹಾಕಿದರು.. ಆಗ ಯಾರೊಬ್ಬ ಸಂಬಂಧಿಕರು ಕೂಡ ಇವರ ಸಹಾಯಕ್ಕೆ ಬರಲಿಲ್ಲ ಅಲ್ಲದೆ ಯಾರು ಕೂಡ ಇವರಿಗೆ ಮನೆಯಲ್ಲಿ ಸ್ವಲ್ಪ ಜಾಗ ಕೂಡ ನೀಡಲಿಲ್ಲ, ಅದಕ್ಕಾಗಿ ಈ ದಂಪತಿಗಳು ಜೀವನ ಮಾಡಲು ಜಾಗವನ್ನು ಹುಡುಕಿಕೊಂಡು ಹೋದಾಗ, ಟ್ಯಾಂಗ್ ರೀತಿ ಇರುವ‌ ಒಂದು ಮೋರಿಯಲ್ಲಿ ಉಳಿದುಕೊಂಡರು.. ನಂತರ ಆ ಮೋರಿಯನ್ನು‌ ಕ್ಲೀನ್ ಮಾಡಿಕೊಂಡು. ಅಲ್ಲಿಯೇ ವಾಸಿಸುತ್ತಿದ್ದರು.. ಇನ್ನೂ ಗಂಡ‌ ಹಳೆಯ‌ ವಸ್ತುಗಳನ್ನು ಗುಜುರಿಗೆ ಹಾಕಿ ಹಣವನ್ನು ಸಂಪಾದನೆ ಮಾಡುತ್ತಿದ್ದರು ಮತ್ತು ಹೆಂಡತಿ ಮನೆಯಲ್ಲೇ ಇರುತ್ತಿದ್ದಳು..

ಇನ್ನೂ ಇವರಿಬ್ಬರಿಗೆ ಪ್ರೀತಿ ಪಾತ್ರವಾದ ಬ್ಲಾಕಿ ಎನ್ನುವ ನಾಯಿ ಕೂಡ ಅವರ ಜೊತೆಯಲ್ಲಿ ಇರುತ್ತಿತ್ತು.. ಇವರ‌ ವಿಚಾರ ನ್ಯೂಸ್ ನಲ್ಲಿ ಬರುತ್ತಿದ್ದಂತೆ.. ನೂರಾರು ಮಂದಿ ಇವರಿಗೆ ಆಶ್ರಯ ಕೊಡಲು ಮುಂದಾದರು, ಆದರೆ ಈ ದಂಪತಿಗಳು ನಮಗೆ ಯಾರ ಸಹಾಯ ಬೇಡ ಎಂದು ತಿರಸ್ಕರಿಸಿದರು, ಏಕೆಂದರೆ ನಾವು ಸಾಕಿದ‌ ಮಕ್ಕಳೇ ನಮ್ಮನ್ನು ನೋಡಲಿಲ್ಲ, ಇನ್ನೂ ಬೇರೆಯವರ ಮನೆಯಲ್ಲಿ ಎಷ್ಟು ಚಂದ. ನಾವು ಸ್ವಾಭಿಮಾನದಿಂದಲ್ಲೇ ಸಾಯುತ್ತೇವೆ.. ಮತ್ತು ನಮಗೆ ಇರುವುದರಲ್ಲೇ ಖುಷಿಯಿಂದ ಇರುತ್ತೇವೆ ಎಂದು ಗಂಡ ಹೆಂಡತಿ ಇಬ್ಬರು ಕೂಡ ನ್ಯೂಸ್ ಮೂಲಕ ತಮ್ಮ ನೋ’ವನ್ನು ಹೇಳಿಕೊಂಡಿದ್ದಾರೆ.. ಸ್ನೇಹಿತರೆ ಈ ದಂಪತಿಗಳು ಪಡುವ ಕಷ್ಟ ನೋಡಿದ್ರೇ ನಿಮಗೆ ಏನನಿಸುತ್ತದೆ ನಿಮ್ಮ ಅನಿಸಿಕೆಯನ್ನು ತಿಳಿಸಿ..